ಮಾಲಾ ಹೆಗಡೆಅವರ ಕವಿತೆ-ಆತ್ಮವಿಶ್ವಾಸ
ಮಾಲಾ ಹೆಗಡೆಅವರ
ಕವಿತೆ-ಆತ್ಮವಿಶ್ವಾಸ
ಹುಚ್ಚು ಜನರ ಚುಚ್ಚು ಮಾತ
ಹಚ್ಚಿಕೊಳದೇ ಉಚ್ಛನಾಗು;
ಕೊಚ್ಚಿ ಕಡಿಯುತಲಿದ್ದರೂನೂ,
ಡಾ. ಸುಮತಿ ಪಿ ಅವರ ಕವಿತೆ-ಮರೆತು ಬಿಡು ಸಾಕು*
ಡಾ. ಸುಮತಿ ಪಿ ಅವರ ಕವಿತೆ-ಮರೆತು ಬಿಡು ಸಾಕು*
ಚಿಂತೆಗಳಿಲ್ಲದ ಜೀವನ ಇದಲ್ಲ
ಕಂತೆ ಕನಸುಗಳಿವೆಯಲ್ಲ!
ಮತ್ತೆ ಕಾಡುವ ಸಾಲು ಸಾಲು
ಸವಾಲುಗಳಿವೆಯಲ್ಲ!
ರಾಜು ನಾಯ್ಕ ಅವರ ಕವಿತೆ-ಬಾಳ ಗೀತೆ ಎದೆಯ ಕೌಸ್ತುಭ
ರಾಜು ನಾಯ್ಕ ಅವರ ಕವಿತೆ-ಬಾಳ ಗೀತೆ ಎದೆಯ ಕೌಸ್ತುಭ
ಬಂಧದೊಳಗೆ ಸಂಬಂಧ
ಹರಿವ ನೀರಿನಾಸರೆ
ಖುಷಿಯೊಳಗೆ ಅನುಬಂಧ
ಬದುಕ ಒಲವಿನಾಸರೆ
ಬಾಗೇಪಲ್ಲಿ ಅವರ ಗಜಲ್
ಬಾಗೇಪಲ್ಲಿ ಅವರ ಗಜಲ್
ನನ್ನೊಂದು ತಪ್ಪ ನಡೆಯನು ಉದಾಹರಿಸಿ ತೋರ ಬಲ್ಲಯಾ
ಮನ್ಸೂರ್ ಮೂಲ್ಕಿಕವಿತೆ-ನಾ ನಿನ್ನಲಿ
ಮನ್ಸೂರ್ ಮೂಲ್ಕಿಕವಿತೆ-ನಾ ನಿನ್ನಲಿ
ಬರಿದಾಗದು ನಮ್ಮ ಪ್ರೀತಿಯು
ಕಡಲ ತಡಿಯ ಅಲೆಯಲಿ
ಆಮಂತ್ರಣವ ನಾ ಕೊಡದೇನೇ
ಬೆಳಕು-ಪ್ರಿಯ ಅವರ ಗಜಲ್
ಬೆಳಕು-ಪ್ರಿಯ ಅವರ ಗಜಲ್
ದನದಕ್ಕೆಯೊಳ ಕೀರಲು ಚೀತ್ಕಾರವಿಲ್ಲಿ ಕಿವಿಗಳಿಗೆ ಬೀಳುತ್ತಿಲ್ಲ
ಅಹಮ್ಮಿನ ಮಹಲುಗಳು ದಿನವಿಲ್ಲಿ ಬೆಳೆಯುತ್ತಿವೆ ನೀ ಬರಬೇಕು ಬುದ್ಧ
ಸವಿತಾ ದೇಶಮುಖ ಕವಿತೆ-ಸಂಬಂಧಗಳು
ಸವಿತಾ ದೇಶಮುಖ ಕವಿತೆ-ಸಂಬಂಧಗಳು
ಸಂಬಂಧ,
ಅರಿಯದಿದ್ದರೆ ನಿಂತ ನೀರು
ಕೊಳೆತು ನಾರುವ ನಾಲಿಗಳು…
ಡಾ.ಡೋ.ನಾ.ವೆಂಕಟೇಶ ಕವಿತೆ-ಎರಡು ಮೊಗ್ಗುಗಳು
ಡಾ.ಡೋ.ನಾ.ವೆಂಕಟೇಶ ಕವಿತೆ-ಎರಡು ಮೊಗ್ಗುಗಳು
ಮನ್ಸೂರ್ ಮೂಲ್ಕಿ ಅವರ ಕವಿತೆ-ಸೊಗಸು
ಮನ್ಸೂರ್ ಮೂಲ್ಕಿ ಅವರ ಕವಿತೆ-ಸೊಗಸು
ನಿನ್ನ ತುಟಿಯು ಹೂವ ಎಸಳು
ನಿನ್ನ ನಗುವೇ ನನ್ನ ಕಂಗಳು
ಒಂದೇ ಸವನೆ ಹರಿಯೋ ನದಿಯು
ನಮ್ಮ ಪ್ರೀತಿಯು ಪ್ರಕೃತಿಯ ಕೊಡುಗೆಯು
ಅನಸೂಯ ಜಹಗೀರದಾರ ಅವರ ಕವಿತೆ-ನಾಲ್ಕು ಗಳಿಗೆಗಳು..
ಅನಸೂಯ ಜಹಗೀರದಾರ ಅವರ ಕವಿತೆ-ನಾಲ್ಕು ಗಳಿಗೆಗಳು..
ಹೆಸರಿಸದ ಹೆಸರು ಇಷ್ಟೊಂದು
ನಂಟಾಗಿ ಉಳಿದು ಬಿಡುತ್ತದೆ
ಅನ್ನುವುದು ಇಂದ್ರಜಾಲ ನನಗೆ…!