Day: June 27, 2025

ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ಮೂಡಣ ರವಿ”

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

“ಮೂಡಣ ರವಿ”
ಬಿಸಿಲಿಗೂ ನೆರಳಿಗೂ
ಕಾರಣನಿವನು
ಮೋಡದ ಮರೆಯಲಿ
ಚಲಿಸುವನು

ಜಯಂತಿ ಕೆ ವೈ ಅವರ ಕವಿತೆ-ಬತ್ತಿಹೋದ ಭಾವ

ಕಾವ್ಯ ಸಂಗಾತಿ

ಜಯಂತಿ ಕೆ ವೈ

ಬತ್ತಿಹೋದ ಭಾವ
ಇಣುಕಬಾರದೆ
ಒಂದಿಷ್ಟು ಸಂತಸ?
ಅದೇಕೆ? ಅದಕೂ ಮುನಿಸೆ?!ತಿಳಿಯಿತೆ?
ಅಥವಾ ಒಣಗಿದ ಮರ ಚಿಗುರಲಾರದೆಂದು ಅದಕೂ ತಿಳಿಯಿತೆ?

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ “ನನ್ನ ನಿನ್ನ ನಡುವೆ”

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ

“ನನ್ನ ನಿನ್ನ ನಡುವೆ”
ಅಪ್ಪಿಕೊಂಡು ಬಿಡು ಒಮ್ಮೆ
ಭ್ರಮೆಯಳಿದು ಕಣ್ಣೆದುರಿನ
ತೆರೆಯ ಸರಿಸಿ

“ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ” ಬಾಲ್ಯ ವಿವಾಹ ಕುರಿತಾದ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ

ಮಹಿಳಾಸಂಗಾತಿ

“ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ”

ಬಾಲ್ಯ ವಿವಾಹ ಕುರಿತಾದ ಲೇಖನ

ಜಯಶ್ರೀ.ಜೆ. ಅಬ್ಬಿಗೇರಿ
ತೆಲಂಗಾಣದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ವಿವಾಹ ನೋಂದಣಿ ಮಾಡುತ್ತಿರುವುದರಿಂದ ಅಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಾಗಿದೆ.

Back To Top