ಗಝಲ್
ಗಝಲ್ ಶಂಕರಾನಂದ ಹೆಬ್ಬಾಳ ಗುಡಿಯೊಳಗೆ ಕಲ್ಲಾಗಿರುವೆ ದೇವಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ ಅರಿವಿರದ ಜನ್ಮಕ್ಕೆ ಅನುಭವ ತಂದೆಹಸಿರ ಸೂಸುವ ಹುಲ್ಲಾಗಿರುವೆ ದೇವ ಆತ್ಮಸ್ತೈರ್ಯವ ತುಂಬುತಿರುವೆಯಲ್ಲಅಳುವ ಕಂದನ ಜೊಲ್ಲಾಗಿರುವೆ ದೇವ ಮಡುವಿನ ಮಂಡೂಕವ ಸಲಹಿರುವೆಹಸಿದ ಉದರಕೆ ನೆಲ್ಲಾಗಿರುವೆ ದೇವ ಕಷ್ಟಕಾಲದಿ ಕೈಹಿಡಿಯುವ ಮೃಡಹರನೇಅಭಿನವ ಕವಿಗೆ ಸೊಲ್ಲಾಗಿರುವೆ ದೇವ
ಸೀರೆಯ ಸೆರಗು
ಕಾವ್ಯಯಾನ ಸೀರೆಯ ಸೆರಗು ಶಿವಲೀಲಾ ಹುಣಸಗಿ ಸೀರೆಗೊಂದು ಸೆರಗು ಮನಸಿಗೆ ಮೆರಗುಅತ್ತು ಕರೆವಾಗ ಕಣ್ಣೊರೆಸುವ ಸಾಧನವುಕಂಬನಿಯು ಮುತ್ತಾಗಿ ಅರಳಿದ ಸೊಬಗುಆಟಪಾಟಕೆ ಬೆವೆತ ಮೈಮನಕೆ ಬೆರಗುಬೀಸಕೆಯಾಗಿ ಕೈಯಂಚಲಿಹುದು ಸೆರಗುಆಸತ್ತು ಬೆಸತ್ತ ಬೆವರಿಗಿದೋ ಪ್ಯಾನು!ಅಡಿಗೆಮನೆಯ ಸಿದಾಸಾದಾ ಮಸಿಅರಿವೆತಲೆನೆಂದು ಬಂದವಗೆ ಟವಾಲ್ ಯಿದುನೇಸರನ ತಾಪಕೆ ಕೊಡೆಯಂತೆ ಅರಳಿಹುದುನಾಚಿ ನೀರಾಗೋ ಗಳಿಗೆಗೆ ಬಳ್ಳಿಯಾಗಿಹುದುಹೊಸಬರೆದುರು ಅಸ್ತ್ರದಂತೆ ಈ ಸೆರಗುಉಡಿಯಕ್ಕಿ,ಬಾಗಿನ ಪಡೆವ ಸೌಭಾಗ್ಯವಿದುಹೂಗಳ ಸೆಳೆತಕ್ಕೆ ಬುಟ್ಟಿಯಂತಾಗಿಹುದುತಿಂಡಿತಿಸುಗಳ ಬಚ್ಚಿಡಲು ಜೊತೆಗಿಹುದುತಲಿಮ್ಯಾಲೆ ಗೌರವದ ಕಿರೀಟದಂತಿಹುದುಅಮ್ಮನ ಸೆರಗಿನ ಅಂಚಿಡಿದು ಹೊಂಟರೆವಿಶ್ವಪರ್ಯಟನವಾದಂತೆಯೇ..ಸರಿ!ಸೆರಗೊಂದು ಮಾಂತ್ರಿಕ ದಂಡದಂತೆಗಿರಗಿಟ್ಲಿತರ ಸುತ್ತುವ ಅಪ್ಪನೆ ಚಂದಸಿಟ್ಟಿಗೆದ್ದು ಸೊಂಟಕೆ ಸೆರಗ […]
ಕೋರಿಕೆ
ಇನ್ನೂ ಕೆದಕಬೇಕೆಂದರೆ ಕೆದಕಿ
ತಳದಲ್ಲಿ ಉದ್ದಂಡ
ಐದಡಿ ಗಾತ್ರದ
ನನ್ನ ರೂಪದ ಕೇಕ್ ಮಲಗಿದೆ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ನಾಯಕ
ಅವನೇನು ಸಾಮಾನ್ಯನಲ್ಲ;
ಅಚ್ಯುತನ ಜನನ ತಾಣ ಪ್ರಾಪ್ತಿ ಕೆಲಸಗಳಲಿ
ಅನವರತ ನಿರತನಾದರೂ ಸಿಕ್ಕಿಬೀಳದವ
ಗಂಗಾಧರ.ಎಂ.ಬಡಿಗೇರ ಕವಿತೆಗಳು
ಗಂಗಾಧರ.ಎಂ.ಬಡಿಗೇರ ಕವಿತೆಗಳು
ನೆನಪುಗಳು
ಕಾವ್ಯಯಾನ ನೆನಪುಗಳು ಅಕ್ಷತಾ ಜಗದೀಶ ಮರಳಿ ಬಾರದ ಕ್ಷಣಗಳುನೆನಪಿನ ಅಲೆಗಳಾಗಿಮತ್ತೆ ಮತ್ತೆ ಮನದ ಅಂಗಳದಿರಂಗವಲ್ಲಿ ಮೂಡಿಸುತಿದೆ… ನೋವು- ನಲಿವಿನ ದಿನಗಳುನನ್ನವರೊಡನೆ ಕಳೆದ ಕ್ಷಣಗಳುಹುಡುಗಾಟದ ಬಾಲ್ಯವುಹುಡುಕಾಟದ ಯೌವನವು… ಅಮ್ಮನ ಬೆಚ್ಚನೆಯ ಅಪ್ಪುಗೆಅಪ್ಪನ ಅಕ್ಕರೆಯ ಮಾತುಗಳುಮರಳಿ ನೆನಪಾಗುತಿದೆಅಲೆಗಳಾಗಿ ಹೃದಯಕೆ ಅಪ್ಪಳಿಸುತಿದೆ… ಮನದ ಪುಟ ತಿರುವಿದಾಗನೆನಪಿನ ನೆನಪುಗಳೆಲ್ಲಾಕಣ್ಣೀರ ಹನಿಗಳಾಗಿ ಹರಿದುಮರಳಿ ನೆನಪಿನ ಪುಟಸೇರಿ ಅಮರವಾಗಿದೆ……..
ಬದುಕಲು ಕಲಿತಿರುವೆ
ಡಾ.ಪುಷ್ಪಾವತಿ ಶಲವಡಿಮಠ
ಹೊಸ ಕವಿತೆ
ಬದುಕಲು ಕಲಿತಿರುವೆ
ಗಜಲ್…
ಜನುಮವೇ ಆಶಾಶ್ವತ ಎಂದು ಮರೆತಿರುವೆವಲ್ಲ
ಜಾತಿ ಧರ್ಮಗಳ ಹೆಸರಿನಲ್ಲಿ ಮನುಜರ ಕಾದಾಟ
ಗಜ಼ಲ್
ಗಜ಼ಲ್ ರಾಹುಲ ಮರಳಿ ನಿನ್ನ ನೋಟದಿ ನಶೆಯ ಅನುಭವಿಸುತಿರಲು ಮದಿರೆ ಬೇಕಾ ಸಖಿಮಧುಬಟ್ಟಲಿನ ಸುಖವು ನಿನ್ನ ಅಧರದಲಿರಲು ಮದಿರೆ ಬೇಕಾ ಸಖಿ ಹುಣ್ಣಿಮೆ ಚಂದಿರನಂತೆ ಹೊಳೆವ ನಿನ್ನ ಸುಂದರ ಮೊಗವು ಕಣ್ಮುಂದಿದೆಏಕಾಂತದ ತಂಪಾದ ಹೊತ್ತಲಿ ನಿನ್ನೊಟ್ಟಿಗಿರಲು ಮದಿರೆ ಬೇಕಾ ಸಖಿ ಎರಡು ಕಾಮನ ಬಿಲ್ಲಿನ ನಡುವಿನ ನಾಸಿಕವು ಸಂಪಿಗೆಯಂತಿದೆರತ್ನದ ಮೂಗುತಿ ನಿನ್ನತ್ತ ಆಕರ್ಷಿಸುತ್ತಿರಲು ಮದಿರೆ ಬೇಕಾ ಸಖಿ ಶಂಖುವಿನಂತಹ ಸುಂದರ ಕರ್ಣಗಳಲಿ ಓಲೆ ನಲಿದಾಡುತಿದೆಮನದ ಆಲಾಪನೆ ಕೇಳುವ ಕರ್ಣಗಳಿರಲು ಮದಿರೆ ಬೇಕಾ ಸಖಿ ನಕ್ಷತ್ರದ ಹೊಳಪಿನಂತೆ ಹೊಳೆಯುವ […]