Category: ಕಾವ್ಯಯಾನ
ಕಾವ್ಯಯಾನ
ಸುರುಳಿ ಕನಸು.
ಉಟ್ಟ ಸೀರೆಯ ಒಳಕೋಣೆಯಲಿ ಅರ್ಧ ಜಾರಿಸಿ, ಕೊಡವಿ ಬಿಚ್ಚಿ ಮತ್ತೆ ಗೆರೆ ಬಿಡಿಸಿ ಅಂಗೈಯಲ್ಲಿ ನೆರಿಗೆಗಳ ದೇಹಕ್ಕೆ ಒತ್ತಿದ್ದಾಳೆ .
ಗಜಲ್
ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿಎದೆಯ ದಾರಿಯಲಿ ನಡೆದು ಬದುಕು ತುಂಬಿ ತುಳುಕಿದೆ…
ಜ್ಞಾನ ಬಿತ್ತಿದವ….ಬುದ್ದ
ಕವಿತೆ ಜ್ಞಾನ ಬಿತ್ತಿದವ….ಬುದ್ದ ಶಿವಲೀಲಾ ಶುದ್ಧೋದನ ಮಗನಂತೆ ಇವನುಮಗ್ಗುಲು ಹೊರಳಿಸಿದಂತೆಲ್ಲನಿದ್ರೆಯ ಕಂಬಳಿ ಕಿತ್ತೊಗೆದುಮೆಲ್ಲಗೆ ಸದ್ದಿಲ್ಲದಂತೆ ಎದ್ದೊದನಂತೆ ಹಣೆಗೊಂದು ಭಾವ ಲೇಪಿಸಿಕೊಂಡುವೈಭೋಗವ…
ಗೀತಕಾರಂಜಿ
ಕವಿತೆ ಗೀತಕಾರಂಜಿ ವಿದ್ಯಾಶ್ರೀ ಅಡೂರ್ ಗೀತೆ ಮೂಡಿ ಮನದೇರಾಗ ತಾಳ ಹಾಕಿ ಕುಣಿಯುತಿಹುದುನವಿಲಿನಂತೆ….ಕಾರ್ಮುಗಿಲು ಬಿಡದೆ ಮಳೆಯಸುರಿಸಿದಂತೆ…. ಹೊಕ್ಕಿ ಮನದಿ ವಿವಿಧ…
ಬುದ್ಧನಾಗಲೂ ಕಷ್ಟವೀಗ
ಕವಿತೆ ಬುದ್ಧನಾಗಲೂ ಕಷ್ಟವೀಗ ಹೇಮಚಂದ್ರ ದಾಳಗೌಡನಹಳ್ಳಿ ಈಗಲೀಗ ಎದ್ದು ಹೊರಡಬೇಕೆನಿಸುತಿದೆನಿನ್ನಂತೆ ತೊರೆದು ಎಲ್ಲವಕಂಡೊಂದು ಸಾವಿಗೇ; ಶರಣಾದೆ ಮುಕ್ತಿಗೆಭಾಜನ ನೀನೀಗಲೂ ಜನಭಕ್ತಿಗೆತಮಗೇ…
ಬುದ್ದಾಂತರಾತ್ಮ
ದುಃಖಪಡುವ ಮೊದಲೇ ಆಸೆ ಬಿಡಲು ಲೇಸೆಂದು, ಮಾಡಿ ತೋರಿದವನಲ್ಲವೇ ಪರಮಗುರು ಬುದ್ಧ
ಯಶೋಧರೆಯಉವಾಚ
ಯುಗಯುಗಗಳೇಕಳೆದರೂ, ಕಾದಿದ್ದೇನೆ, ಕೇಳಿಯೇಕೇಳಿವಿಯೆಂದು, “ನಿನಗೇನುಬೇಕು, ಯಶೋಧರೆ?”
ಕರುಣಾಳು ಬಾ ಬೆಳಕೆ
ಜ್ಞಾನದ ಸುದೀಪ ಹೊತ್ತಿಸಿ ಅಜ್ಞಾನದ ತಮವ ಓಡಿಸಿದ ಕರುಣಾಳು ಬೆಳಕು ಬುದ್ಧ ಮತ್ತೊಮ್ಮೆ ಅವತರಿಸಿ ಬಾ