ಒಂದು ಹನಿ
ಕಾವ್ಯಯಾನ ಒಂದು ಹನಿ ಮಮತಾ ಶಂಕರ್ ನೀರುಕೇವಲ ಒಂದು ಬಿಂದುಒಂದು ನಾಲ್ಕಾಗಿ ನಾಲ್ಕು ಎಂಟಾಗಿಎಂಟು ಹದಿನಾರಾಗಿ ಮಣ್ಣಿಗೆ ಬಿದ್ದಾಗಮಣ್ಣ ಘಮಲು ಹೊರಗೆಲ್ಲಾ ಒಂದೆ ಹನಿಹನಿ ಹನಿಯು ಸೇರಿ ತೊರೆಯಾಗಿತೊರೆಯು ಝರಿಯಾಗಿ ಝರಿಯುನದಿಯಾಗಿ ನದಿಯು ಕಡಲ ಸೇರಿತೊನದಿಯೇ ಕಡಲಾಯ್ತೋಜಲಜಲದ ಸಲಿಲ ರಾಶಿ ರಾಶಿ ಅಲೆಯಾಯ್ತು…. ಅದೇಕೆ ಮುನಿಸಾಯ್ತೋ…ಧಗಧಗಿಸೋ ಉರಿಗೆ ಕುದಿಯಿತೋ ಧರೆಕೋಪ ಉಕ್ಕಿಸಿ ಕಡಲು ಕೈ ಚಾಚಿಚಾಚಿ ತಬ್ಬಿಕೊಳ್ಳುತಿದೆ ಜಗವಹನಿಯು ಜಗದಗಲವಾಯ್ತು…. ಈಗೇಕೆ ನನ್ನ ಕಣ್ಣ ಕೊನೆಯಲ್ಲೂಮೂಡುತಿದೆ….ಕೇವಲ ಒಂದುಬಿಂದುವಿನಂತಒಂದು ಹನಿ ಕಣ್ಣೀರ ಬಿಂದು *****************************
“ರಾಕ್ಷಸನ ಹೃದಯ ಕದ್ದ ಮಕ್ಕಳು”.
ಪುಸ್ತಕ ಸಂಗಾತಿ “ರಾಕ್ಷಸನ ಹೃದಯ ಕದ್ದ ಮಕ್ಕಳು” “ರಾಕ್ಷಸನ ಹೃದಯ ಕದ್ದ ಮಕ್ಕಳು”.ಲೇಖಕರು:ಮತ್ತೂರು ಸುಬ್ಬಣ್ಣಪ್ರಕಟಷೆ:೨೦೨೧ಪ್ರಕಾಶನ:ಯುಗಪುರುಷ ಪ್ರಕಟಣಾಲಯ ಕಿನ್ನಿಗೋಳಿ.ಬೆಲೆ: 125 ರೂ. ಪುಟಗಳು:147 ಮತ್ತೂರು ಸುಬ್ಬಣ್ಣ ಕನ್ನಡದ ಮಕ್ಕಳಿಗೆ ಪರಿಚಿತ ಹೆಸರು. ಅವರು ಕಥೆಗಳ ಕಟ್ಟುಕಟ್ಟುಗಳನ್ನೇ ಸೃಷ್ಟಿಸುತ್ತಾರೆ. ಕಥೆಗಳನ್ನು ಮಕ್ಕಳ ಮುಂದೆ ಹೇಳುತ್ತ ರಂಜಿಸುತ್ತಾರೆ. ಉತ್ತಮ ಶಿಕ್ಷಕರಾಗಿರುವ ಸುಬ್ಬಣ್ಣ ರೇಡಿಯೊ ನಾಟಕ ಕಲಾವಿಧರೂ ಹೌದು. ಸುಬ್ಬಣ್ಣ ಈಗ ‘ರಾಕ್ಷಸನ ಹೃದಯ ಕದ್ದ ಮಕ್ಕಳು’ ಎನ್ನುವ ಕಥಾ ಸಂಕಲನವನ್ನು ತಂದಿದ್ದಾರೆ. ಮಕ್ಕಳಿಗೆ ಕಥೆ ಬರೆಯುವುದೆಂದರೆ ಅದೊಂದು ರೀತಿಯ ಧ್ಯಾನ. […]
ಹೃದಯ ಶತ್ರು
ಕಾಡುವ ನಿನ್ನ ವಿರಹ
ನನ್ನ ಹೆಗಲೇರಿ
ಇದೀಗ ಹೆಜ್ಜೆಹೆಜ್ಜೆಗೂ
ಬೇತಾಳ
ನೆನಪು. …
ಪ್ರೀತಿಯೇ ಎಲ್ಲವೂ ಅಲ್ಲ
ನಿನ್ನ ಪ್ರೀತಿಯ ಶಾಂತಿಗಾಗಿ ಮಾರಲೆಳೆಸುವೆನೇನೋ,
ಇಲ್ಲವೇ, ಈ ರಾತ್ರಿಯ ನೆನಪ ಅನ್ನಕ್ಕಾಗಿ
ಕೊಟ್ಟು ಕೊಳ್ಳುವೆನೇನೋ,
ಗಜಲ್ ಜುಗಲ್ ಬಂದಿ-12
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ