Day: May 25, 2025

“ಶಿಥಿಲವಾಗುತ್ತಿರುವ ಮಾನವ ಸಂಬಂಧಗಳು” ಡಾ.ಸುಮತಿ ಅವರಿಂದ ವಿಶೇಷ ಲೇಖನ

“ಶಿಥಿಲವಾಗುತ್ತಿರುವ ಮಾನವ ಸಂಬಂಧಗಳು” ಡಾ.ಸುಮತಿ ಅವರಿಂದ ವಿಶೇಷ ಲೇಖನ

“ನೆನಪ ಹೆಜ್ಜೆಗಳು” ಕವಿತೆ ಗಂಗಾ ಚಕ್ರಸಾಲಿ

ಕಾವ್ಯ ಸಂಗಾತಿ

ಗಂಗಾ ಚಕ್ರಸಾಲಿ

“ನೆನಪ ಹೆಜ್ಜೆಗಳು”
ನಿನ್ನೆಲ್ಲ ಗಳಿಗೆಗಳನು
ಎನಗಾಗಿ ಕಾಪಿಟ್ಟು
ಮಿಡಿದ ಹೃದಯದ ಸದ್ದು
ಕೇಳಿಸಲಿಲ್ಲವಲ್ಲ ಗೆಳತಿ |

“ಅಜ್ಜಿ ಮುಟಗಿಯ ಪ್ರೀತಿ” ಸವಿತಾ ದೇಶಮುಖ ಕವಿತೆ.

ಕಾವ್ಯ ಸಂಗಾತಿ

“ಅಜ್ಜಿ ಮುಟಗಿಯ ಪ್ರೀತಿ”

ಸವಿತಾ ದೇಶಮುಖ
ತುತ್ತು ತಿನಿಸುತ್ತಾ ಬಿತ್ತಿ ಅನುಭವದ
ಬುತ್ತಿ ಬಿಚ್ಚಿಟ್ಟೆ-ಎನ್ನದೆಯೊಳ ಭಾವದ
ಅಪಾರ ಸಂತೃಪ್ತಿ ತೃಪ್ತಿಯ ತಾಣವಾದೆ…

“ಇರುವುದೊಂದೇ ಭೂಮಿ” ನಾಮದೇವ ಕಾಗದಗಾರ ಅವರ ಮಕ್ಕಳ ಕವಿತೆ

ತಿನ್ನುವ ಆಹಾರ ಪ್ಯಾಕೆಟ್‌ನಲ್ಲಿ ಬಂತು
ಸಾಂಪ್ರದಾಯಿಕ ಅಡುಗೆ ಇಲ್ಲದಾಯಿತು

Back To Top