ಚಿತ್ರಕೃಪೆ-ಗೂಗಲ್

ಊಟ ಮಾಡುವ ವಿಷಯದಲ್ಲಿ ಮಕ್ಕಳು ಟಿವಿ ನೋಡುತ್ತಲೋ, ಮೊಬೈಲ್ ನೋಡುತ್ತಲೋ ಇರುವಂತೆ ಅನುಕೂಲವಿದ್ದಾಗ ಮಾತ್ರ ಊಟ ಮಾಡುತ್ತಾರೆ. ಅದು ಅವರು ಸಹ ತಿನ್ನುವುದಿಲ್ಲ. ಪೋಷಕರೇ ತಿನ್ನಿಸಬೇಕು. ಎರಡು ವರ್ಷಗಳಿಂದಲೇ ಮೊಬೈಲ್ ನೊಂದಿಗೆ ಊಟ ಮಾಡಿಸುವ ಅಭ್ಯಾಸ ಪ್ರಾರಂಭವಾಗಿ ಬಿಟ್ಟಿರುತ್ತೆ. ಹಠ ಮಾಡಿದಾಗ ಕಥೆ ಹೇಳುತ್ತಾ ಅಥವಾ ಮಕ್ಕಳಿಗೆ ಕೈ ತುತ್ತು ಹಾಕುತ್ತಾ ಊಟ ಮಾಡಿಸಿದರೆ ಒಂದು ಐದು ವರ್ಷಕ್ಕೆ ಅವರಿಗೆ ಊಟ ಮಾಡಲು ಹೇಳಿ .15 ಅಥವಾ 20 ನಿಮಿಷ

ಊಟಕ್ಕೆ ಮುಂಚಿತವಾಗಿ ದೈಹಿಕವಾಗಿ ಶ್ರಮ ವಾಗುವಂತಹ ಆಟಗಳನ್ನು ಆಡಿಸಿದರೆ ತಾನಾಗಿ ತಾನೇ ಹಸಿವಾಗುತ್ತದೆ. ಆಗ ತಾವೇ ಊಟ ಮಾಡುತ್ತಾರೆ.

ಪ್ರತಿದಿನ ಬೆಳಿಗ್ಗೆ, ಸಣ್ಣ ಪುಟ್ಟ ಯೋಗಾಸನಗಳು,

ಹಗ್ಗದಾಟ, ಜಿಗಿತ ಮುಂತಾದವುಗಳನ್ನು ಮಾಡುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಆಗ ಅವರ ಮೆದುಳು ಸಹ ಚುರುಕಾಗುತ್ತದೆ. ಪ್ರತಿದಿನ ಅಭ್ಯಾಸವಾಗಿ ಬಿಡುತ್ತದೆ. ಆದಷ್ಟು ಮೊಬೈಲ್ ಸಂಪರ್ಕ ಕಡಿಮೆಯಾಗಲೂ ಬಹುದು. ಮೂರು ಹೊತ್ತು ಒಟ್ಟಿಗೆ ಕುಳಿತು ಊಟ ಮಾಡಲು ಸಮಯವಾಗದಿದ್ದರೆ, ರಾತ್ರಿ ಒಮ್ಮೆಯಾದರೂ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡುವುದು ಒಳ್ಳೆಯದು ಅಲ್ಲದೆ ಟಿವಿ ರಹಿತವಾಗಿ ಊಟ ಮಾಡುವುದು ಆರೋಗ್ಯಕರ. ಎಷ್ಟೋ ಮಕ್ಕಳಿಗೆ ತಮಗೆ ಹಸಿವಾಗಿದೆಯೆಂದು ತಿಳಿಯುವುದಿಲ್ಲ. ಸಮಯಕ್ಕೆ ಸರಿಯಾಗಿತಿನ್ನಿಸುವ ಕ್ರಮ ಜಾರಿಯಲ್ಲಿರುವಾಗ ಮಕ್ಕಳೆಲ್ಲಿ ಅರಿವರು ಹಸಿವಿನ ಚಿಂತೆ. ಮತ್ತೊಂದು ಹಾಸ್ಯಾಸ್ಪದ ವಿಷಯವೇನೆಂದರೆ ತಟ್ಟೆಯಲ್ಲಿ ಅನ್ನ ಮುಗಿದರೆ

“ನಂದು ಊಟ ಆಯ್ತಾ ಅಂತ ಕೇಳ್ತಾರೆ”ಇಲ್ಲ ಪುಟ್ಟ ಇನ್ ಸ್ವಲ್ಪ ಇದೆ ಅಂದ್ರೆ, ಮತ್ತೆ ಆ ಮಾಡೋದು ಒಂದೇ ಕೆಲಸ. ಈತರ ಮಿಷಿನಿನಂತೆ ಬೆಳೆಸಿದರೆ ಹೇಗೆ.

ಎಷ್ಟರಮಟ್ಟಿಗೆ ಈ ರೀತಿಯ ಅಭ್ಯಾಸ ಒಳ್ಳೆಯದು ನೀವೇ ಯೋಚಿಸಿ. ಅಲ್ಲದೆ ಸ್ವತಂತ್ರವಾಗಿ ಬೆಳೆಯುವುದನ್ನು ಸ್ವಲ್ಪ ಸ್ವಲ್ಪವಾಗಿ ಆದರೂ ಕಲಿಸಿ. ನಾವೆಲ್ಲ ಸಣ್ಣವರಿದ್ದಾಗ ಸಣ್ಣಪುಟ್ಟ ಸಾಮಾನುಗಳನ್ನು ಅಂಗಡಿಯಿಂದ ತಂದುಕೊಡುತ್ತಿರಲಿಲ್ಲವೇ?

ಈಗ ಅಂಗಡಿ ಗೆ ಹೋಗುವುದು ಬೇಡ ಪಕ್ಕದ ಮನೆಯವರೊಂದಿಗೆ ಸಹ ನೋಡಿ ಮಾತನಾಡುವುದಿಲ್ಲ ಸಂಪರ್ಕ ಮಾಧ್ಯಮವೇ ಕಡಿಮೆಯಾಗಿ ಬರಿ ಟಿವಿ ಮಾಧ್ಯಮದ ಒಡನಾಟ ಹೆಚ್ಚಾಗಿದೆ.

ಮುಂದುವರೆಯುವುದು.


ಇಂದಿರಾ ಪ್ರಕಾಶ್.

ಎಲ್ಲಾ ಪ್ರತಿಕ್ರಿಯೆಗಳು:

15Shobha Mani ಮತ್ತು 14 ಇತರರು

11

ಲೈಕ್‌

ಕಾಮೆಂಟ್

ಕಳುಹಿಸಿ

ಹೆಚ್ಚು ಸಂಬಂಧಿತ



Shridevi Onkar

ಉಪಯುಕ್ತ ಮಾಹಿತಿ

ಚೆಂದದ ಬರಹ

  • ಊಟ ಮಾಡುವ ವಿಷಯದಲ್ಲಿ ಮಕ್ಕಳು ಟಿವಿ ನೋಡುತ್ತಲೋ, ಮೊಬೈಲ್ ನೋಡುತ್ತಲೋ ಇರುವಂತೆ ಅನುಕೂಲವಿದ್ದಾಗ ಮಾತ್ರ ಊಟ ಮಾಡುತ್ತಾರೆ. ಅದು ಅವರು ಸಹ ತಿನ್ನುವುದಿಲ್ಲ. ಪೋಷಕರೇ ತಿನ್ನಿಸಬೇಕು. ಎರಡು ವರ್ಷಗಳಿಂದಲೇ ಮೊಬೈಲ್ ನೊಂದಿಗೆ ಊಟ ಮಾಡಿಸುವ ಅಭ್ಯಾಸ ಪ್ರಾರಂಭವಾಗಿ ಬಿಟ್ಟಿರುತ್ತೆ. ಹಠ ಮಾಡಿದಾಗ ಕಥೆ ಹೇಳುತ್ತಾ ಅಥವಾ ಮಕ್ಕಳಿಗೆ ಕೈ ತುತ್ತು ಹಾಕುತ್ತಾ ಊಟ ಮಾಡಿಸಿದರೆ ಒಂದು ಐದು ವರ್ಷಕ್ಕೆ ಅವರಿಗೆ ಊಟ ಮಾಡಲು ಹೇಳಿ .15 ಅಥವಾ 20 ನಿಮಿಷ ಊಟಕ್ಕೆ ಮುಂಚಿತವಾಗಿ ದೈಹಿಕವಾಗಿ ಶ್ರಮ ವಾಗುವಂತಹ ಆಟಗಳನ್ನು ಆಡಿಸಿದರೆ ತಾನಾಗಿ ತಾನೇ ಹಸಿವಾಗುತ್ತದೆ. ಆಗ ತಾವೇ ಊಟ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ, ಸಣ್ಣ ಪುಟ್ಟ ಯೋಗಾಸನಗಳು, ಹಗ್ಗದಾಟ, ಜಿಗಿತ ಮುಂತಾದವುಗಳನ್ನು ಮಾಡುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಆಗ ಅವರ ಮೆದುಳು ಸಹ ಚುರುಕಾಗುತ್ತದೆ. ಪ್ರತಿದಿನ ಅಭ್ಯಾಸವಾಗಿ ಬಿಡುತ್ತದೆ. ಆದಷ್ಟು ಮೊಬೈಲ್ ಸಂಪರ್ಕ ಕಡಿಮೆಯಾಗಲೂ ಬಹುದು. ಮೂರು ಹೊತ್ತು ಒಟ್ಟಿಗೆ ಕುಳಿತು ಊಟ ಮಾಡಲು ಸಮಯವಾಗದಿದ್ದರೆ, ರಾತ್ರಿ ಒಮ್ಮೆಯಾದರೂ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡುವುದು ಒಳ್ಳೆಯದು ಅಲ್ಲದೆ ಟಿವಿ ರಹಿತವಾಗಿ ಊಟ ಮಾಡುವುದು ಆರೋಗ್ಯಕರ. ಎಷ್ಟೋ ಮಕ್ಕಳಿಗೆ ತಮಗೆ ಹಸಿವಾಗಿದೆಯೆಂದು ತಿಳಿಯುವುದಿಲ್ಲ. ಸಮಯಕ್ಕೆ ಸರಿಯಾಗಿತಿನ್ನಿಸುವ ಕ್ರಮ ಜಾರಿಯಲ್ಲಿರುವಾಗ ಮಕ್ಕಳೆಲ್ಲಿ ಅರಿವರು ಹಸಿವಿನ ಚಿಂತೆ. ಮತ್ತೊಂದು ಹಾಸ್ಯಾಸ್ಪದ ವಿಷಯವೇನೆಂದರೆ ತಟ್ಟೆಯಲ್ಲಿ ಅನ್ನ ಮುಗಿದರೆ”ನಂದು ಊಟ ಆಯ್ತಾ ಅಂತ ಕೇಳ್ತಾರೆ”ಇಲ್ಲ ಪುಟ್ಟ ಇನ್ ಸ್ವಲ್ಪ ಇದೆ ಅಂದ್ರೆ, ಮತ್ತೆ ಆ ಮಾಡೋದು ಒಂದೇ ಕೆಲಸ. ಈತರ ಮಿಷಿನಿನಂತೆ ಬೆಳೆಸಿದರೆ ಹೇಗೆ.ಎಷ್ಟರಮಟ್ಟಿಗೆ ಈ ರೀತಿಯ ಅಭ್ಯಾಸ ಒಳ್ಳೆಯದು ನೀವೇ ಯೋಚಿಸಿ. ಅಲ್ಲದೆ ಸ್ವತಂತ್ರವಾಗಿ ಬೆಳೆಯುವುದನ್ನು ಸ್ವಲ್ಪ ಸ್ವಲ್ಪವಾಗಿ ಆದರೂ ಕಲಿಸಿ. ನಾವೆಲ್ಲ ಸಣ್ಣವರಿದ್ದಾಗ ಸಣ್ಣಪುಟ್ಟ ಸಾಮಾನುಗಳನ್ನು ಅಂಗಡಿಯಿಂದ ತಂದುಕೊಡುತ್ತಿರಲಿಲ್ಲವೇ?ಈಗ ಅಂಗಡಿ ಗೆ ಹೋಗುವುದು ಬೇಡ ಪಕ್ಕದ ಮನೆಯವರೊಂದಿಗೆ ಸಹ ನೋಡಿ ಮಾತನಾಡುವುದಿಲ್ಲ ಸಂಪರ್ಕ ಮಾಧ್ಯಮವೇ ಕಡಿಮೆಯಾಗಿ ಬರಿ ಟಿವಿ ಮಾಧ್ಯಮದ ಒಡನಾಟ ಹೆಚ್ಚಾಗಿದೆ.
  • ಮುಂದುವರೆಯುವುದು.

Leave a Reply

Back To Top