ಎಸ್ಕೆ ಕೊನೆಸಾಗರ ಅವರ ಹಾಯ್ಕುಗಳು
ಪ್ರೀತಿ ಇಲ್ಲದೆ
ಜಗ ಕಟ್ಟಲಾಗದು;
ಮನವೂ ಕೂಡ
ಎಸ್ಕೆ ಕೊನೆಸಾಗರ ಅವರ ಹಾಯ್ಕುಗಳು
ಮೀನಾಕ್ಷಿ ಹನಮಂತ ಓಲೇಕಾರ…ಅವರ ಕವಿತೆ ‘ಚಂದ್ರ ಚಿಗುರಿದ ಚಿತ್ರ….’
ತುಟಿಯಂಚಿನಲಿ ನಕ್ಕಳು ಭುವಿ
ದಿಗಿಲೆದ್ದ ಹೆಕ್ಕಿ ಹೆಣೆದ ಕನಸುಗಳು
ಹೆಗಲನೇರಿ ಹಾದಿ ಹಿಡಿದವು
ಕಾವ್ಯ ಸಂಗಾತಿ
ಮೀನಾಕ್ಷಿ ಹನಮಂತ ಓಲೇಕಾರ
‘ಚಂದ್ರ ಚಿಗುರಿದ ಚಿತ್ರ….’
ಬುದ್ಧಂ ಶರಣಂ ಗಚ್ಛಾಮಿ ಕವಿತೆ ಪ್ರೊ. ಸಿದ್ದು ಸಾವಳಸಂಗ
ಬುದ್ಧನಾಗಿ ಹೊರಬಂದ
ಮುಖದ ತೇಜಸ್ಸು ಮಂದಹಾಸ
ಜಗವ ಗೆಲ್ಲುವ ಪರಿ ನವನವೀನ !!
ಅನುರಾಧಾ ರಾಜೀವ್ ಸುರತ್ಕಲ್ ಅವರ ಹೊಸ ಕವಿತೆ-‘ಸಾಂಗತ್ಯ’
ಅನುರಾಧಾ ರಾಜೀವ್ ಸುರತ್ಕಲ್ ಅವರ ಹೊಸ ಕವಿತೆ-‘ಸಾಂಗತ್ಯ’
ತುಂತುರು ಮಳೆಗೆ ಬಾನಿನ ರಂಗು
ಚೆಲುವಿನ ಚಿತ್ತಾರ ಮೂಡಿಸಿದೆ
ಬೆಳ್ಳಿಯ ಮೋಡವು ಕಳ್ಳನ ಹಾಗೆ
‘ಅಮ್ಮ ಮತ್ತು ಸೌದೆ ಒಲೆ’ ಕಂಸ ಅವರ ಕವಿತೆ-
ಮನೆ ತಲುಪಿ
ಸಮನಾಗಿ ಕತ್ತರಿಸಿ
ಜೋಡಿಸಿಡುವುದೇ
ನೆಮ್ಮದಿಯ ಕಾಯಕ
ಕಂಸ ಅವರ ಕವಿತೆ-
ಮಧು ಕಾರಗಿಯವರ ಕವಿತೆ-ಪ್ರೇಮ ತೀರುವುದಿಲ್ಲ !
ಕಾವ್ಯ ಸಂಗಾತಿ
ಮಧು ಕಾರಗಿ
ಪ್ರೇಮ ತೀರುವುದಿಲ್ಲ !
ಈ ಮುಗಿಯದ ಮಾತುಗಳ ನಡುವೆ
ಕಾಲ ಜಾರಬಹುದಷ್ಟೇ ಹುಡುಗ ;
ಇಂದಿರಾ ಮೋಟೆಬೆನ್ನೂರ ಕವಿತೆ-ಮುಪ್ಪಿಲ್ಲದ ಮುಗುಳ್ನಗೆ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಮುಪ್ಪಿಲ್ಲದ ಮುಗುಳ್ನಗೆ
ವರುಷಗಳುರುಳಿ ಮರಳಿ ಅರಳಿದ
ಚೆಲು ವಸಂತ ಸಂಚರ..
ಹರುಷ ಚಿಮ್ಮುತ ಮೆಲ್ಲಡಿಯಿದುತ
ತಂದ ನಗೆ ಇಂಚರ…
.ಶೋಭಾ ನಾಯ್ಕ ಅವರ ಕವಿತೆ-…ಗೆ
ಮತ್ತಿಲ್ಲಿ ಬಂದು
ಮಂಡಿಯೂರಿ
ಮುನಿಸು
ಓಡಿಸುವಾಗ
ಕಾವ್ಯ ಸಂಗಾತಿ
ಶೋಭಾ ನಾಯ್ಕ
…ಗೆ
ಗಂಗಾಧರ ಬಿ.ಎಲ್ ನಿಟ್ಟೂರ್ ಕವಿತೆ-ಮರುಜೀವ ಬಂದೈತಿ
ಕಾವ್ಯ ಸಂಗಾತಿ
ಗಂಗಾಧರ ಬಿ.ಎಲ್ ನಿಟ್ಟೂರ್
ಮರುಜೀವ ಬಂದೈತಿ
ನಾಗಪ್ಪ ಸಿ ಬಡ್ಡಿ ಕವಿತೆ-ಮರವಾಗೋಣ !
ಕಾವ್ಯ ಸಂಗಾತಿ
ನಾಗಪ್ಪ ಸಿ ಬಡ್ಡಿ
ಮರವಾಗೋಣ !