Day: December 30, 2024

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ʼಬೆಳಕ ಬಾಚಿದೆʼ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ʼಬೆಳಕ ಬಾಚಿದೆʼ

ಕುವೆಂಪು ನೆನಪಲ್ಲೊಂದು ಕವಿತೆ-ಲಲಿತಾ ಪ್ರಭು ಅಂಗಡಿ

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ಕವಿಶೈಲ
ಹಕ್ಕಿ ಪಕ್ಷಿ ಹೂಬನಕೆ
ಪಕ್ಷಿಕಾಶಿ

ʼಎಳ್ಳ ಅಮವಾಸ್ಯೆಯೂ…ಬಾಂಧವ್ಯವೂ..ʼ ವಿಶೇಷ ಲೇಖನ ಗಂಗಾ ಚಕ್ರಸಾಲಿ ಅವರಿಂದ

ವಿಶೇಷ ಸಂಗಾತಿ

ʼಎಳ್ಳ ಅಮವಾಸ್ಯೆಯೂ…ಬಾಂಧವ್ಯವೂ..ʼ ವಿಶೇಷ ಲೇಖನ

ಗಂಗಾ ಚಕ್ರಸಾಲಿ ಅವರಿಂದ
ಭೂ ತಾಯಿಯ ಸೀಮಂತವೆಂದೇ ಹೇಳಲಾಗುವ ಈ ಹಬ್ಬವೂ ಪ್ರಕೃತಿಯೊಂದಿಗಿನ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ.ಹೊಲದಲ್ಲಿ ಬನ್ನಿ ಗಿಡದ ಕೆಳಗೆ ,ಆ ಗಿಡ ಇಲ್ಲದಿದ್ದರೆ ಬೆಳೆಯಿರುವ ಕಡೆ ಐದು ಕಲ್ಲುಗಳನ್ನು ಇಡುತ್ತಾರೆ.

ಡಾ.ಸುಜಾತಾ ಸಿ ಅವರಿಂದ ಎಳ್ಳಮವಾಸ್ಯೆಗೆ ವಿಶೇಷ ಲೇಖನ “ಹುಲ್ಲಹುಲ್ಲಿಗೂ ಚೆಳ್ಳ ಚೆಳ್ಳಂಬರಿಗೂ ಚರಗ ಹಬ್ಬ”

ಸಂಸ್ಕೃತಿ ಸಂಗಾತಿ

ಡಾ.ಸುಜಾತಾ ಸಿ ಅವರಿಂದ

ಎಳ್ಳಮವಾಸ್ಯೆಗೆ ವಿಶೇಷ ಲೇಖನ

“ಹುಲ್ಲಹುಲ್ಲಿಗೂ ಚೆಳ್ಳ ಚೆಳ್ಳಂಬರಿಗೂ ಚರಗ ಹಬ್ಬ”
ಹಂಗ ಮಿರ್ಚಿಭಜಿ.ಗುಂಡ ಉಳ್ಳಾಗಡ್ಡಿ ಭಜಿ ಪುಟ್ಟಿಗಟ್ಟಲೇ ಮಾಡೊದ ಮಾಡೊದು ಈ ಕಡೆ ಸಣ್ಣ ಹುಡುಗರು ಕೈಯ್ಯಾಗ ಹಿಡಕೊಂಡು ಹೊರಗ ಹೊಗಿ ತಿನ್ನೊದು. ಅದು ನೊಡೊಕೆ ಬಲು ಸುಂದರ ನೊಟ.

Back To Top