ಗಜಲ್
ಬದುಕಿಗೆ ನಾವೆ ಹೆಗಲು ಕೊಡಬೇಕು
ಉಡುದಾರ ಉಳಿಯುವುದಿಲ್ಲ ಜನಾಬ್
ಕೃತಿ ಹೆಸರು ನೆಗಳಗುಳಿ ಗಜಲ್ಸ್
ಲೇಖಕರು ಡಾ.ಸುರೇಶ ನೆಗಳಗುಳಿ ಮಂಗಳೂರು
ಮೊ.ನಂ.೯೪೪೮೨೧೬೬೭೪,೮೩೧೦೨ ೦೩೩೩೭೮
ಪ್ರಕಾಶಕರ…….ಕಲ್ಲಚ್ಚು ಪ್ರಕಾಶನ ಮಂಗಳೂರು ಮೊ,ನಂ ೯೮೮೦೬ ೯೨೪೪೭
ಪ್ರಕಟಿತ ವರ್ಷ….೨೦೨೦,ಬೆಲೆ ೧೨೫ ₹
ಕಾವ್ಯಯಾನ ಅವನೆ ಕರ್ತ ಬಾಲಸುಬ್ರಹ್ಮಣ್ಯಂ ಮೂಗನ ಮುಂದೆ ಮೂಗು ಕೆರೆಯ ಬೇಡಕಿವುಡನ ಮುಂದೆ ತುಟಿಗಳ ಆಡಿಸ ಬೇಡಕುರುಡನ ಮುಂದೆ ವರ್ಣನೆ ಮಾಡ ಬೇಡನಗುವವರ ಮುಂದೆ ಎಡವಿ ಬೀಳ ಬೇಡ ಈರ್ಶೆ ಪಡುವವರ ಮುಂದೆ ತಲೆ ಎತ್ತಿ ನಡೆಸತ್ಯ ನುಡಿಯುವರ ಮುಂದೆ ಶಿರಬಾಗಿ ನಡೆಆತ್ಮೀಯರೊಡನೆ ಕೈ ಜೋಡಿಸುತ್ತಾ ನಡೆಯಶಸ್ಸು ಗಳಿಸಿದವರ ಜಾಡಿನಲ್ಲಿಯೇ ನಡೆ ನೀ ನಡೆವ ಹಾದಿಯಲ್ಲಿ ನಗೆ ಹೂವು ಅರಳಲಿನೀನಿರುವೆಡೆ ಸಂತಸದ ಕಾರಂಜಿ ಚಿಮ್ಮುತಿರಲಿನಿನ್ನ ಬಳಿ ಸಂತಸ ಸಡಗರ ಹರಿದು ಬರುತಿರಲಿನಿನ್ನ ನಡೆ ನುಡಿ ಎಲ್ಲರನು ಆಕರ್ಶಿಸುವಂತಿರಲಿ*************************
ಒಮ್ಮೆ ಕಾರವಾರದಲ್ಲಿ ‘ಗಂಡಭೇರುಂಡ’ ಚಲನ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನನ್ನನ್ನು ಕರೆಸಿಕೊಂಡ ಕೃಷ್ಣಮೂರ್ತಿ ಚಿತ್ರತಂಡದ ಭೇಟಿಗೆ ಅವಕಾಶ ಪಡೆದುಕೊಂಡಿದ್ದ. ಅಂದು ಕಾರವಾರದ ಪ್ರತಿಷ್ಠಿತ ಗೋವರ್ಧನ ಹೋಟೆಲಿನಲ್ಲಿ ನಾಯಕ ನಟರಾದ ಶ್ರೀನಾಥ, ಶಂಕರನಾಗ್, ಖಳನಟ ವಜ್ರಮುನಿ ಮತ್ತು ನಾಯಕಿ ಜಯಮಾಲಾ ಅವರ ಜೊತೆಯಲ್ಲಿ ಒಂದೆರಡು ಗಂಟೆಗಳ ಕಾಲ ಸಮಯ ಕಳೆದದ್ದು ಒಂದು ಅವಿಸ್ಮರಣೀಯ ಸಂದರ್ಭವೇ ಆಗಿತ್ತು
You cannot copy content of this page