ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸತ್ಯ ಸಮತೆ
ಶಾಂತಿ ಪ್ರೀತಿ
ಬಸವ ಸಾರಿದ
ರಾಷ್ಟ್ರ ಪ್ರೀತಿ

ರಾಜ ಬೀದಿ
ಶರಣ ನಿಧಿ
ರಾಜತೇಜ
ಬಸವ ಬೀಜ

ದುಡಿದು ತಂದು
ಹಂಚಿ ತಿಂದರು
ನನ್ನ ಶರಣರು
ದಿಟ್ಟ ಯೋಧರು

ನ್ಯಾಯ ನಿಷ್ಟುರ
ಲೋಕ ರಕ್ಷಕ
ಜನ ತಾಂತ್ರಿಕ
ಮಹಾ ಮಾಂತ್ರಿಕ

ಬಸವ ಭಕ್ತಿ
ದೇಶ ಶಕ್ತಿ
ಲಿಂಗ ಜಂಗಮ
ಬಸವ ನೀತಿಯು

ಬಸವ ಭಾನು
ಭಕ್ತ ನಾನು
ಭರತ ನೆಲದಲಿ
ಆನು ತಾನು


About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ””

  1. ಸತ್ಯ ಸಮತೆ ರಾಷ್ಟ್ರ ಪ್ರೀತಿ ಸಾರಿದ ,ಬಸವಣ್ಣ ನವರ ಬಗ್ಗೆ ಬರೆದ ಕವನ ಅನನ್ಯ ಸರ್.

Leave a Reply

You cannot copy content of this page

Scroll to Top