Category: ಅಂಕಣ

ಅಂಕಣ

ನಾನಾರು?ಎಂಬ ಅಸ್ತಿತ್ವದ ಹುಡುಕಾಟದಲ್ಲಿ ಹೆಣ್ಣು ವೈಚಾರಿಕ ಸಂಗಾತಿ
ವೀಣಾ ಹೇಮಂತ್‌ ಗೌಡ ಪಾಟೀಲ್

ಹಾಗಾದರೆ ತಾಯಂದಿರೇ, ನೀವು ಅನುಭವಿಸುತ್ತಿರುವ ಅಸ್ತಿತ್ವರಹಿತತೆಯ ಸಂಕಟವನ್ನು ನಿಮ್ಮ ಮುಂದಿನ ಪೀಳಿಗೆ ಅನುಭವಿಸದಿರುವಂತೆ ನಿಮ್ಮ ಮಕ್ಕಳನ್ನು ಬೆಳೆಸಿ, ಉಳಿಸಿ. ಸಾಮಾಜಿಕವಾಗಿ ಸಮಾನತೆಯ ಹರಿಕಾರರಾಗಿ.

ಒಲುಮೆ ಘಮ

ಜಯಶ್ರೀ ಅಬ್ಬಿಗೇರಿ

ಮಾಯೆ ನೀನೊಂದು ಮಾಯೆ
ಬದುಕಿನ ಒಳಸುಳಿಗಳ ಬಗೆಗಿನ ನಿನ್ನ ಮಾತುಗಳು ಜೀವನ ದರುಶನ ಹೊಳೆಯಿಸಲು ಯತ್ನಿಸುತ್ತವೆ. ನಿನ್ನ ಬುದ್ಧಿವಂತಿಕೆಯ ಪರಿ ಕಂಡು ಬೆರಗಾಗುವ ಪಾಳಿ ನನ್ನದು

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ
ಶರಣರು ಕಾಯಕ  ಜೀವಿಗಳು .ಶ್ರಮಜೀವಿಗಳು ನಡೆ ಮತ್ತು ನುಡಿಗಳನ್ನು ಒಂದಾಗಿಸಿಕೊಂಡು ನಡೆದು ತೋರಿದ ಮಾರ್ಗಿಗಳು.

ಅಂಕಣ ಸಂಗಾತಿ

ಮನದ ಮಾತುಗಳು

ಜ್ಯೋತಿ ಡಿ ಬೊಮ್ಮಾ

ಅದ್ದೂರಿ ಮದುವೆಗಳು ಮತ್ತು ಅನುಕರಣೆ.
ಈಗ ಮದುವೆಗಳಿಗೆ ಹೆತ್ತವರು ಮಾಡೋ ಖರ್ಚು ನೋಡ್ದರ ಗಾಬರಿ ಆಗತದ. ಉಳ್ಳವರ ಮದುವೆಗಳಂತೂ ಲಕ್ಷಗಳು ದಾಟಿ ಕೋಟಿಗಳಲ್ಲಿ ಆಗಲತದ.ಅದು ಅನಿವಾರ್ಯ ವೋ , ಆಸಕ್ತಿಯೋ , ಪ್ರೇಸ್ಟೀಜೋ , ಗೊತ್ತಾಗವಲ್ದು

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಮೋಜು ಮಸ್ತಿಗಳೇ…

ಆರಂಭದ ಮುನ್ನುಡಿಯಾದರೆ?
ಚಕ್ರಕ್ಕೆ ಚಾಲನೆ ಕೊಟ್ಟ ಬ್ರಹ್ಮನಿಗೆ ಅದನ್ನು ನಿಲ್ಲಿಸುವ ಶಕ್ತಿ ಇಲ್ಲ.ಅವನ ಸಹಾಯಕರಾಗಿ ನಿಂತವರು ಯಾರೆಂಬುದನ್ನು ವಿವರಿಸುವ ಅವಶ್ಯಕತೆಯಿಲ್ಲ!. ನಿರಾಕಾರ ಜಗತ್ತಿಗೆ ಪ್ರಕೃತಿಯೇ ಮೂಲಾಧಾರ ಎಂಬುದನ್ನು ಮರೆಯುವಂತಿಲ್ಲ.

ಧಾರಾವಾಹಿ-64

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್

ಹೊಸ ಬದುಕಿಗೆ ಹೊಂದಿಕೊಂಡ ಸುಮತಿಯ ಮಕ್ಕಳು
ತನ್ನ ತೀರ್ಮಾನದಂತೆ ಸಂಬಂಧಿಕರೊಡಗೂಡಿ ಅನಾಥಾಲಯದ ಮುಖ್ಯಸ್ಥರನ್ನು ಭೇಟಿ ಮಾಡಿ ಮೂವರು ಮಕ್ಕಳನ್ನು ಅನಾಥಾಲಯಕ್ಕೆ ಸೇರಿಸಿದಳು.

ಅಂಕಣ ಸಂಗಾತಿ

ಒಲುಮೆ ಘಮ

ಜಯಶ್ರೀ ಅಬ್ಬಿಗೇರಿ

ಜೊತೆ ಜೊತೆಯಲಿ
ನೋವಿಗೆ ಕಿವಿಯಾಗುವ ತಾಳ್ಮೆ ಯಾರಿಗೂ ಇಲ್ಲ  ಅಂತ ಯೋಚಿಸುತ್ತಿದ್ದಾಗಲೇ ನನ್ನ ಮುದ್ದಾದ ಕೆನ್ನೆಯ ಮೇಲೆ ನನಗರಿವಿಲ್ಲದೆ ಕಣ್ಣ ಹನಿಗಳು ಒಂದೊಂದೇ ಪಟಪಟನೆ ಜಾರಿ ಕೆಳಗೆ ಬಿದ್ದವು. ಆಗಲೇ ನಿನ್ನೊಲವು ಚೆಲುವಿನ ನಿಲುವು ನೆನಪಾಯಿತು

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡ ಪಾಟೀಲ್

ಯಶಸ್ಸಿಗೆ ರಹದಾರಿ
ತಾಳ್ಮೆ…ನಿಮ್ಮ ಗುರಿಯನ್ನು ತಲುಪುವ ಸಮಯದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಂಡಿದ್ದೇ ಆದರೆ ನೀವು ಯಶಸ್ಸಿನ ಯುದ್ಧದಲ್ಲಿ ಸೋತಂತೆಯೇ ಸರಿ.

Back To Top