Day: May 27, 2025

ʼನಾನು ಬರೆಯುತ್ತೇನೆʼ ಸುಧಾ ಪಾಟೀಲ ಅವರಕವಿತೆ

ʼನಾನು ಬರೆಯುತ್ತೇನೆʼ ಸುಧಾ ಪಾಟೀಲ ಅವರಕವಿತೆ
ಹುಸಿ ನಗೆಯ ಭರವಸೆ
ಹಸಿರು ಹಾಸಿಗೆ ಮೇಲೆ
ಖುಶಿ ಪಟ್ಟು
ಕನಸುಗಳನ್ನು ಒತ್ತೆ ಇಡುತ್ತೇನೆ

ಎಸ್ ವಿ ಹೆಗಡೆ ಅವರ ಕವಿತೆ-ಪಿತ್ರಾರ್ಜಿತ

ಇನ್ನಿಲ್ಲ ಗತಿ ಬರಡಾಗಿ ನಿಂತ ತೆಂಗು ಹೊಲ ಗದ್ದೆ
ಕೊಟ್ಟಿಗೆ ತುಂಬ ದನಕರುಗಳ ಗದ್ದಲ 

ಧಾರಾವಾಹಿ 83

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್

ಶಸ್ತ್ರಚಿಕಿತ್ಸೆಗೆ ತಯಾರಾದ ಸುಮತಿ
ನನ್ನ ಕಣ್ಣಿನ ಶಸ್ತ್ರಕ್ರಿಯೆ ಮುಗಿದ ನಂತರ ಮತ್ತೆ ಬಂದು ಎಂದಿನಂತೆ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದು ದಯವಿಟ್ಟು ತಿಳಿಸಿಬಿಡಿ”…. ಎಂದಳು

Back To Top