Category: ಗಝಲ್

ಗಝಲ್

ಕಾವ್ಯ ಸಂಗಾತಿ ಗಝಲ್ ಆಸೀಫಾ ಆಗಸದ ಚುಕ್ಕಿ ಕಿತ್ತು ತಂದ ಮುಡಿಗೇರಿಸಿ ಮಿನುಗು ಎಂದಧರೆಗಿಳಿದ ರಂಭೆ ನೀನು ದರ್ಪಣಕೆ ನೀನೇ ಮೆರುಗು ಎಂದ ನಿಂತಲ್ಲೇ ನಗಿಸಿ ಮಾತಲ್ಲೆ ಮಣಿಸಿ ಮುದ್ದು ಮಾತಾಡಿದತಂಗಾಳಿ ತಂಪಲ್ಲಿ ಒಲವ ಕಂಪು ಕಳಿಸಿ ತಂಪಾಗು ಎಂದ ತುಟಿ ಕಚ್ಚಿ ತಡೆದ ಮಾತುಗಳಿನ್ನು ಎಲ್ಲೆಮೀರಿ ಹರಿದಿವೆಕಣ್ಣಲ್ಲಿ ಕಣ್ಣಿಟ್ಟು ಸುಂದರೀ ಪ್ರೇಯಸಿಯಾಗು ಎಂದ ಪುಳಕಿತವು ಮನ ತನುವು ರೋಮಾಂಚನ ಸಿಂಚನಹೂಹಾಸಿ ಹಾದಿಗೆ ಹೆಜ್ಜೆ ಇಟ್ಟು ಜೊತೆಯಾಗು ಎಂದ ಪ್ರೇಮದ ಪರಿಮಳ ಪರಿಸರವೆಲ್ಲ ಪಸರಿಸಿ ಘಮ ಘಮಇತಿಹಾಸ […]

‘ಮಳೆಗೇಕೆ ನಿನ್ನ ಮೇಲೆ ಪ್ರೀತಿ’

ಕಾವ್ಯ ಸಂಗಾತಿ

‘ಮಳೆಗೇಕೆ ನಿನ್ನ ಮೇಲೆ ಪ್ರೀತಿ’

ಟಿ.ದಾದಾಪೀರ್ ತರೀಕೆರೆ

ಗಜಲ್

ಕಾವ್ಯ ಸಂಗಾತಿ ಗಜಲ್ ಬಾಗೇಪಲ್ಲಿ (ಪೂರ್ಣ ಮತ್ಲಾಗಜಲ್) ಗಳಿಗೆ ಹಿಂದೆ ನನ್ನ ನೀನು ನೆನೆದೆಯಾ ಪ್ರಿಯೆಹೋದ ಕ್ಷಣ ಬಾ ಎಂದೆನ್ನ ಕರೆದೆಯಾ ಪ್ರಿಯೆ ಕನಸಲೆನ್ನ ಏನಾದರೂ ಕನಸಿದೆಯಾ ಪ್ರಿಯೆಇಂದು ಪತ್ರ ಬರೆಯ ಎಣಿಸಿದೆಯಾ ಪ್ರಿಯೆ ತೌರ ಮಡಿಲಲಿ ಅಷ್ಟು ಸುಖವಿದೆಯಾ ಪ್ರಿಯೆಇಷ್ಟರಲಿ ನೀನೂ ತಾಯಿ! ಅರಿವಿದೆಯಾ ಪ್ರಿಯೆ ಒಲವನಾಗ ಹಂಚ ಬೇಕು ತಿಳಿದಿದೆಯಾ ಪ್ರಿಯೆವಿರಹವೊ ಒಂದು ಸುಖ ಎನಿಸಿದೆಯಾ ಪ್ರಿಯೆ ಹೇಳು ನೀ ಪ್ರೇಮಕಿಲ್ಲಿ ಬರವಿದೆಯಾ ಪ್ರಿಯೆಕೃಷ್ಣಾ! ಅಲ್ಲಿ ಹಸುವಿಗೆ ಕರುವಿದೆಯಾ ಪ್ರಿಯೆ

Back To Top