ಪಾಸಿಟಿವ್ ಆಗಿರೋಣ
ಈ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಗಳು ಮತ್ತು ಮನೆ ಮಂದಿಯೆಲ್ಕ ಹಿರಿಯರನ್ನು ಅತೀ ಕಿರಿಯ ಮಕ್ಕಳಂತೆ ನೋಡಿಕೊಳ್ಳುವುದು ಕೂಡಾ ಅಷ್ಟೇ…
ಹಕ್ಕಿ ಹಾರುತಿದೆ
ಬಿದ್ದಾಗ ಅತ್ತು, ಎದ್ದಾಗ ನಕ್ಕು ಪುಟಿದೆದ್ದು ಹಕ್ಕಿ ಹಾರುತಿದೆ |
ದೀಪಧಾರಿಣಿ
"ನೋಟ ಬದಲಾಗದೆ ದೃಷ್ಟಿಯೂ ಬದಲಾಗದು" ಎನ್ನುವ ಪಾಠ ಹೇಳಿಕೊಟ್ಟ ಜೋಹನಾಗೆ ದಾದಿಯರ ದಿನದ ಶುಭಾಶಯ ಕಳಿಸಿದ್ದೆ. ಒಬ್ಬರಿಗೊಬ್ಬರು ಅರ್ಥವಾಗುವಭಾಷೆಯಲ್ಲಿಯೂ ಸ್ನೇಹಪೂರ್ವಕವಾಗಿ…
ನಾನೊಮ್ಮೆ
ನಾನೊಮ್ಮೆ ಅಮೃತಮತಿಯಾಗಬೇಕೆನ್ನುವ ಕನಸು, ಕಂದೀಲು ಹಿಡಿದು.. ಗಜ ಶಾಲೆಯಲ್ಲಿ
ವೇದೋಕ್ತ ಪ್ರಕರಣ
ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ…
ರೈಲು ಹನಿ
ಆದರೆ ಎಲ್ಲಾ ಹನಿಗಳನ್ನು ಗಮನಿಸುತ್ತಾ ಹೋದಂತೆ ಕೆಲವೊಂದು ಅಂಶಗಳು ನನಗೆ ಕಂಡಂತೆ ಹನಿಗಳನ್ನು ಕಡಿಮೆ ಪದಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡಬಹುದಿತ್ತೇನೋ…
ಹಸಿವಿನೊಡಲು
ಇಂದು ತುತ್ತಿನ ಚೀಲ ಬತ್ತುತ ನಂದಿಹೋಗುವ ಮುಗ್ಧ ಮನಗಳು ಕಂದು ಬೇಯುತ ನೊಂದ ದೇಹದಿ ಕನಸು ಸತ್ತಿರಲು