ಕಾವ್ಯಯಾನ
ಹೆಮ್ಮರ
ಪ್ರೊ.ರಾಜನಂದಾ ಘಾರ್ಗಿ
ಮೆಚ್ಚಿಗೆಯ ಕಾವಿನಲಿ
ಬೆಚ್ಚಗೇ ಮಲಗಿದ್ದೆ
ಯಶದ ಕನಸನ್ನೆರಿ
ಬಾನಿನಲ್ಲಿ ತೇಲಿದ್ದೆ
ಆಶಯಗಳ ಬಣ್ಣದಲಿ
ನಾಳೆಗಳ ಬರೆದಿದ್ದೆ
ಎಲ್ಲರನ್ನೂ ನನ್ನವರೆಂದು
ಅಪ್ಪಿ ತಬ್ಬಿಕೊಂಡು
ಚುಚ್ಚು ಮಾತುಗಳು
ಬೆಚ್ಚಿ ಎದ್ದು ಕುಳಿತೆ
ಕೊಂಕು ನೊಟಗಳ
ಬಿಸಿಗೆ ನಲುಗಿದೆ
ಭಾವಗಳ ಬದಲಾವಣೆ
ಕಾರಣಗಳ ಅರಿಯುತ್ತ
ಪರಿಹಾರ ಹುಡುಕುತ್ತ
ಬೆಳೆದು ಹೆಮ್ಮರವಾದೆ
ಬೆಳೆಯವ ಛಲ ಹೀಗಿರಬೇಕು
ಸುಂದರ ಕವಿತೆ
ಧನ್ಯವಾದಗಳು
ಬೆಳೆದು ಹೆಮ್ಮರವಾದೆ… ಒಳ್ಳೆಯ ಆಶಯ
ಧನ್ಯವಾದಗಳು
Beautiful