ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅಕ್ಕರೆಯ ಕವಿ ಎಚ್ಚೆಸ್ವಿ ಕುರಿತಾದ ಆಪ್ತವಾದ ಬರಹ ಶಾರದಾಜೈರಾಂ ಬಿ. ಅವರಿಂದ

ಅಕ್ಕರೆಯ ಕವಿ ಎಚ್ಚೆಸ್ವಿ

ಕುರಿತಾದ ಆಪ್ತವಾದ ಬರಹ

ಶಾರದಾಜೈರಾಂ ಬಿ.
ಕಥೆ,ಕವನ, ಕಾದಂಬರಿ, ವಿಮರ್ಶೆ,ನಾಟಕ, ಮಕ್ಕಳ ಸಾಹಿತ್ಯ,ಅನುವಾದ, ಹೀಗೆ ಎಲ್ಲ ಪ್ರಕಾರಗಳಲ್ಲೂ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಕನ್ನಡ ನಾಡಿನ ಜನಮನವನ್ನು ಸೂರೆಗೊಂಡವರು ಎಚ್ಚೆಸ್ವಿ.

ಅಕ್ಕರೆಯ ಕವಿ ಎಚ್ಚೆಸ್ವಿ ಕುರಿತಾದ ಆಪ್ತವಾದ ಬರಹ ಶಾರದಾಜೈರಾಂ ಬಿ. ಅವರಿಂದ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ,ಸಾಧನೆ

ಕಾವ್ಯ ಸಂಗಾತಿ

ವಿಜಯಲಕ್ಷ್ಮಿ ಹಂಗರಗಿ

ಸಾಧನೆ
ಬಿಟ್ಟು ಭಯ ಭೀತಿ
ಹುಟ್ಟಿ ಬಂದ ಜನ್ಮಕ್ಕೆ
ಪರಮ ಉಡುಗೊರೆ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ,ಸಾಧನೆ Read Post »

ಕಾವ್ಯಯಾನ

ಸುರೇಶ ತಂಗೋಡ ಅವರ ಕವಿತೆ,ಸಿಹಿ ಸುಳ್ಳುಗಳು

ಜಾರಿದ ಕಣ್ಣೀರು ಯಾಕೆ?
ಎಂದ ಮಗಳಿಗೆ
ಕಣ್ಣಾಗ ಧೂಳ್ ಬಿದ್ದೀರಬೇಕೆಂದಿದ್ದು
ಕಾವ್ಯ ಸಂಗಾತಿ

ಸುರೇಶ ತಂಗೋಡ ಅವರ ಕವಿತೆ,

ಸಿಹಿ ಸುಳ್ಳುಗಳು

ಸುರೇಶ ತಂಗೋಡ ಅವರ ಕವಿತೆ,ಸಿಹಿ ಸುಳ್ಳುಗಳು Read Post »

ಪುಸ್ತಕ ಸಂಗಾತಿ

ಬಸಮ್ಮ ಹಿರೇಮಠರ ಕೃತಿ “ಸುಜ್ಞಾನ ಸೌರಭ” ಒಂದು ಅವಲೋಕನ ಗೊರೂರು ಅನಂತರಾಜು

ಪುಸ್ತಕ ಸಂಗಾತಿ

ಗೊರೂರು ಅನಂತರಾಜು

ಬಸಮ್ಮ ಹಿರೇಮಠರ ಕೃತಿ

“ಸುಜ್ಞಾನ ಸೌರಭ”

ಒಂದು ಅವಲೋಕನ
ಸಮಾಜಕ್ಕೆ ತಿಳಿ ಹೇಳುವ ಇಲ್ಲಿನ ವಚನಗಳು ಸರಳವಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತೆ ಬಾಳೆ ಹಣ್ಣು ಸಿಪ್ಪೆ ಸುಲಿದ0ತೆ ಸುಲಲಿತವಾಗಿ ರಚನೆಗೊಂಡಿವೆ.

ಬಸಮ್ಮ ಹಿರೇಮಠರ ಕೃತಿ “ಸುಜ್ಞಾನ ಸೌರಭ” ಒಂದು ಅವಲೋಕನ ಗೊರೂರು ಅನಂತರಾಜು Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ ಕವಿತೆ-ಹಸಿರಿನ ಮಾತೆ

ಕಾವ್ಯ ಸಂಗಾತಿ

ಚಂದ್ರು ಪಿ ಹಾಸನ್ ಕವಿತೆ-ಹಸಿರಿನ ಮಾತೆ
ಸ್ವಚ್ಛತೆಯ ನಿನ್ನ ಮಡಿಲು
ಪಚ್ಚೆ ಕೊನರಿನ ಕಡಲು
ಸ್ವಚ್ಛಂದದಿ ಅಚ್ಚಳಿಯದೆ

ಚಂದ್ರು ಪಿ ಹಾಸನ್ ಕವಿತೆ-ಹಸಿರಿನ ಮಾತೆ Read Post »

ಪುಸ್ತಕ ಸಂಗಾತಿ

ವೈ ಬಿ ಕಡಕೋಳ ಅವರ ಸಂಪಾದಕತ್ವದ ಕೃತಿ”ಬದುಕು ಬಂಡಿ”ಒಂದು ಅವಲೋಕನಜಯಶ್ರೀ.ಭ. ಭಂಡಾರಿ ಅವರಿಂದ.

ಪುಸ್ತಕ ಸಂಗಾತಿ

ಜಯಶ್ರೀ.ಭ. ಭಂಡಾರಿ ಅವರಿಂದ.

ವೈ ಬಿ ಕಡಕೋಳ ಸಂಪಾದಕತ್ವದ ಕೃತಿ

“ಬದುಕು ಬಂಡಿ”

ಒಂದು ಅವಲೋಕನ
ಸ್ವತಃ ಲೂಸಿ ಸಲ್ಡಾನಾ.  ಮಾತೆಯವರು ‘ನನ್ನ ಬದುಕಿನ ಸಂಕ್ಷಿಪ್ತ ಆತ್ಮ ಚರಿತ್ರೆ’ ಎಂಬ ಲೇಖನದಲ್ಲಿ ತಮ್ಮ ಇಡೀ ಜೀವನದ ಕುರಿತು ಪರಿಚಯವನ್ನ ತುಂಬಾ ಅಮೋಘವಾಗಿ ಹೇಳುತ್ತಾ ಸಾಗುತ್ತಾರೆ.

ವೈ ಬಿ ಕಡಕೋಳ ಅವರ ಸಂಪಾದಕತ್ವದ ಕೃತಿ”ಬದುಕು ಬಂಡಿ”ಒಂದು ಅವಲೋಕನಜಯಶ್ರೀ.ಭ. ಭಂಡಾರಿ ಅವರಿಂದ. Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರಕವಿತೆ-ʼಮಧ್ಯದ ಸದ್ಯದ ಪದ್ಯʼ

ಕಾವ್ಯ ಸಂಗಾತಿ ಎಮ್ಮಾರ್ಕೆ ʼಮಧ್ಯದ ಸದ್ಯದ ಪದ್ಯʼ ಕೇಳಿದರೂ ಕಿವುಡರಂತಿರುವಈ ಜಗದ ಜನರ ಮಧ್ಯ,ಯಾರ ಕಿವಿಗೂ ಕೇಳದಂತೆಪಿಸುಗುಡಬೇಕಿದೆ ಸದ್ಯ ಕಂಡರೂನು ಕಾಣದಂತಿರುವಈ ಜಗದ ಜನರ ಮಧ್ಯ,ಯಾರ ಕಣ್ಣಿಗೂ ಬೀಳದಂತೆಸುಳಿದಾಡಬೇಕಿದೆ ಸದ್ಯ ಘ್ರಾಣಿಸಿ ಗ್ರಹಿಸದಂತಿರುವಈ ಜಗದ ಜನರ ಮಧ್ಯ,ಯಾರ ನಾಸಿಕಕೂ ಸಿಗದಂತೆಸುಮ್ಮನಿರಬೇಕು ಸದ್ಯ ಅರಿತರೂ ಅರಿಯದಂತಿರುವಈ ಜಗದ ಜನರ ಮಧ್ಯ,ಯಾರ ಅರಿವಿಗೂ ಬಾರದಂತೆದೂರವಾಗಿರಬೇಕು ಸದ್ಯ ಜಗದ ಜಂಜಡದ ಮಧ್ಯ ಸಿಕ್ಕಿಬರೆದಿರುವೆ ಈ ಸಾಲು ಸದ್ಯ,ಕಣ್ಣು ಕಾಣದೇ ತುಟಿಯೊದದೇಅನಾಥವಾಗದಿರಲಿ ಈ ಪದ್ಯ ಎಮ್ಮಾರ್ಕೆ

ಎಮ್ಮಾರ್ಕೆ ಅವರಕವಿತೆ-ʼಮಧ್ಯದ ಸದ್ಯದ ಪದ್ಯʼ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಎಳೆ ಎಳೆಯಾಗಿ ನೆನಪಿಟ್ಟು ಬರೆದಿಟ್ಟ
ಆ ಕ್ಷಣಗಳು ಇಲ್ಲೇ ಎದೆಯಲ್ಲುಳಿದಿವೆ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

You cannot copy content of this page

Scroll to Top