Category: ಕಾವ್ಯಯಾನ

ಕಾವ್ಯಯಾನ

ಅಪ್ಪನ ಸೊಗಸು

ಕವಿತೆ ಅಪ್ಪನ ಸೊಗಸು ರತ್ನಾ ನಾಗರಾಜ್ ಅಪ್ಪನ ಸೊಗಸೆ ಅಮ್ಮ ಅಪ್ಪನ ಮನದಾಸೆ ಅಮ್ಮ ಅಪ್ಪನಿರದೆ ಅಮ್ಮನಿರಲಾರಳು ಅಪ್ಪನ ಅಪ್ಪ ಅಮ್ಮಂದಿರಿÀಗೆ ಅಪ್ಪನೇ ಪ್ರೀತಿಯ ಆಧಾರ ಅಮ್ಮನ ಅಪ್ಪ ಅಮ್ಮಂದಿರಿಗೆ ಆಧರಣೀಯ ಅಳಿಮಯ ಅಪ್ಪನ ಸಹೋದರರಿಗೆ ಅಪ್ಪನೆ ಎಡ ಬಲ, ಬಲ ಭುಜ ಇಂತಿಪ್ಪ ಅಪ್ಪನಿಗೆ ನಾನು ಮುದ್ದಿನ ಕುವರಿ. ನನ್ನ ಅಣ್ಣ ವಂಶದ ಕುಡಿ. ಅಪ್ಪನೆಂದರೆ ಬರಿ ತಂದು ಕೊಡುವ ಅಕ್ಷಯ ಪಾತ್ರೆಯಲ್ಲ, ಅಕ್ಕರೆಯ ತುಂಬು ಪ್ರೀತಿ ಅಂವ ಅಪ್ಪ ಎನ್ನಯ ಪ್ರೀತಿಯ ಅಪ್ಪ ಅವನ […]

ಸಾವು ಸಂಭ್ರಮಿಸುವ ಮೊದಲು…!

ಬವಣೆಯ ಬಾಳಿನಿಂದ ಮುಕ್ತವಾಗಬೇಕಾದರೆ
ಅಲಯದ ಸುಖ ತೊರೆದು
ಬದುಕಿರುವಾಗಲೇ ಬಯಲಾಗಬೇಕು

ಯಾರು ನೀನು !

ಹಾಗಿದ್ದರೆ ಮರೆಯಲಿ ನಿಂತು ಮಾರ್ದನಿಸುವ ನೀನಾರು ?
ಮುಂಜಾನೆ ! ಉರಿಹಗಲು! ಓಕುಳಿಯ ಇಳಿಸಂಜೆ!
ಅಥವಾ ಬಣ್ಣದಂಗಡಿಯಲಿ ಮಿಂದೇಳುವ ಅಂತರಾತ್ಮ

ಮುಂಗಾರಿನ ಮುಸ್ಸಂಜೆ

ಮುಂಗಾರಿನ ಭಾರದ ಮೊಡವಿಗ
ಹನಿಯೊಡೆದು ಹಗುರಾಗಿದೆ ಮಳ್ಳನಂತೆ ಆಗಸದಂಗಳಕೆ
ಇಣುಕಿದ ಚಂದಿರ ಬೆಳಕಚೆಲ್ಲಿ ಕಾರಹುಣ್ಣಿಮೆಯ ರುಜುವಾತು ಮಾಡುವ ಸಮಯ….!!

ಅಪ್ಪ ಕಾಡಿದ

ಅಪ್ಪನೆಂದರೆ ಹೀಗೇ ಭದ್ರಗೋಡೆ
ಅಚಲತೆಯ ಬೆಟ್ಟ ಸ್ವಾಭಿಮಾನದ ಬಯಲು
ಉತ್ತಷ್ಟು ಫಸಲು ನೀಡಿದ ಹೊಲ
ಉಡಿಯ ತುಂಬ ಪರಿಮಳವಾಗಿ ಅಪ್ಪ ಬಹುವಾಗಿ ಕಾಡಿದ

ಬಣ್ಣಗಳೇ ಎಲ್ಲಿ ಹೋದಿರಿ?

ಬೆಳಕಿಗೆ ಹೊಸ ಮೆರುಗು ತಂದವರು
ಹೊತ್ತಿಗೆ ರಂಗಾದವರು
ಕತ್ತಲಿಗೆ ಗುರುತು ಮರೆತವರು

Back To Top