ನೋವುಂಡು ನಗುತ್ತ ಬದುಕಿದ ಡಾ. ಗಿರಿಜಮ್ಮ ನೆನಪು
ನೋವುಂಡು ನಗುತ್ತ ಬದುಕಿದ ಡಾ. ಗಿರಿಜಮ್ಮ ನೆನಪು
ಅಂತೆ-ಕಂತೆ- ಚಿಂತೆ
ಬೆತ್ತಲೆಯಾದ ಆಗಸದ ಶುಭ್ರತೆಯಲ್ಲೊ
ಮೌನವಾದ ನನಸುಗಳ ಎದೆಯಲ್ಲೊ
ವಿಜಯಶ್ರೀ ಹಾಲಾಡಿಯವರ ಕವಿತೆಗಳು
ವಿಜಯಶ್ರೀ ಹಾಲಾಡಿ ಕವಿತೆಗಳು
ಕೊಟ್ಟ ಮಾತು, ವಾಗ್ದಾನ, ವಚನ, ಆಣೆ, ಮಾತುಕೊಡು ಇವೆಲ್ಲಾ ಪ್ರತಿಜ್ಞೆ ಪದದ ಸಮಾನಾರ್ಥಕಗಳು. ಆದರೆ ಎಲ್ಲವೂ ಪ್ರತಿಜ್ಞೆಯೇ ಆಗುವುದಿಲ್ಲ. ಹರಕೆ, ವ್ರತ, ಅಂದುಕೊಳ್ಳುವುದು, ಇಚ್ಛೆ, ಶಪಥ, ಆಸೆ, ಬಯಕೆ ಎಂಬಿತ್ಯಾದಿ ನಾನಾರ್ಥಗಳನ್ನು ಆರೋಪಿಸಬಹುದಾದರೂ ಪ್ರತಿಜ್ಞೆಯ ತೂಕವೇ ಬೇರೆ. ಅಂದುಕೊಂಡಂತೆ ನಡೆದುಕೊಂಡರೆ!! ವಾಗ್ದಾನ ಮುರಿದವರೆಷ್ಟು ಮಂದಿಯಿಲ್ಲ? ಯಾವುದೋ ಆವೇಶ, ಉದ್ವೇಗ, ಚಿತಾವಣೆಗೆ ಒಳಗಾಗಿ ಪ್ರತಿಜ್ಞೆ ಮಾಡಿ ಮುಂದೆ ಪೇಚಿಗೆ ಸಿಲುಕಿ ಪಜೀತಿ ಪಟ್ಟವರು ಹಲವಾರು ಮಂದಿ ಇರುತ್ತಾರೆ.