ಸವಿತಾ ಮುದ್ಗಲ್ ಕವಿತೆ-ಒಲವ ಮಳೆ
ನಿನಗಾಗಿ ಒಲವಿನ ಮಳೆ
ನಿತ್ಯ ಸುರಿಸಿದರೇನು?
ಕಪ್ಪಾದ ಕಾರ್ಮೋಡಗಳೇ
ಬಾಳಿಗೆ ಜೊತೆಗಾದವೇನು?
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮಿಡಿತಗಳು..
ಪ್ರೀತಿ ಇರುವ ತನಕ
ಚಂದಿರನ ಕಾಂತಿಗೆ
ಸಾಗರದ ಸೆಳವಿಗೆ ಮುಪ್ಪಿಲ್ಲ
ಜಗವಿರುವತನಕ
ಮಾಲಾ ಚೆಲುವನಹಳ್ಳಿ ಅವರ ಗಜಲ್
ಗರಬಡಿದ ಬಾಳಿನಲ್ಲಿ ವರವಾಗಿ ಬಂದಿರಲು ನಿಶ್ಚಿoತೆಯಿಂದ ಸಾಗುತ್ತಿರುವೆ
ನಡೆದು ಬಂದ ಹಾದಿಯ ಸೊಗಸ ಅಲ್ಲಗಳೆದು ಜೀವದುಸಿರ ಕೊಚ್ಚುವೆಯೇಕೆ
ಮನ್ಸೂರ್ ಮೂಲ್ಕಿ ಕವಿತೆ-ಕಡಲ ತೀರ
ಕಡಲಿನ ಪ್ರೀತಿಯು ಕನಸಿನ ಲೋಕವು
ತೀರದ ಹೆಜ್ಜೆಯು ನನಸಾಗುವುದು
ಪ್ರೀತಿಯ ಮಾತಿಗೆ ಕಡಲಿನ ತಟವು
ಕನಸನು ಹುಟ್ಟು ಹಾಕುವುದು
ಎಂ. ಬಿ. ಸಂತೋಷ್ ಅವರ ಹಾಯ್ಕುಗಳು
ತುಟಿ ಮೀರಿದ
ಮಾತು ಕೆಡಿಸುವುದು
ಒಳ್ಳೆ ಸಂಬಂಧ
ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಒಡೆಯರು
ಎಲ್ಲೆಂದರಲ್ಲಿ ಮೊಬೈಲ್ ಟವರ್
ಹದ್ದು ಗುಬ್ಬಿ ಬೆಳವ ಗೀಜಗ
ದಾರಿಯಲಿ ಸತ್ತು ಹೋದವು
ನಿಂತಿಲ್ಲ ಮಾನವನ ಕ್ರೂರ ಸ್ವಾರ್ಥ
ಭಾರತಿ ಅಶೋಕ್ ಕವಿತೆ-ಪ್ರೇಮಧ್ಯಾನ
ಒಲವ ನೆಲದಲಿ
‘ಕೈ ಹಿಡಿದು ನಡೆದಳೆಂ’ದರೆ
ಅದು ಆತ್ಮ ವಂಚನೆಯಲ್ಲದೆ
ಮತ್ತೇನು!
ಶೋಭಾ ನಾಗಭೂಷಣ ಕವಿತೆ-ಭಾವರಂಗದ ಪಯಣ
ಪಯಣಿಸುತ್ತಿರುವವವು
ಭಾವಗಳು ನವರಸಗಳ
ಪಕ್ಕೆಯಲಿ ಕುಳಿತು
ಡಾ.ದಾನಮ್ಮಝಳಕಿ ಕವಿತೆ-ನನ್ನವ್ವ
ಮಕ್ಕಳೊಂದಿಗೆ ಎಳೆದಳು ಶಿಕ್ಷಣದ ರಥ
ಕಲಿಯುತ್ತಾ ಕಲಿತಳು ಮಕ್ಕಳಿಗೆ ಕಲಿಸಿದಳು
ಕಾಲೇಜಿನಲಿ ಉತ್ತಮ ಉಪನ್ಯಾಸಕಿಯಾದಳು
ನಾಗರಾಜ ಬಿ.ನಾಯ್ಕ ಕವಿತೆ-ಕಲ್ಲು ಬೆಂಚಿನ ಪ್ರೀತಿ
ಹಲವರ ಕಥೆಗಳೂ
ಇಲ್ಲಿ ಜೀವಂತವಾಗಿವೆ
ಮಕ್ಕಳ ಮನೆಯ
ಸುದ್ದಿಗಳು ಇದರ ಸುತ್ತ