Category: ಇತರೆ

ಇತರೆ

ಮರಗಳ ದೈವಾರಾಧನೆಯ ಮಜಲುಗಳು…ವಿಶೇಷ ಲೇಖನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಒಂದೊಂದು ಮರದಿಂದ ಸಾಂಸ್ಕೃತಿಕ ಪರಂಪರೆಯ ಹಬ್ಬವನ್ನು ಆಚರಿಸುತ್ತಾನೆ. ಅದರ ಹಿನ್ನೆಲೆಯಲ್ಲಿ ಹೇಳುವುದಾದರೆ, ನೈಸರ್ಗಿಕ ಕಾರಣಗಳು, ಸಾಂಸ್ಕೃತಿಕ ಕಾರಣಗಳು, ವೈದ್ಯಕೀಯ ಕಾರಣಗಳಿಂದಾಗಿ ಅವು ಇನ್ನಷ್ಟು ಹೆಚ್ಚುಗಾರಿಕೆ ಹೊಂದಿವೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಒಂದು ಸುಂದರ ದೇವಾಲಯ ದರ್ಶನ ಮೂಗೂರು ತ್ರಿಪುರ ಸುಂದರಿ-ಗೊರೂರು ಅನಂತ ರಾಜು

ಒಂದು ಸುಂದರ ದೇವಾಲಯ ದರ್ಶನ ಮೂಗೂರು ತ್ರಿಪುರ ಸುಂದರಿ-ಗೊರೂರು ಅನಂತ ರಾಜು

ವ್ಯಾಸ ಜೋಶಿ ಅವರ ತನಗಗಳು

ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು

ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು

“ಹೋಳಿ ಹಬ್ಬ- ಡಬ್ಗಳ್ಳಿ ಹಣ್ಣು” ಭಾರತಿ ಅಶೋಕ್ ಅವರ ನೆನಪುಗಳು

ಆಗ ಉರುವಲು ಜೊತೆಗೆ ಈ ಹಣ್ಣು ಕೂಡ ನಮ್ಮ ಭೇಟೆಯಲ್ಲಿರುತ್ತಿತ್ತು.  ಇದಷ್ಟೇ ಅಲ್ಲ ಕಾಡಲ್ಲಿ ಸಿಗುವ ಬಾರಿ ಹಣ್ಣು, ಚಳ್ಳಿ ಹಣದಣು, ಕವಳೆ ಹಣ್ಣು, ನೆರಳೆ ಹಣ್ಣು ಅತ್ತಿ ಹಣ್ಣು, ಕಾರಿ ಹಣ್ಣು, ಪೇರಲ ಹಣ್ಣು ಏನೂ ಸಿಗದಿದ್ದಾಗ ಯಾರದೋ ತೋಟದಲ್ಲಿ ನಿಂಬೆ ಹಣ್ಣು ಕಂಚಿಕಾಯಿ ಸಹ ನಮ್ಮ ಹಸಿವಿಗೆ ಅಹಾರವಾಗುತ್ತಿದ್ದವು

ಭಾರತಿ ಅಶೋಕ್ ಅವರ ನೆನಪುಗಳು

ಡಾ.ಎಚ್.ಎಸ್ ಅನುಪಮಾ ಅವರ ಕವಿತೆಯ ಒಂದು ಓದು-ಡಾ‌.ವೈಎಂ.ಯಾಕೊಳ್ಳಿ‌

ಡಾ.ಎಚ್.ಎಸ್ ಅನುಪಮಾ ಅವರ “ಉಳಿ” ಕವಿತೆಯ ೊಂದು ಓದು-ಡಾ‌.ವೈಎಂ.ಯಾಕೊಳ್ಳಿ
‌ದುಗುಡವೇಕೆ ಮಗೂ
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು
ಇಡಿಯ ಲೋಕವನ್ನ
ಕೊನೆಗು ಕಾಷಾಯ ತೊಡಲೇ ಬೇಕು ಮಣ್ಣಬಣ್ಣ

ವಚನ ಮೌಲ್ಯ ಶರಣೆ ಅಕ್ಕಮ್ಮ ಸುಜಾತಾ ಪಾಟೀಲ ಸಂಖ ಅವರಿಂದ

ವಚನ ಮೌಲ್ಯ ಶರಣೆ ಅಕ್ಕಮ್ಮ ಸುಜಾತಾ ಪಾಟೀಲ ಸಂಖ ಅವರಿಂದ

‘ಕೊಡು ಕೊಳ್ಳುವಿಕೆ’ ಹನಿಬಿಂದು ಲೇಖನ

ಹಳ್ಳಿಯಲ್ಲಿ ಇರುವ ಬಡ ಮಗನಿಗೆ ಇದು ಅನಿವಾರ್ಯ ಆದರೂ ಅವನು ಅಸಹಾಯಕ. ಇದೇ ಕೊಡು ಕೊಳ್ಳುವಿಕೆ ಸಾಧ್ಯ ಆಗದ ಬಡತನದ ಬದುಕು.
ಹನಿಬಿಂದು

ಮೇಘ ರಾಮದಾಸ್ ಜಿ ಅವರ ಲೇಖನ- “ಬಂಧುತ್ವದ ದೇಶ ಬರಡಾಗದಿರಲಿ”

ಪ್ರಜಾತಂತ್ರ, ಗಣರಾಜ್ಯವಾದ ಭಾರತವೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಎಂಬ ಆದರ್ಶಗಳನ್ನು ಕಳೆದುಕೊಳ್ಳದೆ, ದೇಶದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಧೈರ್ಯವಾಗಿ ನೆಮ್ಮದಿಯಿಂದ ಬದುಕಬೇಕಾದರೆ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಹೂವಿನ ನಡಿಗೆಯಾಗಬೇಕಾದರೆ ಸಂವಿಧಾನವನ್ನು ಅರ್ಥೈಸಿಕೊಂಡು, ಬಳಸಿ, ಉಳಿಸಿಕೊಳ್ಳುವ ಅಗತ್ಯ ನಮ್ಮೆಲ್ಲರ ಮೇಲಿದೆ, ಅಲ್ಲವೇ…?

ಮೇಘ ರಾಮದಾಸ್ ಜಿ

ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ

ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ
ನಿಜ ಉಕ್ಕುವ ಹರೆಯ ನನ್ನದು ತನ್ನದು ಎಂಬ ಅಭಿಮಾನ ಅಂತ:ಕ್ಕರಣಕ್ಕಿಂತ ನಾನೆಂಬ ಅಹಮಿಕೆಯಲ್ಲಿ ಆಕಾಶಕ್ಕೆ ಕಾಲು ಚಾಚುತ್ತದೆ.  ಅದಕ್ಕಿಂತ ತೀರಾ ಭಿನ್ನವಾದ ಈ  ಹುಡುಗ ಇವಳ ಕಣ್ಣಿಗೆ ಬಿದ್ದಿದ್ದು ಹೇಗೆ? ಒಮ್ಮೆ ನಾನೂ ನೋಡಬಹುದಿತ್ತು ಅಂದ್ಕೊಂಡೆ..  ಏನೇ ಇರಲಿ ಆ ಹುಡುಗನಿಗೆ  ನನ್ನದೂ ಒಂದು ಆಲೇಕೋ ಸಲಾಂ ಎಂದು ಮನದಲ್ಲೇ ಮಣಿದೆ…

‘ಅಧೋವಾಯು (Flatulence)’ ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ.

ಈ ಜಗತ್ತು ಎಂಥ ವಿಚಿತ್ರ ಎಂದರೆ, ಬೇರೆಯವರ ವಾಯುವಿಗೆ ಅಸಹ್ಯಪಡುವ ಅನೇಕರು, ತಮ್ಮದೆ ವಾಯುವಿಂದ ತಬ್ಬಿಬ್ಬಾಗುವುದಿರಲಿ, ವಾಸ್ತವವಾಗಿ ಆನಂದ ಪಡುವರು ಎಂದು ತಿಳಿದುಬಂದಿದೆ

‘ಅಧೋವಾಯು (Flatulence)’ ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ.

Back To Top