Category: ಕಾವ್ಯಯಾನ

ಕಾವ್ಯಯಾನ

ಜಬೀವುಲ್ಲಾ ಎಮ್. ಅಸದ್ ಕವಿತೆ ಖಜಾನೆ

ಹುಡುಕಾಟ ಅವನನ್ನು ಹುಡುಕುತ್ತಿದ್ದೆನಿತ್ಯ ನಿರಂತರವಾಗಿಅವನಿಗಾಗಿ ಹಂಬಲಿಸುತ್ತಿದ್ದೆಅವನು ಕಾಣದೆ ಕೊರಗಿ ಹೋದಲ್ಲೆಲ್ಲ, ಬಂದಲ್ಲೆಲ್ಲಎಲ್ಲಿಯೂ ಇರುವಿಕೆಯಕುರುಹು ಕಾಣಲಿಲ್ಲಹುಡುಕುವಲ್ಲೆಲ್ಲಅವನು ಸಿಗಲೇ ಇಲ್ಲಬಹುಶಃ ಅಲ್ಲೆಲ್ಲ ಇರಲೇ ಇಲ್ಲ ಆದರೂ ಹುಡುಕ ಹೊರಟೆಮಸೀದಿ, ಮಂದಿರ,ಇಗರ್ಜಿಗಳ ಒಳಗೆಬೆಟ್ಟದ ಶಿಖರದ ತುತ್ತ ತುದಿಯ ಮೇಲೆಗುಹೆ, ಕಣಿವೆ, ಕಂದರಗಳ ನಡುವೆಹಿಮದ ಹರಳಲ್ಲೂಮರಳ ಕಣಕಣದಲ್ಲೂನದಿಯ ಅಲೆಗಳಲ್ಲಿಕಡಲ ಕಿನಾರೆಯಲ್ಲಿಮುಗಿಲ ಮಾರುತದಲ್ಲಿಹೊರಗೆಲ್ಲಿಯೂ ಅವನಅಸ್ತಿತ್ವ ಕಾಣದಾದೆ ಒಂದೆಡೆ ಕುಳಿತೆಬುದ್ದನಂತಾಗಿಮಾಯೆಯ ಲೋಕದಹೊರ ಕಣ್ಣು ಮುಚ್ಚಿದೆಒಳ ಅರಿವಿನ ಕಣ್ಣು ತೆರೆದೆನನ್ನ ಅಂತರಂಗದೊಳಗೆ ಇಣುಕಿದೆಅವನನ್ನು ಶೋಧಿಸಿದೆಬೆಳಕೊಂದನು ಕಂಡೆಎಲ್ಲೂ ಕಾಣದ ಅವನನನ್ನೊಳಗೆ ನಾ ಕಂಡುಪಾವನನಾದೆ ನಿಜ!ಅವನು ಎಲ್ಲೆಡೆಯೂ ಇದ್ದ,ಇದ್ದಾನೆ ಮತ್ತು […]

ವಿನುತ ಹಂಚಿನಮನಿ ಕವಿತೆ ಖಜಾನೆ

ನಾರಿ ನಿನಗ್ಯಾಕೇ ಆಭರಣ! ವಸ್ತ ವಡವಿ ನಿನಗೆ ಬೇಕೇ ನಲ್ಲೆಮಸ್ತ ಕಾಡಿಗೆ ಕುಂಕುಮ ಸಾಕಲ್ಲೆ ಕುತ್ತಿಗೆ ಸುತ್ತಿರುವ ಟೀಕಿ ಕಂಠೀಸರಕೆನಿನ್ನ ಶಂಖದ ಕೊರಳೇ ಶೋಭೆಯದಕೆ ವಜ್ರದೋಲೆಯ ಮಿಂಚು ಮಂಕಾಗಿದೆನಿನ್ನ ಕಣ್ಣಂಚಿನ ಸಂಚದಕೆ ಸವಾಲಾಗಿದೆ ನತ್ತು ಮಾತ್ರ ಒತ್ತಿ ಒತ್ತಿ ಹೇಳುತಿದೆನಿನ್ನ ಗತ್ತೇ ಅದನು ಸೋಲಿಸುತಿದೆ ಕೈಗಳಲಿರುವ ಜೋಡಿ ಕಡಗ ಕಂಕಣನಿನ್ನ ಬಾಳೆದಿಂಡಿನಂತಿರುವ ಕೈಗೆ ಗ್ರಹಣ ಹೆಜ್ಜೆಯ ಗೆಜ್ಜೆ ಸೋತಿವೆ ದಣಿದುನಿನ್ನ ನಡಿಗೆಯ ಲಾಸ್ಯಕೆ ಕುಣಿದು ತುಟಿಯ ರಂಗು ಮನದ ಭಾವಕೆಹಿತದಿ ನಾಚುತ ಪ್ರತಿಸ್ಪರ್ಧಿಯಾಗಿದೆ ನಡುವ ಸುತ್ತಿರುವ ಒಡ್ಯಾಣ […]

ಕೆಂಪು ಸೂರ್ಯ

ಕೆಂಪು ಸೂರ್ಯ ಮೀನು ಹಿಡಿದು ಹೊರಡಲುವಿದೇಶಿ ಕೆಂಪು ಕೋತಿಗಳುಎಸೆಯುತ್ತಿದ್ದ ಬಣ್ಣ ಬಣ್ಣದಚಾಕ್ಲೇಟ್ , ಬಿಸ್ಕತ್ಗಳನ್ನುಕ್ಯಾಚ್ ಹಿಡಿಯುತ್ತಿದ್ದುದನಮ್ಮ ಹುಡುಗರಅಸಹಾಯಕತೆಯನ್ನುಮತ್ತೊಬ್ಬ ಪರಂಗಿವೀಡಿಯೊ ಮಾಡುತ್ತಿದ್ದ ಕಂಡೆನ್ನರಕ್ತ ಕುದಿದು ಕಣ್ಣು ಕೆಂಪಾಗಿಕ್ಯಾಮರಾ ಕಿತ್ತು ನೆಲಕ್ಕೆಸೆದುಪುಡಿಗೈದು ನಡೆದೆಕುಯ್ಯುಗುಟ್ಟಿದ ಕೆಂಪು ಮೂತಿಯವಹೇಳುವಷ್ಟರಲ್ಲಿಪಶ್ಚಿಮದ ಸೂರ್ಯ ಕೆಂಪಾಗಿಚಂದ್ರ ಬರಲು ಆಣಿಯಾಗಿದ್ದ.. ಡಾ.ಎಂ.ಈ.ಶಿವಕುಮಾರ ಹೊನ್ನಾಳಿ

Back To Top