ಕಾವ್ಯ ಸುಧೆ. ( ರೇಖಾ ) ಅವರ ಕವಿತೆ-ಸಮ್ಮೋಹನ
ಕಾವ್ಯ ಸುಧೆ. ( ರೇಖಾ ) ಅವರ ಕವಿತೆ-ಸಮ್ಮೋಹನ
ಕನಸೊ? ನನಸೋ? ಬೆರಗಾಗಿದೆ
ಭಾವದಲಿ ಮನವು ಮುಳುಗಿದೆ
ನೂರಾಸೆಗಳ ಕಂಗಳು ಅರಸಿದೆ
ಕುಸುಮಾ. ಜಿ.ಭಟ್ ಅವರ ಕವಿತೆ-ಮೌನಾಯಣ
ಕುಸುಮಾ. ಜಿ.ಭಟ್ ಅವರ ಕವಿತೆ-ಮೌನಾಯಣ
ಮೌನ ಪ್ರಲಾಪ
ವಾಚಾಳಿಗಳೆದುರು ಮೌನಿಗೇ
ಆರೋಪ
ಅಂತರ್ಮುಖಿಯೂ
ವ್ಯಾಸ ಜೋಶಿ ಅವರ ಕವಿತೆ- ಸೆರಗು
ವ್ಯಾಸ ಜೋಶಿ ಅವರ ಕವಿತೆ- ಸೆರಗು
ಪ್ರೀತಿಯ ಹೇಳಲು,
ಅಲವತ್ತು ಕೊಂಡಾಗ
ಹಿಂದೆ ತಿರುಗಿಸಿದ್ದು ಸೆರಗು.
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸ್ನೇಹ.
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸ್ನೇಹ.
ನಮ್ಮ ನಡುವಿನ ದೂರ
ನಮ್ಮನ್ನು ದೂರವಾಗಿಸದಿರಲಿ
ನಮ್ಮ ನಡುವಿನ ಅಕ್ಷರದ ಕೊಂಡಿ ಕಳಚದಿರಲಿ
ಸ್ನೇಹದ ಸಂಪತ್ತಿಗೆ ಯಾವುದೇ
ಮಂಜುಳಾ ಪ್ರಸಾದ್ ದಾವಣಗೆರೆ ಅವರ ಕವಿತೆ-ಜಗವೆಲ್ಲಾ ಒಂದಾದರೆ..
ಮಂಜುಳಾ ಪ್ರಸಾದ್ ದಾವಣಗೆರೆ ಅವರ ಕವಿತೆ-ಜಗವೆಲ್ಲಾ ಒಂದಾದರೆ..
ಮನುಜ ಮನುಜರ
ನಡುವಿನ ಬಾಂಧವ್ಯ
ಚಿಗುರುತಿರಲಿ..
ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್
ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್
ಭೂಮಾತೆಯಂಗಗಳು ಛಿದ್ರ
ಮನದಾಳ ಪರಿತಪಿಸುತಿದೆ
ಭಾವಗಳು ಸತ್ತು ನಿಂತ ನೆಲ ಕುಸಿಯುತಿದೆ
ಡಾ.ಶಶಿಕಾಂತ.ಪಟ್ಟಣ -ಪೂನಾ ಅವರ ಕವಿತೆ-ಕರುನಾಡಿನ ಒಡೆಯರು.
ಡಾ.ಶಶಿಕಾಂತ.ಪಟ್ಟಣ -ಪೂನಾ ಅವರ ಕವಿತೆ-ಕರುನಾಡಿನ ಒಡೆಯರು.
ವರ್ಗ ವರ್ಣದ ಕಸವ ಕಿತ್ತು
ಸಮತೆ ಸಸಿಯನ್ನು ನೆಟ್ಟರು
ಗಾಯತ್ರಿ ಎಸ್ ಕೆ ಅವರ ಕವಿತೆ- ಸುದಿನ
ಗಾಯತ್ರಿ ಎಸ್ ಕೆ ಅವರ ಕವಿತೆ- ಸುದಿನ
ಕಂಗಳಿಗೆ ಹಬ್ಬವಿದು
ಕವಿಯ ಕಲ್ಪನೆಯಿದು.
ಪ್ರಮೋದ ಜೋಶಿ ಅವರ ಕವಿತೆ-ಪರಿಪಾಠದ ಪಾಠ
ಪ್ರಮೋದ ಜೋಶಿ ಅವರ ಕವಿತೆ-ಪರಿಪಾಠದ ಪಾಠ
ಪೂರ್ವದಿ ಬಂದು
ಜಗವ ನಡೆಸಿ
ವಿರಮಿಸಿದಾ ಪಶ್ಚಿಮದಿ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಅನತಿ ಅಪ್ಪಣೆಗಾಗಿ ಕಾಯದು ಯಾರ ಮಾತು ಕೇಳದು
ಕಣ್ಣೋಟದ ಸೆಳೆತದಲಿ ಒಂದಾಗುವುದದು ಮೊಹಬ್ಬತ್