Day: May 29, 2025

ಶಾರು ಅವರಹೊಸ ಗಜಲ್

ಕಾವ್ಯ ಸಂಗಾತಿ

ಶಾರು

ಗಜಲ್
ವಾತ್ಸಲ್ಯವೆಂಬ ಬೆಚ್ಚಗಿನ ಹಾಸು ಬೆಳದಿಂಗಳು
ದುಃಖದ ಕನಸು ಮೂಡಿ ಮುಗಿಲಲಿ ಮಳೆಯಾಯಿತು

ಡಾ.ಅಮ್ಮಸಂದ್ರ ಸುರೇಶ್ ಅವರ ಕಾದಂಬರಿ ʼಅಗ್ನಿಕುಂಡದಿಂದ ಬಂದ ಚೇತನʼಒಂದು ಅವಲೋಕನ ಶಾರದಾ ಜೈರಾಂ ಬಿ. ಅವರಿಂದ

ಡಾ.ಅಮ್ಮಸಂದ್ರ ಸುರೇಶ್ ಅವರ ಕಾದಂಬರಿ ʼಅಗ್ನಿಕುಂಡದಿಂದ ಬಂದ ಚೇತನʼಒಂದು ಅವಲೋಕನ ಶಾರದಾ ಜೈರಾಂ ಬಿ. ಅವರಿಂದ

ಅಸಹಾಯಕ ಹೆಣ್ಣಿಗೆ ಧೈರ್ಯ ತುಂಬುವ ನಿನ್ನೊಂದಿಗೆ ಇದ್ದೇನೆ ಎಂಬ ಭಾವ ಮೂಡಿಸುವ ಕಥಾಹಂದರ ಹಾಗೇಯೇ ಸರಾಗವಾಗಿ ಓದಿಸಿಕೊಂಡು ಹೋಗುವ ಬರಹ ಶೈಲಿ ಮೆಚ್ಚುವಂಥದ್ದು.

ಟಿ. ಎಸ ಗೊರವರ ಅವರ “ರೊಟ್ಟಿ ಮುಟಗಿ” ಕಿರು ಕಾದಂಬರಿ ಒಂದು ಅವಲೋಕನ ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರಿಂದ

ಪುಸ್ತಕ ಸಂಗಾತಿ

ಸಾಕ್ಷಿ ಶ್ರೀಕಾಂತ ತಿಕೋಟಿಕರ

ಟಿ. ಎಸ ಗೊರವರ

“ರೊಟ್ಟಿ ಮುಟಗಿ”

ಕಿರು ಕಾದಂಬರಿ ಒಂದು ಅವಲೋಕನ
ಹುಡುಗನಲ್ಲಿ ಆಗಾಗ ಕಾಣುವ ಭಾವಪರವಶತೆಯ ಒಂದು ವಿಭಿನ್ನ ನಡವಳಿಕೆ ಅಂತ್ಯದಲ್ಲಿ ಒಂದು ಅನಿರೀಕ್ಷಿತ ವಿಷಾದಕ್ಕೆ ಓದುಗರನ್ನು ಕೊಂಡೊಯ್ಯುತ್ತದೆ.

ಶಾಂತಲಿಂಗ ಪಾಟೀಲ ಅವರ ಕವಿತೆ-ʼಪಯಣʼ

ಕಾವ್ಯ ಸಂಗಾತಿ

ಶಾಂತಲಿಂಗ ಪಾಟೀಲ

ʼಪಯಣʼ
ಹೊತ್ತು ಮುಳುಗುವ ಮುನ್ನ ತಟ್ಟ ಬೇಕಿದೆ ತಟ,
ಹರುಷ ಹುಡುಕುತ್ತಾ ವರುಷ ವರುಷಗಳು ನೂಕಿ ನಿಲ್ಲಬೇಕಿದೆ
ಗೆಲ್ಲಬೇಕಿದೆ!

ಬದಲಾಗುತ್ತಿರುವ ಆದ್ಯತೆಗಳು ಬಡವಾಗುತ್ತಿರುವ ಮೌಲ್ಯಗಳು…ಜಯಲಕ್ಷ್ಮಿ ಕೆ ಅವರ ಲೇಖನ

ವೈಚಾರಿಕ ಲೇಖನ

ಜಯಲಕ್ಷ್ಮಿ ಕೆ

ಬದಲಾಗುತ್ತಿರುವ ಆದ್ಯತೆಗಳು
ಬಡವಾಗುತ್ತಿರುವ ಮೌಲ್ಯಗಳು…

ಮಕ್ಕಳು ಬದುಕುವ ಕಲೆಗಾರಿಕೆಯಿಂದಲೇ ವಂಚಿತರಾಗುತ್ತಿದ್ದಾರೆ ಎನ್ನುವ ವಾಸ್ತವ ಅಂಶ ಹಿರಿಯರಾದ ನಮ್ಮ ಗಮನಕ್ಕೆ ಬರುವುದು ಅವರು ತೀರಾ ಸಣ್ಣ ಸಮಸ್ಯೆಯನ್ನೂ ಎದುರಿಸಲಾರದೆ ಬದುಕಿಗೇ ಪೂರ್ಣ ವಿರಾಮ ಹಾಕುವ ನಿರ್ಧಾರಕ್ಕೆ ಬಂದಾಗ!

ಬಿ.ಟಿ.ನಾಯಕ್ ಅವರ ಸಣ್ಣಕಥೆ ʼಮದನಪ್ಪʼ

ಕಥಾ ಸಂಗಾತಿ

ಬಿ.ಟಿ.ನಾಯಕ್

ಅವರ ಸಣ್ಣಕಥೆ

ʼಮದನಪ್ಪʼ
ಇತ್ತ ನಾಗ ಲಕ್ಷ್ಮಮ್ಮ ತಾನಿದ್ದಲ್ಲಿಂದ ತನ್ನ ಯಜಮಾನನ್ನು ಕೆಟ್ಟದಾಗಿ ಕೂಗಿ ಕರೆದಳು.                                   ಆದರೆ, ಆಕೆಗೆ ಉತ್ತರ ದೊರಕಲಿಲ್ಲ.  ಆಗ ಆಕೆಗೆ ಕೋಪ ಮೂಡಿ ಆತನು ಮಲಗಿದ                                            
ಕೋಣೆಗೆ ಹೋಗಿ ಅಲ್ಲಿ ನೋಡಿ  ಗಾಬರಿಯಾಗುತ್ತಾಳೆ. ಆತ ನೆಲಹಾಸಿನ ಮೇಲೆ ಬಿದ್ದು ಒದ್ದಾಡುತ್ತಿದ್ದ

Back To Top