ಒಡಲ ಚಿಗುರು ಕುಡಿಗಳಿಗೆ ಮಾತ್ರ ನಿಜಕ್ಕೂ
ಮರವಾಗುವುದು ಹೇಗೆಂದು ಕಿವಿಯಲ್ಲುಸುರಿ
ಪಾಠ ಮಾಡುತ್ತಿದ್ದೇವೆ.
ಸಧ್ಯ! ಯಾರೂ ಕೇಳಿಸಿಕೊಳ್ಳುತ್ತಿಲ್ಲವಷ್ಟೆ
ಪಾಸಿಟಿವ್ ಆಗಿರೋಣ
ಈ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಗಳು ಮತ್ತು ಮನೆ ಮಂದಿಯೆಲ್ಕ ಹಿರಿಯರನ್ನು ಅತೀ ಕಿರಿಯ ಮಕ್ಕಳಂತೆ ನೋಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಹಿರಿಯರಾಗಲಿ, ಕಿರಿಯರಾಗಲಿ ‘ಪಾಸಿಟಿವ್ ‘ಬಂದಾಗ ಪಾಸಿಟಿವ್ ಆಗಿರುವುದು ಇನ್ನೂ ಮುಖ್ಯ.
ಹಕ್ಕಿ ಹಾರುತಿದೆ
ಬಿದ್ದಾಗ ಅತ್ತು, ಎದ್ದಾಗ ನಕ್ಕು
ಪುಟಿದೆದ್ದು ಹಕ್ಕಿ ಹಾರುತಿದೆ |