Category: ಕಾವ್ಯಯಾನ

ಕಾವ್ಯಯಾನ

ರಾಜೇಶ್ವರಿ ಎಸ್ ಹೆಗಡೆ ಅವರ ಕವಿತೆ- ಸ್ನೇಹಜೀವಿ

ರಾಜೇಶ್ವರಿ ಎಸ್ ಹೆಗಡೆ ಅವರ ಕವಿತೆ- ಸ್ನೇಹಜೀವಿ
ಮೊಗ್ಗಾಗಿ ಹುಟ್ಟಿದ ಈ ಬಾಲ್ಯದ ಸ್ನೇಹ
ಹೂವಾಗಿ ಅರಳಿಲ್ಲಿ ಕಂಗೊಳಿಸಿತು

ಇಂದಿರಾ ಪ್ರಕಾಶ್ ಅವರ ಕವಿತೆ- ನನ್ನಮ್ಮ

ಇಂದಿರಾ ಪ್ರಕಾಶ್ ಅವರ ಕವಿತೆ- ನನ್ನಮ್ಮ
ಸತ್ಕರ್ಮವಾಗುಣಿಸಿ
ಕಾಯಕವ ಭಾಗಿಸಿ

ಎ.ಎನ್.ರಮೇಶ್. ಗುಬ್ಬಿ ಕವಿತೆ-ಗಂಡನ ಪೂಜೆ..!

ಎ.ಎನ್.ರಮೇಶ್. ಗುಬ್ಬಿ ಕವಿತೆ-ಗಂಡನ ಪೂಜೆ..!
ಕಮಲಿಯ ಪತಿ ಬದರಿನಾಥ
ಬೆದರುತ್ತಾ.. ಭಿನ್ನವಿಸಿಕೊಂಡ.

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ ಅವರ ಗಜಲ್

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ ಅವರ ಗಜಲ್
ಕಾತರಿಸಿ ಕಾದು ನಲಿದಿದೆ ಚಕೋರ ಸಂತಸದ ಹೊನಲಲಿ
ಪ್ರೇಮ ರಾಗವ ನೀಡಿದೆ ತಂಗಾಳಿ ಜಕ್ಕವಕ್ಕಿಯ ಹಾಡಿಗೆ

ಪಾಲಾಕ್ಷ ಗೌಡ ಕೆ.ಎಲ್. ಕವಿತೆ-ಕೊಂದಳು ಕೊಂದಳು

ಪಾಲಾಕ್ಷ ಗೌಡ ಕೆ.ಎಲ್. ಕವಿತೆ-ಕೊಂದಳು ಕೊಂದಳು
ಅವಳೋ ಕೋಪದಲ್ಲಿ ರಾಕ್ಷಸಿ
ಸಾಕಗಿತ್ತು ಅವಳಿಗೂ ಎಲ್ಲರನ್ನು ರಕ್ಷಿಸಿ!

ವೈ‌.ಎಂ.ಯಾಕೊಳ್ಳಿ ಅವರ ಕವಿತೆ-ಕಣ್ಣೀರಿಗೆಲ್ಲಿಯ ಅರ್ಥ

ವೈ‌.ಎಂ.ಯಾಕೊಳ್ಳಿ ಅವರ ಕವಿತೆ-ಕಣ್ಣೀರಿಗೆಲ್ಲಿಯ ಅರ್ಥ
ಯಾರಿಗೂ ಬರಬಾರದು
ಒಲವೆಂಬುದು ಅದೆಷ್ಟು ಎಚ್ಚರದಲಿ
ಉಂಡರೂ ತಟ್ಟೆ ಯಿಂದ

ಶ್ರೀವಲ್ಲಿ ಶೇಷಾದ್ರಿ ಅವರ ಕವಿತೆ-ಪ್ರಕೃತಿಯೊಳಗಣ ರಾಜನೀತಿ.

ಅಗಣಿತದ ಅನಂತ ವಿಭಿನ್ನ ಜೀವಜಾತಗಳು
ಹಗಲಿರುಳು ಅವಿರತವೂ ಭಾರವೆನ್ನದವಳೆ
ಓ ನಿನ್ನ ಮಡಿಲಿದು ರಾಜಮಾತೆಯೊಡಲು ಕಣೆ.

ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ?

ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ?
ಕಾಣದು ಒಡಲಿನ ಉರಿಗಳ ಬೇಗುದಿ
ಕಣ್ಣೇ ಇರದಿಹ ಕುರುಡರಿಗೆ
ನೋವಲಿ ಬೇಯುವ ಬದಲಿಗೆ ನೀನು
ಛಲದಲಿ ಎದ್ದರೆ ಶುಭಗಳಿಗೆ//

ಕಾವ್ಯ ಸುಧೆ. ( ರೇಖಾ ) ಅವರ ಕವಿತೆ-ಸಮ್ಮೋಹನ

ಕಾವ್ಯ ಸುಧೆ. ( ರೇಖಾ ) ಅವರ ಕವಿತೆ-ಸಮ್ಮೋಹನ
ಕನಸೊ? ನನಸೋ? ಬೆರಗಾಗಿದೆ
ಭಾವದಲಿ ಮನವು ಮುಳುಗಿದೆ
ನೂರಾಸೆಗಳ ಕಂಗಳು ಅರಸಿದೆ

ಕುಸುಮಾ. ಜಿ.ಭಟ್ ಅವರ ಕವಿತೆ-ಮೌನಾಯಣ

ಕುಸುಮಾ. ಜಿ.ಭಟ್ ಅವರ ಕವಿತೆ-ಮೌನಾಯಣ
ಮೌನ ಪ್ರಲಾಪ
ವಾಚಾಳಿಗಳೆದುರು ಮೌನಿಗೇ
ಆರೋಪ
ಅಂತರ್ಮುಖಿಯೂ

Back To Top