ಅನುರಾಧಾ ರಾಜೀವ್ ಅವರ ಕವಿತೆ-ಕುಸುಮ ಕೋಮಲೆ

ಅನುರಾಧಾ ರಾಜೀವ್ ಅವರ ಕವಿತೆ-ಕುಸುಮ ಕೋಮಲೆ

ಅನುರಾಧಾ ರಾಜೀವ್ ಅವರ ಕವಿತೆ-ಕುಸುಮ ಕೋಮಲೆ
ಇಳೆಯ ಚೆಲುವಿನ ಪರಿಯ ನೋಡಿರಿ
ಸರಿಸಮ ಇಲ್ಲವು ಲೋಕದಿ
ಹೊಳೆವ ತಾವರೆಯು ಬಳುಕಿ ನಿಂತಳು

ರಾಹುಲ್ ಸರೋದೆಯವರ ಕವಿತೆ-ಮುಗ್ದ ಮನಸ್ಸುರಾಹುಲ್ ಸರೋದೆಯವರ ಕವಿತೆ-ಮುಗ್ದ ಮನಸ್ಸುರಾಹುಲ್ ಸರೋದೆಯವರ ಕವಿತೆ-ಮುಗ್ದ ಮನಸ್ಸು

ರಾಹುಲ್ ಸರೋದೆಯವರ ಕವಿತೆ-ಮುಗ್ದ ಮನಸ್ಸು
ನಿಶ್ಕಲ್ಮಶ ಮನಸ್ಸಿನ ಮೌನ
ಭಾವದಿ ಓದುತ, ಬರೆಯುತ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಯಮುನೆಯ ತಟದಿ ಕೊಳಲ ನಾದ ಬಯಸಿ ಕಾಯುತಿದೆ ಉಸಿರು
ಮಾಧವನ ಮುರಳಿಯ ಮೋಹನ ರಾಗದಲ್ಲಿ ಇರುವಾಸೆ

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್
ಕೆಲ ಕ್ಷಣಗಳು ಅದೇಕೋ ಸತ್ತು ಗೋರಿ ಸೇರಲಿಲ್ಲ
ನೆನಪುಗಳನೆಷ್ಟು ರಮಿಸಿದರೂ ನೇವರೆಸಲಾಗದೆ ಉಳಿದವು

ಹೆಣ್ಣನ್ನು ಹೊನ್ನು ಮಣ್ಣಿನಂತೆ ಸ್ವತ್ತೆಂದು ಪರಿಭಾವಿಸಲಾದೀತೆ..? ಡಾ.ಯಲ್ಲಮ್ಮ ಕೆ

ಹೆಣ್ಣನ್ನು ಹೊನ್ನು ಮಣ್ಣಿನಂತೆ ಸ್ವತ್ತೆಂದು ಪರಿಭಾವಿಸಲಾದೀತೆ..? ಡಾ.ಯಲ್ಲಮ್ಮ ಕೆ
ಹೆಣ್ಣನ್ನು ಹೊನ್ನು ಮಣ್ಣಿನಂತೆ ಸ್ವತ್ತೆಂದು ಪರಿಭಾವಿಸಲಾದೀತೆ..? ಡಾ.ಯಲ್ಲಮ್ಮ ಕೆ

ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ(ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ)-ಮೇಘ ರಾಮದಾಸ್ ಜಿ

ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ(ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ)-ಮೇಘ ರಾಮದಾಸ್ ಜಿ

‘ಹೆಣ್ಣೆಂದೂ ಅಬಲೆಯಲ್ಲ….ಸಣ್ಣಕಥೆ-ಲೋಹಿತೇಶ್ವರಿ ಎಸ್ ಪಿ

‘ಹೆಣ್ಣೆಂದೂ ಅಬಲೆಯಲ್ಲ….ಸಣ್ಣಕಥೆ-ಲೋಹಿತೇಶ್ವರಿ ಎಸ್ ಪಿ
ಇವನಿಗೆ ಆ ಮಹಿಳೆಯ ಮೇಲೆ ಕಣ್ಣು. ದಿನನಿತ್ಯ ಅವಳ ಚಲನವಲನಗಳನ್ನ ಬಕಪಕ್ಷಿಯಂತೆ ಕಾಯುತ್ತಾ ವಿಕ್ಷಿಸುತ್ತಿರುತ್ತಾನೆ. ಅದರೊಂದಿಗೆ ಅವಳ ಕಿರಿಯ ಮಗಳಾದ ಸಾಗರಿಯ ಮೇಲೂ……
ದವಿ ಪಡೆದಿದ್ದರೂ. ತಂದೆಯ ಗುರುತಾದ. ತಾಯಿ ಆರಂಭಿಸಿದ, ಬದುಕಿಗೆ ನೆರವಾದ ಹೋಟೆಲನ್ನು ನಡೆಸಿಕೊಂಡು ಅಭಿವೃದ್ಧಿಪಡಿಸಿದಳು. ತಂದೆಯ ಆಲೋಚನೆಯ ಪ್ರತಿಬಿಂಬದಂತೆ ಹೋಟೆಲ್ ಅನ್ನು ರೂಪಿಸಿದಳು.

ಕಾಮುಕರು, ಅತ್ಯಾಚಾರಿಗಳಿಂದ ಹೆಣ್ಣಿನ ರಕ್ಷಣೆ ಹೇಗೆ ?ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.

ಕಾಮುಕರು, ಅತ್ಯಾಚಾರಿಗಳಿಂದ ಹೆಣ್ಣಿನ ರಕ್ಷಣೆ ಹೇಗೆ ?ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.ಎಷ್ಟೇ ಹೆಣ್ಣನ್ನು ರಕ್ಷಿಸುತ್ತೇವೆಂದು ಕಾದು ಕುಳಿತರೂ ಸಹ ಮೋಸಗಾರರ ಜಾಲ, ಕಾಮುಕರಿಂದ, ಅತ್ಯಾಚಾರಿಗಳಿಂದ  ಹೆಣ್ಣು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ದಿನಮಾನಗಳಲ್ಲಂತೂ  ಅತ್ಯಾಚಾರವೆಂದರೆ ವಿಕೃತವಾಗಿ  ನಡೆಸಿ ವಿಡಿಯೋಗಳನ್ನು  ಮಾಡುವಂತಹ ವಿಕೃತ ಎಷ್ಟೋ ಗಂಡಸರು ಬದುಕಿರುವುದು ನಮ್ಮ  ದೇಶದ ಅಸಹಜತೆ.

ಅಂಕಣ ಬರಹ
ಪೋಷಕರಿಗೊಂದು ಪತ್ರ–01
ಇಂದಿರಾ ಪ್ರಕಾಶ್
ಪತ್ರ-ಒಂದು
ದಯಮಾಡಿ ಮಕ್ಕಳ ಎದುರಲ್ಲಿ ಕಿರುಚಾಟ, ಜಗಳವನ್ನು ಮಾಡಬೇಡಿ.ಎಲ್ಲರ ಮನೆಯಲ್ಲೂ ಇದು ಇದ್ದೇ ಇರುತ್ತದೆ. ಆದರೆ ಮಕ್ಕಳ ಎದುರಿಗೆ ನಡೆಯದಿರಲಿ ಎನ್ನುವ ಹೇಳಿಕೆ ಅಷ್ಟೇ

Back To Top