Category: ಕಾವ್ಯಯಾನ

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ ಯಾಕೆ?

ಸೊಸೆ ಸೀತೆಯಂತಿರಬೇಕೆಂದ ಅತ್ತೆ
ಮಗನನ್ನು ರಾಮನಾಗಿಸಲಿಲ್ಲ…ಯಾಕೆ…?
ಕಾವ್ಯ ಸಂಗಾತಿ.
ಹಮೀದಾ ಬೇಗಂ ದೇಸಾಯಿ

ಡಾ. ಸುನೀಲ್ ಕುಮಾರ್ ಎಸ್.ರವರ ಗಜಲ್

ಶಾಂತಿಧಾಮದಿ ಮಾರಣ ಹೋಮದ ಧೂಮ ಕರಕಲಾಗಿಸಿದೆ ಮೈಮನಗಳನು
ರುಂಡ-ಮುಂಡಾದಿ ಚದುರಿ ರೌದ್ರ ಪೈಶಾಚಿಕತೆ ಮೆರೆಯುತ್ತಿದೆ ನೋಡು
ಕಾವ್ಯ ಸಂಗಾತಿ
ಡಾ. ಸುನೀಲ್ ಕುಮಾರ್ ಎಸ್.

ವಾಣಿ ಯಡಹಳ್ಳಿಮಠ ತರಹಿ ಗಜಲ್

ಅವನ ಬಗೆಗೆ ಹೇಳಲು ಬಹಳಷ್ಟಿದೆ ,
ಆದರೂ ಹೇಳಲಾಗದಲ್ಲ ಗಾಲಿಬ್
ಪದಗಳಲ್ಲಿ ಅವನ ಪ್ರಶಂಸೆಯು
ಮಾಡಲಾಗದಲ್ಲ ಗಾಲಿಬ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ

ಬಡಿಗೇರ ಮೌನೇಶ್ ಕವಿತೆ ವಿಶಾಲ

ಕಮರಿದ ಕನಸುಗಳಿಗೆ
ಸ್ಫೂರ್ತಿಯ ನೀರನೆರೆದು
ಹೊಂಗನಸುಗಳಿಗೆ ಬಣ್ಣ ಬರೆವೆ
ಬದುಕಿನುದ್ದಕೂ ಒಲುಮೆಯನು
ಜಲಧಾರೆಯಾಗಿ ಪ್ರವಹಿಸುವೆ
ಕಾವ್ಯ ಸಂಗಾತಿ
ಬಡಿಗೇರ ಮೌನೇಶ್ ಕವಿತೆ

ವಿಜಯಪ್ರಕಾಶ್ ಸುಳ್ಯ ಅವರ ಗಜಲ್

ಕಂಡ ಮನಸ್ಸಿಗೆಲ್ಲಾ ಮುಂಗಡ ಕೊಡುವುದದು ಜಾಗ
ಕನವರಿಸುತಿರುವ ಹೃದಯವನ್ನು ಹೇಗೆ ಕೊಂಡಾಡಲಿ
ಕಾವ್ಯ ಸಂಗಾತಿ
ವಿಜಯಪ್ರಕಾಶ್ ಸುಳ್ಯ
ಗಜಲ್

ಎ.ಎನ್.ರಮೇಶ್. ಗುಬ್ಬಿ. ಚಂದ್ರಯಾನ

ಕಾವ್ಯ ಸಂಗಾತಿ ಎ.ಎನ್.ರಮೇಶ್. ಗುಬ್ಬಿ. ಚಂದ್ರಯಾನ 1. ಯಾನ.! ಚಂದ್ರಯಾನ ಮೂರುಕನಸುಗಳು ನೂರಾರುಸಾವಿರದ ಸಾವಿರಾರುಸದ್ಭಾವನೆಗಳ ತವರುನೂರುಕೋಟಿ ಉಸಿರುಪ್ರಾರ್ಥನೆಗಳ ತೇರು.! 2. ಪ್ರಾರ್ಥನೆ.! ಓ.. ಮುದ್ದು ಚಂದಮಾಮನೀ ನಮ್ಮೆಲ್ಲರ ಅಮ್ಮನ ತಮ್ಮನಮ್ಮ ಕನಸಿನಕೂಸು ವಿಕ್ರಮಬರುತಿಹನು ನಿನ್ನಲ್ಲಿಗೆ ಮಾಮಇಳಿಸಿಕೋ ಮುದ್ದಿನಲಿ ಅವನನೀಡೆಮಗೆ ಯಶಸ್ಸಿನ ಸಂಭ್ರಮ.! 3. ಆಶಯ.! ಸುವರ್ಣಾಕ್ಷರದಿ ದಾಖಲಾಗಲಿಈ ದಿನವದು ಯುಗಯುಗದಲಿಯಶಸ್ವಿಯಾಗಲಿ ಚಂದ್ರಯಾನಮೊಳಗಲಿ ದೇಶದಿ ಹರ್ಷಗಾನಸುಗ್ಗಿ ಸಂತಸಗಳ ಸಂಕೀರ್ತನ.! 4. ನಿರೀಕ್ಷೆ.! ನೂರಾರು ವಿಜ್ಞಾನಿ ತಂತ್ರಜ್ಞಾನಿಗಳವರ್ಷಗಳ ಅಹರ್ನಿಶಿ ಪರಿಶ್ರಮ ತಪಸ್ಸುಭವ್ಯ ಭಾರತದ ತಂತ್ರಜ್ಞಾನ ವರ್ಚಸ್ಸುಚಂದ್ರನಂಗಳದಿ ಆಗಲಿದೆಯಿಂದು ಯಶಸ್ಸುಕಾತುರದಿ ಕಾದಿವೆ […]

Back To Top