Month: October 2024

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್

ಗರಿಗೆದರಿ ರೆಕ್ಕೆಬಡಿದು ರಂಗೇರಿ ಕನಸುಗಳು ಹುಚ್ಚೆದ್ಧು ಕುಣಿಯುತಿವೆ ಗೊತ್ತೇ ನಿನಗೆ
ಎದೆಯ ಒರತೆಯಲಿ ಚಿಮ್ಮುತ ನಲಿವ ಬಯಕೆಗಳನು ನಿನಗಾಗಿ ಜತನದಿ ಇರಿಸಿಹೆನು ಇನಿಯಾ

Read More
ಕಾವ್ಯಯಾನ

ಸವಿಶ್ರೀನಿವಾಸ ಅವರ ಕವಿತೆ-ಗೆಳತನದ ಮಳೆ

ಸವಿಶ್ರೀನಿವಾಸ ಅವರ ಕವಿತೆ-ಗೆಳತನದ ಮಳೆ
ಎದೆಗೂಡಿನ ಸರಸದ ಸುಮಧುರ ಸಂಗೀತ ಸ್ನೇಹ .
ಬಿದಿಗೆಯ ಚಂದಿರನಂದದಿ ಸೊಗಸು ಸಂಭ್ರಮ ಸ್ನೇಹ. /

Read More
ಕಾವ್ಯಯಾನ

ಭಾವಯಾನಿ ಅವರ ಕವಿತೆ-ಒಲವ ಹಣತೆ

ಭಾವಯಾನಿ ಅವರ ಕವಿತೆ-ಒಲವ ಹಣತೆ

ಆದರೇನು?
ನಾ ಮಣ್ಣ ಋಣ ತೀರಿಸಲು ಹುಟ್ಟಿದವ..
ಅಗಲಿಕೆ ಅನಿವಾರ್ಯ ಕಣೇ!

Read More
ಕಾವ್ಯಯಾನ

ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-‘ದೂರ ಇರೂನ ನಡಿ’

ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-ದೂರ ಇರೂನ ನಡಿ’

ಬಾಳ ದೂರ ಇರೂನ ನಡಿ
ಗಡಿ ಬಿಡಿಗಳ, ಪ್ರೇಮವಿಲ್ಲದ ಲೋಕ ಬಿಟ್ಟ

Read More
ಕಾವ್ಯಯಾನ

ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-ಹನಿಯ ಕನಸು

ಕಾವ್ಯ ಸಂಗಾತಿ

ತಿಲಕಾ ನಾಗರಾಜ್ ಹಿರಿಯಡಕ

ಹನಿಯ ಕನಸು

ಬಿಸಿಲಿಗೆ ಕಾದ ಮಣ್ಣೊಳಗೆ
ಬೆರೆತು ಘಮಿಸುವುದೇ?
ಭೂಮಿಯೊಳಗೆ ಇಂಗಿ ಅಂತರ್ಜಲವಾಗಿ ಜಿನುಗುವುದೇ?
ಇಲ್ಲ

Read More
ಇತರೆ
ಜೀವನ

“ಜೀವನ ಒಂದು ಸುಂದರ ಕನಸು”ವಿಶೇಷ ಲೇಖನ ಡಾ.ಯಲ್ಲಮ್ಮ ಕೆ. ಅವರಿಂದ

“ಜೀವನ ಒಂದು ಸುಂದರ ಕನಸು”ವಿಶೇಷ ಲೇಖನ ಡಾ.ಯಲ್ಲಮ್ಮ ಕೆ. ಅವರಿಂದ
ನಾವು ನೀವೆಲ್ಲರೂ ಕೂಡ ಬದುಕಿನ ಬಗ್ಗೆ ಅದಮ್ಯ ಹಗಲುಗನಸುಗಳನ್ನು ಕಟ್ಟಿಕೊಂಡು, ಸುಳ್ಳಿನ ಮೂಟೆಗಳ -ನ್ಹೊತ್ತು ಸಾಗುತ್ತಿದ್ದೇವೆ, ಸುಂದರ ಕನಸೊಂದು ಕಟ್ಟಿರುವೆ ಕೊಲ್ಲದಿರು ದೇವರೇ, ಇಲ್ಲದ ನೂರು ಕಾರಣವ ಕೊಟ್ಟು..! ಎಂದೂ ಕಾಣದ ದೇವರಲ್ಲಿ ಮೊರೆಯಿಡುತ್ತೇವೆ.

Read More
ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಕವಿತೆ-ಕನ್ನಡಿ ಒಳಗಿನ ಬಿಂಬ

ನಾಗರಾಜ ಜಿ. ಎನ್. ಬಾಡ ಕವಿತೆ-ಕನ್ನಡಿ ಒಳಗಿನ ಬಿಂಬ
ದೂರವೆಂದರೆ ದೂರವಲ್ಲದೆ
ಹತ್ತಿರವೆಂದರೆ ತೀರ ಹತ್ತಿರವಲ್ಲದೆ
ಕನ್ನಡಿ ಒಳಗಿನ ಬಿಂಬದಂತೆ

Read More
ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ
ಭಾವನೆಗಳಿರಬೇಕು ಸಂವಹಿಸಲು
ಸಾವಧಾನದಿ ಅರಿಯಲು
ಜೀವನವ ಅನುಭವಿಸಲು

Read More