ಅರುಣಾನರೇಂದ್ರ ಅವರ ಹೊಸ ಗಜಲ್
ಅರುಣಾನರೇಂದ್ರ ಅವರ ಹೊಸ ಗಜಲ್
ನಕ್ಷತ್ರಗಳ ಹೆಕ್ಕಿ ತರಲು ಹೋಗಿರಬೇಕು ನನ್ನ ಮುಡಿ ಸಿಂಗರಿಸಲು
ಹೋಗಿ ಬಾ ನನ್ನೊಲವೆ ಎಂದು ಬೀಳ್ಕೊಡಲು ಅವನಿನ್ನು ಬರಲಿಲ್ಲ
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ …
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ …
ಅಶ್ಫಾಕ್ ಪೀರಜಾದೆ ಅವರ ಗಜಲ್
ಅಶ್ಫಾಕ್ ಪೀರಜಾದೆ ಅವರ ಗಜಲ್
ಕಡು ಬಿಸಿಲು ಕರಗಿ ಈಗ ಸಂಧ್ಯಾಕಾಲ ಕೈಬೀಸಿ ಕರೆಯುತಿದೆ
ಚೆಂದದ ಬದುಕಿಗೆ ಮುನ್ನುಡಿಯಾದೆ ಬರೆಯಿಸಿ ಒಲವಿನಾಕ್ಷರ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಕಾಮದಾಹದ ಪಿಸಾಸಿಗಳ ಅಲೆದಾಟ ಅಬ್ಬರ ಬರ್ಬರ
ಹಸುಳೆಗಳ ಹರಿದು ತಿನ್ನೋ ಹರಕೆಯ ತಾಜಾ ಹಕೀಕತ್
ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್
ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್
ಭೂಮಾತೆಯಂಗಗಳು ಛಿದ್ರ
ಮನದಾಳ ಪರಿತಪಿಸುತಿದೆ
ಭಾವಗಳು ಸತ್ತು ನಿಂತ ನೆಲ ಕುಸಿಯುತಿದೆ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಅನತಿ ಅಪ್ಪಣೆಗಾಗಿ ಕಾಯದು ಯಾರ ಮಾತು ಕೇಳದು
ಕಣ್ಣೋಟದ ಸೆಳೆತದಲಿ ಒಂದಾಗುವುದದು ಮೊಹಬ್ಬತ್
ಮಾಲಾ ಹೆಗಡೆ ಅವರ ಗಜಲ್
ಮಾಲಾ ಹೆಗಡೆ ಅವರ ಗಜಲ್
ದುಃಖದ ದೋಣಿಯನೇರಿ
ಕ್ಷಣಕಾಲ ಪಯಣಿಸು
ಶಂಕರಾನಂದ ಹೆಬ್ಬಾಳ-ಈ ಮನಕೆ ನೀನೊಂದು ಉಸಿರಾಗಿದ್ದೆ
ಶಂಕರಾನಂದ ಹೆಬ್ಬಾಳ-ಈ ಮನಕೆ ನೀನೊಂದು ಉಸಿರಾಗಿದ್ದೆ
ಹೃದಯದಲಿ ಉರಿವ ನಂದಾದೀಪವಾಗಿದ್ದೆ
ಅನಾಥಳಿಗೊಂದು ಜೋಡಿ ಜೀವವಾಗಿದ್ದೆ
ಅರುಣಾ ನರೇಂದ್ರ ಅವರ ಗಜಲ್
ಅರುಣಾ ನರೇಂದ್ರ ಅವರ ಗಜಲ್
ನೀ ಆಡಿದ ಮಾತು ಎದೆಚಿಪ್ಪಿನಲಿ ಮುತ್ತಾಗಿವೆ
ಸುರಿವ ಸ್ವಾತಿಮಳೆಯಾಗಿ ಬಾಯೆಂದು ಕರೆದೆ
ವೈ.ಎಂ.ಯಾಕೊಳ್ಳಿ ಅವರ ಗಜಲ್
ವೈ.ಎಂ.ಯಾಕೊಳ್ಳಿ ಅವರ ಗಜಲ್
ಸಾವಿರ ಸಾವಿರ ಹೊತ್ತಗೆಗಳು ಶಾಸನ ಸ್ಮಾರಕಗಳು
ಕೆತ್ತುವ ಸಾಲುಗಳಿಗೆ ಸಿಗದೆ ಚರವಾಗುತ್ತಾಳೆ ಅವಳು