ಕಾವ್ಯಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
“ಬಸವ ಭಕ್ತಿ”


ಸತ್ಯ ಸಮತೆ
ಶಾಂತಿ ಪ್ರೀತಿ
ಬಸವ ಸಾರಿದ
ರಾಷ್ಟ್ರ ಪ್ರೀತಿ
ರಾಜ ಬೀದಿ
ಶರಣ ನಿಧಿ
ರಾಜತೇಜ
ಬಸವ ಬೀಜ
ದುಡಿದು ತಂದು
ಹಂಚಿ ತಿಂದರು
ನನ್ನ ಶರಣರು
ದಿಟ್ಟ ಯೋಧರು
ನ್ಯಾಯ ನಿಷ್ಟುರ
ಲೋಕ ರಕ್ಷಕ
ಜನ ತಾಂತ್ರಿಕ
ಮಹಾ ಮಾಂತ್ರಿಕ
ಬಸವ ಭಕ್ತಿ
ದೇಶ ಶಕ್ತಿ
ಲಿಂಗ ಜಂಗಮ
ಬಸವ ನೀತಿಯು
ಬಸವ ಭಾನು
ಭಕ್ತ ನಾನು
ಭರತ ನೆಲದಲಿ
ಆನು ತಾನು
ಡಾ. ಶಶಿಕಾಂತ ಪಟ್ಟಣ ರಾಮದುರ್ಗ




ಸತ್ಯ ಸಮತೆ ರಾಷ್ಟ್ರ ಪ್ರೀತಿ ಸಾರಿದ ,ಬಸವಣ್ಣ ನವರ ಬಗ್ಗೆ ಬರೆದ ಕವನ ಅನನ್ಯ ಸರ್.
Excellent