Day: June 19, 2025

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ಹನಿ ಕಂಬನಿಗೂ ಕರುಣೆ ಇದೆ

ಕಾವ್ಯ ಸಂಗಾತಿ

ಕೆ.ಎಂ. ಕಾವ್ಯ ಪ್ರಸಾದ್

ಹನಿ ಕಂಬನಿಗೂ ಕರುಣೆ ಇದೆ
ನಿನ್ನ ಕೋಪಕ್ಕೆ ನನ್ನ ಬಲಿಯ ಮಾಡದಿರು
ರೋಷದ ದ್ವೇಷಕ್ಕೆ ನೀ ನನ್ನ ಮರೆಯದಿರು!

ಪರವಿನ ಬಾನು ಯಲಿಗಾರ ಅವರ ಕವಿತೆ “ಉರಿಯಿತು ಹಕ್ಕಿಯ ರೆಕ್ಕೆ”

ಕಾವ್ಯ ಸಂಗಾತಿ

ಪರವಿನ ಬಾನು ಯಲಿಗಾರ

“ಉರಿಯಿತು ಹಕ್ಕಿಯ ರೆಕ್ಕೆ”
ಹೊತ್ತಿ ಉರಿದಿದ್ದು ಬರೀ ದೇಹಗಳಲ್ಲಾ ,
ಹಲವರ ಭರವಸೆ , ಕೆಲವರ ವಿಶ್ವಾಸ ,
ಪ್ರೀತಿ , ಕನಸು , ಗುರಿ , ನಗು , ನೆಮ್ಮದಿ

ಲೀಲಾಕುಮಾರಿ‌ ತೊಡಿಕಾನ ಅವರ ಕವಿತೆ-ಸೀಮೋಲ್ಲಂಘನ

ಕಾವ್ಯ ಸಂಗಾತಿ

ಲೀಲಾಕುಮಾರಿ‌ ತೊಡಿಕಾನ

ಸೀಮೋಲ್ಲಂಘನ
ಗಡಿಗಳಾಚೆಗೂ ಈಚೆಗೂ
ಗುಂಡಿನ ಸದ್ದು ಮೊಳಗುವಾಗ
ಗಡಿ ಎಂದರೇನು?

ಸಾವಿಲ್ಲದ ಶರಣರು ಮಾಲಿಕೆ-ಶರಣೆ  ಗಂಗಾಂಬಿಕೆ‌ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ-ಶರಣೆ  ಗಂಗಾಂಬಿಕೆ‌ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ʼಯುವಜನತೆಗೆ ಕವಲುದಾರಿಯಂತಾಗಿರುವ ವಿದ್ಯೆ ಮತ್ತು ಉದ್ಯೋಗʼ ಮೇಘ ರಾಮದಾಸ್ ಜಿ ಅವರ ಲೇಖನ

ಯುವ ಸಂಗಾತಿ

ಮೇಘ ರಾಮದಾಸ್ ಜಿ ಅವರ ಲೇಖನ

ʼಯುವಜನತೆಗೆ ಕವಲುದಾರಿಯಂತಾಗಿರುವ

ವಿದ್ಯೆ ಮತ್ತು ಉದ್ಯೋಗʼ
ಹಾಗಾದರೆ ಯುವಜನತೆಯ ಈ ಅಡ್ಡ ಕತ್ತರಿಯ ಮಧ್ಯೆ ಸಿಕ್ಕ ಅಡಿಕೆಯ ಪರಿಸ್ಥಿತಿಗೆ ಏನೆಲ್ಲಾ ಕಾರಣಗಳಿವೆ ಮತ್ತು ಅದಕ್ಕೆ ಇರುವ ಪರಿಹಾರಗಳನ್ನು ನಾವು ತಿಳಿಯಬೇಕಿದೆ.

ಭಾರತಿ ಅಶೋಕ್ ಅವರ “ಕಂಗಳ ಕದಲಿಕೆ ಮತ್ತು ಕಾಫಿ”

ಕಾವ್ಯ ಸಂಗಾತಿ

ಭಾರತಿ ಅಶೋಕ್ ಅವರ

ಕಂಗಳ ಕದಲಿಕೆ ಮತ್ತು ಕಾಫಿ
ಸಾಮ್ರಾಜ್ಯ, ವೇಯಿಟರ್ನ
ಉಸಿರನ ಸದ್ಧು ಅವರನ್ನು ಲವರ್ಸ್ ಪ್ಯಾರಡೈಸ್ ಹೋಟಲಿನ ವಾಸ್ತವಕ್ಕೆ ತಂದೆಸೆಯುತ್ತೆ

ಜಯಂತಿ ಕೆ ವೈ ಅವರ ಕವಿತೆ ʼಬದುಕ ಹುಣ್ಣಿಮೆʼ

ಕಾವ್ಯ ಸಂಗಾತಿ

ಜಯಂತಿ ಕೆ ವೈ

ಬದುಕ ಹುಣ್ಣಿಮೆ
ಕಾರಣವೇ ಇಲ್ಲದೆ ಪುಳಕ
ಹೇಳಲು ಬಾರದ ತವಕ
ಒಂದಾಗುವ ಪ್ರತಿ ಘಳಿಗೆಯಲ್ಲೂ

Back To Top