ಶಾಲಿನಿ ಕೆಮ್ಮಣ್ಣು ಅವರಕವಿತೆ-ಮಧುವಣಗಿತ್ತಿ
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಮಧುವಣಗಿತ್ತಿ
ಮುಂದಲೆಯ ತುಂಬಾ ಹರಳುಗಳ ನೆತ್ತಿಬೊಟ್ಟು/
ನಾಚಿ ಹಿಡಿದಳು ಪದಕದ ಸರವ ಕಾಮನೆಯ ದೃಷ್ಟಿ ನೆಟ್ಟು
ʼಶ್ರೀವಿಜಯಾವರ ಮಕ್ಕಳ ಕವಿತೆಗಳ ಗುಬ್ಬಿ ಗೂಡು” ಸಂಕಲನದ ಅವಲೋಕನ-ಗೊರೂರು ಅನಂತರಾಜು ಅವರಿಂದ
ಆ ಅಜ್ಜ ಸುಡುಗಾಡು ಹಳ್ಳಿಯಲ್ಲೇ ಇರಲಿ ಅಲ್ಲಿಗೆ ರಜೆಯಲ್ಲಿ ಓಡುವದೇ ಮಜ. ಹಳ್ಳಿಯ ಗಿಡ ಮರ, ಕೆರೆ ಬಯಲು ಅಜ್ಜನ ತೋಟದ ಮನೆ ಮದ್ಯೆ ಸ್ವಚ್ಛಂದ ವಿಹಾರ ಯಾವ ಮಗುವಿಗೆತಾನೇ ಖುಷಿ ನೀಡುವುದಿಲ್ಲ.
ಪುಸ್ತಕ ಸಂಗಾತಿ
ಗೊರೂರು ಅನಂತರಾಜು
ʼಶ್ರೀವಿಜಯಾವರ ಮಕ್ಕಳ ಕವಿತೆಗಳ
“ಗುಬ್ಬಿ ಗೂಡು”
ಸಂಕಲನದ ಅವಲೋಕನ
ಮೂರು ಭಾಷೆಗಳನ್ನು ಪಾಲಿಸುವೆ ಎಂದು ಹೇಳಿ ಭಾಷೆ ತಪ್ಪಿ ನಡೆಯುವ ನಿನ್ನ ನೀತಿಗೆ ಏನನ್ನಲಿ ನಾನು . ಮಹಾರಾಜ ಬಿಡು ನನ್ನನ್ನು ಯಾವುದು ? ಸತ್ಯ.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ ವಚನ
ಮಣ್ಣೆತ್ತಿನ ಅಮವಾಸ್ಯೆಯ ಹಿನ್ನಲೆ: ಒಂದು ರಹಸ್ಯ ಕಥೆ…ಪ್ರಭಾವತಿ ಹಿರೇಮಠ ಹುಬ್ಬಳ್ಳಿ
*ನಿಜವಾಗಲೂ ಇದು ರೈತರ ಹಬ್ಬ ಅಲ್ಲವಂತೆ!!!!.* ಬದಲಾಗಿ ರೈತರಿಗೆ ಸಹಾಯ ಮಾಡುವ ಕೂಲಿ ಕಾರ್ಮಿಕರ ಹಬ್ಬವಂತೆ.
ವಿಶೇಷ ಸಂಗಾತಿ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ
ಮಣ್ಣೆತ್ತಿನ ಅಮವಾಸ್ಯೆಯ ಹಿನ್ನಲೆ:
ಒಂದು ರಹಸ್ಯ ಕಥೆ…