Day: June 10, 2021

ಹೀಗೆ ಹೋದವಳು ಕಾವ್ಯವಾಗಿ, ಕಥೆಯಾಗಿ, ಒಟ್ಟಾರೆ ಬರೆಹವಾಗಿ ಗೆಳೆಯ ರವಿ ಬೆಳಗೆರೆಯ ಹಸಿರು ಲಂಗದ ಹುಡುಗಿಯಂತೆ ಕಲ್ಪನೆಯ ಬರಹಕೆ ವಸ್ತುವಾಗಿ ಕಾಡುತ್ತಿದ್ದವಳು ಆಕಸ್ಮಿಕವಾಗಿ ಗಜಲ್ ನ ಆತ್ಮಸಖಿ ರೂಪದಲಿ ಮತ್ತೆ ಬಾಳ ಸಖಿಯಾಗಿ, ಜೊತೆಗಾತಿಯಾಗಿ ಪ್ರತಕ್ಷವಾಗಿ ಬಿಟ್ಟಳು. ಅವಳೀಗ ಗೆಳೆಯನ ನಿಜದ ಸಂಗಾತಿ.ಅಪಾರ ಪ್ರೇಮ ನೀಡಿದ್ದಾಳೆ.ಅವನ ಬೇಕು ಬೇಡ, ಪ್ರಗತಿ, ಪ್ರೋತ್ಸಾಹ ನೀಡಿ ಆತ ಎಲ್ಲಾ ರೀತಿಯಲ್ಲಿ ಬೆಳೆಯಲು ಸಹಕರಿಸಿ ಖುಷಿ ಪಡುವಳು.ಅವಳು ಮುಂದಿನ ಗಜಲ್ ಅಂತೆ ಹೊನ್ನಸಿರಿ ಯ ಏನೆಲ್ಲಾ ಆಗಿದ್ದಾಳೆ.ಅವಳು ಹೀಗಿದಾಳೆ ಗೆಳೆಯನಲ್ಲಿ.ಈ ಕೆಳಗಿನ ಗಜಲಂತೆ.

ವಾಕಿಂಗ್..

ಇನ್ನು 10 ನಿಮಿಷದ ದಾರಿಯಲ್ಲಿರುವ ಅಕ್ಕನ ಮನೆಯಲ್ಲಿದ್ದ ಎಂಟು ತಿಂಗಳ ಮರಿ ಡೋರ , ಕೆಲ ತಿಂಗಳ ಹಿಂದೆ ಅನಾರೋಗ್ಯ ದಿಂದ ಇಹಲೋಕ ತ್ಯಜಿಸಿದ್ದಳು. ಡೋರಗೆ ಡ್ರಿಪ್ ಹಾಕಿ ಮಲಗಿ ಸಿದ್ದಾಗ, ಸೋನು ಅವಳ‌ ಪಕ್ಕನೇ ಇರುತ್ತಿದ್ದ. ಈಗಲೂ ವಾರಕ್ಕೊಮ್ಮೆಯಾದರೂ ಅಕ್ಕನ‌ ಮನೆ ತನಕ ವಾಕಿಂಗ್ ಹೋಗಿ ಡೋರ ಳ ಹುಡುಕಾಡಿ ಮನೆಯವರನ್ನೆಲ್ಲ ಕರುಣಾಪೂರಿತ ಕಣ್ಣು ಗಳಿಂದ ನೋಡಿ ಸುಮ್ಮನೆ ಹೊರಹೋಗುತ್ತಾನೆ.

ಸುಡುತ್ತಾರೆ

ಪಾಂಚಾಲಿಗೆ ಐವರು ಪತಿಯರಾದರೂ ತುಂಬಿದ ಸಭೆಯಲಿ ಅವಮಾನದ‌ ಬೆಂಕಿ
ಸುಡುವುದನು ತಡೆಯಲಾಗಲ್ಲಿಲ್ಲ ಅಲ್ಲವೆ!?

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಸ್ವಂತಕ್ಕೆಬದುಕದ, ಬದುಕಲಾರದಹೆಣ್ಣುಜೀವವುಎಷ್ಟುಅಮೂಲ್ಯಎಂಬುದುಕವಿಕಂಡುಕೊಂಡಸತ್ಯ. ಕವಿಯಹೃದಯ, ಕಾವ್ಯದಮುಕ್ತಾಯದಲ್ಲಿಪ್ರಾಂಜಲತೆಯಿಂದಅವ್ವನಿಗೆ ಮೆಚ್ಚುಗೆ, ಕೃತಜ್ಞತೆಗಳಶ್ರದ್ಧಾಂಜಲಿಅರ್ಪಿಸುತ್ತದೆಅದೂಸಹಯಾವುದೇವಿಶೇಷಣಗಳಿಲ್ಲದೆ. ಅವ್ವಮನೆಯಿಂದಹೊಲಕ್ಕೆನಿತ್ಯಹೋದಂತೆತಣ್ಣಗೆಹೊರಟುಹೋದರುಎಂದುಹೇಳುವಮೂಲಕ

Back To Top