ನರಸಿಂಗರಾವ ಹೇಮನೂರ ಅವರ ಕವಿತೆ-ಏನಾಗುತಿದೆ ಇಂದು…
ನರಸಿಂಗರಾವ ಹೇಮನೂರ ಅವರ ಕವಿತೆ-ಏನಾಗುತಿದೆ ಇಂದು…
ದ್ವೇಷ ಸಾಧಿಸುತಿಹರು, ತುಪ್ಪ ಹೊಯ್ಯುತಲಿಹರು
ಜಾತಿ ಜಗಳಕೆ ನಿರುತ ಬೆಂಕಿ ಹಚ್ಚಿ!
ತಮ್ಮ ಸ್ವಾರ್ಥಕ್ಕಾಗಿ ಸತ್ಯವನು ಮುಚ್ಚಿ!
ಶಿ ಕಾ ಬಡಿಗೇರ ಅವರ ಕವಿತೆ “ಹಣಿಗೆ”
ಕಾವ್ಯ ಸಂಗಾತಿ
ಶಿ ಕಾ ಬಡಿಗೇರ
“ಹಣಿಗೆ”
ವರ್ಣಬೇಧವೋ ಒಪ್ಪಿಕೊಳ್ಳುವದಿಲ್ಲ
ಮುಷ್ಟಿಯಷ್ಟೂ! ಕಪ್ಪು, ಬಿಳುಪುಗಳ
ಸಮ್ಮಿಲನದ ಸಾಂಗತ್ಯಕ್ಕೆ ಸ್ಪ
ಸುಧಾ ಪಾಟೀಲ ಅವರ ಕವಿತೆ-ಮಳೆಗಾಲದ ಮುಸ್ಸಂಜೆ
ಅನುನಯದ ಒಲವಿದೆ
ಭಾವಗಳ ಹೊಂಬೆಳಕಿದೆ
ಭರವಸೆಯ ಒಡಲಿದೆ
ಉಕ್ಕಿ
ಕಾವ್ಯ ಸಂಗಾತಿ
ಸುಧಾ ಪಾಟೀಲ
ಮಳೆಗಾಲದ ಮುಸ್ಸಂಜೆಹರಿಯುವ ಚಿಲುಮೆಯಿದೆ
ಮೌನದಲಿಮುಗಿದಒಂದುರಾತ್ರಿ….ವೈ.ಎಂ.ಯಾಕೊಳ್ಳಿ
ಕಾವ್ಯ ಸಂಗಾತಿ
ಮೌನದಲಿಮುಗಿದಒಂದುರಾತ್ರಿ….
ವೈ.ಎಂ.ಯಾಕೊಳ್ಳಿ
ಹತ್ತಿ ಉರಿದು
ಸುತ್ತೆಲ್ಲ ಕಿಡಿಗಳ ಹರಡಿ
ಬೆಂಕಿ ಧಗಧಗ.ಮತರ್ಧ ದಿನ
ಮಾತಿಲ್ಲದ ಮೌನಯುದ್ದ
ಡಾ.ರೇಣುಕಾತಾಯಿ.ಸಂತಬಾ ಅವರ ಕವಿತೆ-ಬಯಲಿಗೆ ಬಿದ್ದ ಭಾವ
ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ.ಸಂತಬಾ
ಬಯಲಿಗೆ ಬಿದ್ದ ಭಾವ
ಯಾರು ನುಡಿಸಿ ಮರೆತರೋ
ತಂತಿ ಸ್ಪರ್ಶಿಸಿ ಅಡಗಿದರೋ
ರಾಗ ತಾಳ ಲಯವ ನಾ ಕಾಣೆ
ಬಸಮ್ಮ ಸಜ್ಜನ ಸಂಪಾದಕತ್ವದ “ಗಜಲ್ ನಾದಲೋಕ ( ನೂರು ಗಜಲ್ ಕವಿಗಳ ಸಂಕಲನ)” ಕೃತಿವಿಮರ್ಶೆಪ್ರಭಾವತಿ ಎಸ್ ದೇಸಾಯಿ
ಪುಸ್ತಕ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಬಸಮ್ಮ ಸಜ್ಜನ ಸಂಪಾದಕತ್ವದ
“ಗಜಲ್ ನಾದಲೋಕ
( ನೂರು ಗಜಲ್ ಕವಿಗಳ ಸಂಕಲನ)”
ಗಜಲ್ ಸಾಹಿತ್ಯ ಮುಸ್ಲೀಮ್ ರಾಜರ ಆಳಿಕೆಯಲ್ಲಿದ್ದ ಪ್ರಾಂತದಲ್ಲಿ ಹೆಚ್ಚು ಜನ ಪ್ರಿಯವಾಗಿ ಬೆಳೆದಿದ್ದು ಇಂದಿಗೂ ಆ ಪ್ರಾಂತಗಳಲ್ಲಿ ತನ್ನ ಸ್ಥಾನ ಮಾನ ಉಳಿಸಿಕೊಂಡಿದ್ದು ಅಲ್ಲಿ ಜನರ ಹೃದಯದಲ್ಲಿಯೂ ಸ್ಥಾನ ಪಡೆದಿದ್ದು ನಾವು ಇಂದಿಗೂ ಕಾಣ ಬಹುದು.