Category: ಕಾವ್ಯಯಾನ

ಕಾವ್ಯಯಾನ

ಡಾ ಸುರೇಶ ನೆಗಳಗುಳಿ ಅವರ ಕವಿತೆ-ಸುಜ್ಞಾನಿಯ ಬವಣೆ

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ಸುಜ್ಞಾನಿಯ ಬವಣೆ
ಬಿಡಲಾಗದು ಅವ್ಯಕ್ತ ಭಯವಿರುವಾಗ
ತೊಡಲಾಗದು ಅನರ್ಥ ತಡೆಯಿರುವಾಗ

ಬಕಾಡೆ ಪಂಪಾಪತಿ ಅವರ ಕವಿತೆ-ನಾವು ಗಂಡಸರೇ ಹೀಗೆ…

ಕಾವ್ಯ ಸಂಗಾತಿ

ಬಕಾಡೆ ಪಂಪಾಪತಿ

ನಾವು ಗಂಡಸರೇ ಹೀಗೆ
ನಾವು ಗಂಡಸರೇ ಹೀಗೆ
ಗಂಡಸೆಂಬ ಪ್ರತಿಷ್ಟೆಗೆ
ಅಳುವ ಹಕ್ಕು ಬಿಟ್ಟವರು

ರಾಜು ಪವಾರ್ ಅವರ ಕವಿತೆ-ಭಾಗ್ಯವಿಧಾತಾ •••

ಕಾವ್ಯ ಸಂಗಾತಿ

ರಾಜು ಪವಾರ್

ಭಾಗ್ಯವಿಧಾತಾ
ಋಷಿ-ಮುನಿ, ಜ್ಞಾನಿ-ವಿಜ್ಞಾನಿ
ಯಾರು ಭಾಗ್ಯ ವಿಧಾತಾ!?
ಮುಖ-ಹಸ್ತ ನೋಡದೆ ಜಗದ ಜಾತಕ ಬರೆಯುವ ರೈತ

ಶಕುಂತಲಾ ಎಫ್ ಕೋಣನವರ ಅವರ ಗಜಲ್

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ಗಜಲ್
ಕೆಂಡದಂಥ ಕಂಗಳಲ್ಲಿ ಪ್ರೇಮದ ಹೊಳೆ ಹರಿಸಬೇಕಿದೆ ಕುಸುಮವೆ
ಬೆಂಡಾದ ಭಾವಗಳಿಗೆ ಜೀವರಸ ತುಂಬಿ ಪರಾಗ ಹರಡಿಬಿಡು ಒಮ್ಮೆ

ಚಿನ್ನಸ್ವಾಮಿ ಎಸ್ ಅವರ ಕವಿತೆ- ಜನನದಿಂದ ಮರಣದವರೆಗು

ಕಾವ್ಯ ಸಂಗಾತಿ

ಚಿನ್ನಸ್ವಾಮಿ ಎಸ್

ಜನನದಿಂದ ಮರಣದವರೆಗು
 ಹುಟ್ಟುವ ಮುನ್ನ ತಾಯಿ ಗರ್ಭದಿಂದ ಮೌನ
 ಸಾವಿರ ನಂತರ ಭೂಗರ್ಭದಲ್ಲಿ ನೀರವ ಮೌನ

ಎಮ್ಮಾರ್ಕೆ ಅವರ-ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು

ಕಾವ್ಯ ಸಂಗಾತಿ

ಎಮ್ಮಾರ್ಕೆ

ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ತಂತು

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ತಂತು
ನಿನ್ನೊಲವ ಪದಗಳ ಗೂಡಿನಲಿ ಗರಿ ಬಿಚ್ಚುವ ಹಕ್ಕಿ ನಾನಲ್ಲ
ಕಣ್ಣಿಗೆ ಗೋಚರಿಸಿದ ದಾರಿಯೆಲ್ಲ ನನ್ನದೇ ಹಾದಿಯಲ್ಲ

ಹಮೀದಾಬೇಗಂ ದೇಸಾಯಿ ಅವರಹೊಸ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಕತ್ತಲ ಕೋಣೆಯಲಿ  ವ್ಯಂಗದಲಿ  ನಗುತಿವೆ  ರಿವಾಜುಗಳು
ಮೌನ  ಭಿತ್ತಿಗಳಲಿ ಮನದಳಲನು  ಮೂಡಿಸುತಿದೆ  ಬದುಕು

ಶಾಂತಲಿಂಗ ಪಾಟೀಲ ಅವರ ಕವಿತೆ-ಚೆಲುವು

ಕಾವ್ಯ ಸಂಗಾತಿ

ಶಾಂತಲಿಂಗ ಪಾಟೀಲ

ಚೆಲುವು
ಅವಳಿಗಿಂತ ಕಡಿಮೆ ಏನು?
ಮೂಲ ಚೆಲುವು ನನ್ನದು!
ಭೂಮಿಯ ತಕರಾರು

Back To Top