Category: ಅಂಕಣ

ಅಂಕಣ

ಅಂಕಣ ಸಂಗಾತಿ ಗಜಲ್ ಲೋಕ ಗಿರಿಯಪ್ಪನವರ ಗಜಲ್ ಝರಿಯಲ್ಲಿ ಗಜಲ್ ಗುನುಗುತ್ತಿರುವ ಸಹೃದಯಿಗಳೆ, ತಮಗೆಲ್ಲರಿಗೂ ಗಜಲ್ ಪಾಗಲ್ ನ ದಿಲ್ ಸೇ ಸಲಾಮ್…ಗುರುವಾರ ಬಂತೆಂದರೆ ಸಾಕು, ತಾವುಗಳು ಗಜಲ್ ಗೋ ಒಬ್ಬರ ಪರಿಚಯದ ನಿರೀಕ್ಷೆಯಲ್ಲಿರುತ್ತೀರಿ ಎಂಬುದ ನಾ ಬಲ್ಲೆ… ತಮ್ಮೆಲ್ಲರ ಈ ಪ್ರೀತಿಗೆ, ಕನವರಿಕೆಗೆ ಹೇಗೆ ಪ್ರತಿಕ್ರಿಯಿಸಲಿ…ತಮ್ಮೆಲ್ಲರ ಪ್ರೀತಿಗೆ ಸೋತು ಪ್ರತಿ ವಾರದಂತೆ ಈ ವಾರವೂ ಸಹ ಓರ್ವ ಗಜಲ್ ಕಾರ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತಿದ್ದೇನೆ. ಸ್ವಾಗತಿಸುವಿರಲ್ಲವೇ….!! “ಇನ್ನೂ ಹಲವು ನೋವುಗಳಿವೆ ಪ್ರೀತಿಯನ್ನು […]

ಪುಸ್ತಕ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ತಮಸೋಮಾ ಜ್ಯೋತಿರ್ಗಮಯ

ಅಂಕಣ ಸಂಗಾತಿ ಸಕಾಲ ಶುಭ,ಅಶುಭದ ನಡುವೆ ಆಷಾಢಮಾಸ ಆಷಾಡ ಮಾಸದ ಬೇಗೆಯ ಅನುಭವಿಸಿದ ಮನಸು ಒಮ್ಮೆ ಮೀನನ್ನು ನೀರಿಂದ ಬೇರ್ಪಡಿಸಿದಾಗ ಅದರ ವಿಲವಿಲ ಒದ್ದಾಟ,ಹೊಯ್ದಾಟದಂತೆ.ಮದುವೆಯಾದ ಹೊಸತರಲ್ಲಿ ಪರಸ್ಪರ ಅರ್ಥೈಸಿಕೊಂಡು ಕಂಗಳ ತಾಪ ಇಡೀ ಮನಸಿಗೆ ಆವರಿಸಿ ಮಳೆ,ಚಳಿಯ ಅಬ್ಬರಕೆ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಗಳಿಗೆಯಲಿ ವಿರಹದಾನುಭವ ಅನುಭವಿಸುವಂತೆ ಮಾಡುವ ಈ ಮಾಸ ನಿಜವಾಗಲೂ ನವದಂಪತಿಗಳಿಗೆ ಶಾಪವೇ ಸರಿ.ಬಿಟ್ಟುಕೊಡದ ಮನಸ್ಸಿಂದ ಹೊರಟುನಿಂತ  ಕಂಗಳಿಂದ ಹನಿಗಳು ಜಾರುತ್ತಿದ್ದಂತೆಯೇ ಬೊಗಸೆಲಿ ಹಿಡಿದು ಕಣ್ಣಿಗೊರಸಿಕೊಂಡು ಒಲ್ಲದ ಮನಸ್ಸಿನಿಂದ ಕಳಿಸಿದ ನನ್ನವನ ಹತಾಶೆ,ಬೇಸರ,ವಿರಹವೇದನೆ,ಪ್ರತಿ ದಿನ ಲೆಕ್ಕ‌ಹಾಕಿ […]

Back To Top