Month: February 2024

ಡಾ ಮೀನಾಕ್ಷಿ ಪಾಟೀಲ್ ಕವಿತೆ-ಮಧುರ ನೆನಪು

ಹುಸಿಯಾದ ಮಾತು
ಹಸಿ ಉಳಿದ ಹೃದಯ
ಒಸರುವ ಪ್ರೀತಿ
ಭಾರವಾದ ಎದೆಗೆ ಎರವಿಲ್ಲ

‘ಸರ್ವಜ್ಞನ ಜಯಂತಿ’-ದಿಟ್ಟ ಕವಿ ವಾಸ್ತವವಾದಿ ಸರ್ವಜ್ಞ,ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ.

 

‘ಬಂಜಾರ ತಾಯ್ನುಡಿ’ ನಾಳೆಯ ಲೋಕ ತಾಯ್ನುಡಿ ದಿನದ ಅಂಗವಾಗಿವಿಶೇಷ ಲೇಖನ- ಲೋಹಿತೇಶ್ವರಿ ಎಸ್ ಪಿ.

‘ಬಂಜಾರ ತಾಯ್ನುಡಿ’ ನಾಳೆಯ ಲೋಕ ತಾಯ್ನುಡಿ ದಿನದ ಅಂಗವಾಗಿವಿಶೇಷ ಲೇಖನ- ಲೋಹಿತೇಶ್ವರಿ ಎಸ್ ಪಿ.

ಡಾ.ವೈ.ಎಂ.ಯಾಕೊಳ್ಳಿ-ಟಂಕಾ ದಶಕ

ಜಗದ ನಿಂದೆ
ಹಿಂದೆ ಬಿಟ್ಟು ಸತತ
ಸಾಗು ನಿಲ್ಲದೆ
ನಿಂದೆ ಸ್ತುತಿಯ ಕೇಡು

ಡಾ.ಬಸಮ್ಮ ಗಂಗನಳ್ಳಿ ಕವಿತೆ-ಬರಗಾಲದ ಸುಳಿಯೊಳಗೆ

ಸಿರಿ ಭುವಿಯ ಐಸಿರಿ
ಸರಿದ ತಾ ಹೋಗ್ಯಾದ
ಬರಗಾಲ ಬಂದು
ಬೆಂಕಿ ಆಗ್ಯಾದ ನೆಲವ ||

ವಿನುತಾ ಹಂಚಿನಮನಿ ಕವಿತೆ-ಪ್ರೇಮ ನಿವೇದನೆ

ಜಗದ ಅವಮಾನದ ವಿಷ ಕುಡಿಯಬಹುದು
ಆದರೆ ನಿನ್ನ ನಿರ್ಲಕ್ಷ್ಯ ಸಹಿಸಿರಲು ಆಗದು
ನನಗಾಗಿ ಚಂದ್ರನ ತಂದು ಕೊಡುವರಾರು
ನಿನ್ನ ಮುಖ ಚಂದಿರ ನನಗಾಗಿ ಬೆಳಗುತಿರು

ಹಿರಿಯ ಮಗಳು ಹತ್ತಿರವೇ ಇರಲಿ ಆಗಾಗ ಅವಳ ಯೋಗಕ್ಷೇಮವನ್ನು ವಿಚಾರಿಸಬಹುದಲ್ಲ ಎನ್ನುವ ಆಲೋಚನೆಯಿಂದಲೇ ದೂರದಿಂದ ವರನನ್ನು ಹುಡುಕದೆ ಸಮೀಪದಲ್ಲಿ ಇರುವ ವರನನ್ನು ಹುಡುಕಿ ಮದುವೆ ಮಾಡಿದ್ದರು.

ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಭೃಂಗ ತಂದ ಜೇನಸುಧೆಯ ಸವಿಯಂತಿರೊ ಒಲವು
ಸರಸದಾಟವೆನಗೆ ಸಿಹಿ ಹೋಳಿಗೆ ಮೆಲ್ಲುವಂತೆ ಜಿಯಾ

ನಮ್ಮೂರಿನ ರಥ ಚರಿತ್ರೆ ಗತ ವೈಭವ-ಗೊರೂರು ಅನಂತರಾಜುಅವರ ಲೇಖನ

ಆದರೂ ಈ ಮನೆಯ ಜಗಲಿಯನ್ನು ಸವರಿಕೊಂಡು ಹೋಗುವುದು ನಿಂತಿಲ್ಲ. ಗೊದಮದವರು ಎಷ್ಟು ಪ್ರಯತ್ನ ಮಾಡಿದರೂ ತೇರು ನೆಟ್ಟಗೆ ಬಂದು ಇಲ್ಲಿ ಒಂದು ಗಳಿಗೆ ನಿಂತು ಬಿಡುತ್ತದೆ. ಆಗ ಮನೆಯ ಯಜಮಾನ ತನ್ನ ಮನೆಯ ಜಗಲಿಯನ್ನು ಕಡೆವಿದ ತೇರಿನ ಗಾಲಿಗೆ ತೆಂಗಿನಕಾಯಿ ಇಡುಗಾಯಿ ಹಾಕಿ ಮಂಗಳಾರತಿ ಮಾಡಿದ ನಂತರ ತೇರು ಮುಂದಕ್ಕೆ ಹೊರಡುವುದು.  

Back To Top