ನೀನು ಪರಿಸರವೇ…
ಕಾವ್ಯ ಸಂಗಾತಿ
ನೀನು ಪರಿಸರವೇ…
ಟಿ.ದಾದಾಪೀರ್
ಗಜಲ್
ಕಾವ್ಯಸಂಗಾತಿ
ಗಜಲ್
ಬಾಗೇಪಲ್ಲಿ
ಪ್ರಿಯೆ..ನಿನ್ನ ನೆನಪು
ಕಾವ್ಯ ಸಂಗಾತಿ
ಪ್ರಿಯೆ..ನಿನ್ನ ನೆನಪು
ಅಬ್ಳಿ,ಹೆಗಡೆ.
ನನ್ನೂರ ಮಳೆ
ಕಾವ್ಯ ಸಂಗಾತಿ
ನನ್ನೂರ ಮಳೆ
ಡಾ.ಡೋ ನಾ ವೆಂಕಟೇಶ
ಮರಳ ಮೇಲಿನ ಹೆಜ್ಜೆ
ಕಾವ್ಯ ಸಂಗಾತಿ
ಮರಳ ಮೇಲಿನ ಹೆಜ್ಜೆ
ಪ್ರೊ ರಾಜನಂದಾ ಘಾರ್ಗಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಗಜಲ್
ಕಾವ್ಯ ಸಂಗಾತಿ ಅಂತೂ ಮಳೆ ಬಂತು….. ವಿನುತ ಹಂಚಿನಮನಿ ಕಡಲ ಒಡಲು ಕಾಯ್ದುಬಿಸಿಯುಸಿರು ಕಣ್ಣೀರ ತಂತುವಿರಹದ ಹೆಪ್ಪು ಭಾಷ್ಪವಾಗಿಮೋಡದಲಿ ಕಲೆತು ಒಂದಾಗಿಅಂತೂ ಮಳೆ ಬಂತು………..
ಸುರಿಯುತಿದೆ ಮಳೆ
ಕಾವ್ಯ ಸಂಗಾತಿ
ಸುರಿಯುತಿದೆ ಮಳೆ
ಡಾ. ನಾಗರತ್ನ ಅಶೋಕ ಭಾವಿಕಟ್ಟಿ
ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ಕಾವ್ಯ ಸಂಗಾತಿ ಮುಂಗಾರಿನ ಸೊಬಗು ಜಯಲಕ್ಷ್ಮಿ ಎಂ ಬಿ ಮಾಘ ಮಾಸವು ಬಂದಿಹುದುಮನಕೆ ಸಂತಸ ತಂದಿಹುದುಬೀಜ ಬಿತ್ತುವ ಕೆಲಸದಲಿಕಷ್ಟ ನೋವನು ಮರೆಯುತಲಿ ಹಸಿರು ಇಳೆಯೊಳು ನಳನಳಿಸಿಪ್ರಕೃತಿ ಮಾತೆಯು ಕಂಗೊಳಿಸಿಪರ್ವಕಾಲದ ಋತುಮಾನಹರಡಿ ಚೆಲ್ಲಿದೆ ಸವಿಗಾನ ಜೀವಸಂಕುಲ ಸಂತಸದಿಶುಭದ ಸಿಂಚನ ಮನುಕುಲದಿತಳಿರು ತೋರಣ ಕಟ್ಟಿಹುದುಖುಷಿಯ ಸೊಬಗನುಹರಡಿಹುದು ಸುಖದ ಸಿಂಚನ ಹರಿಸುತಲಿಹೊಸತು ಜೀವನ ಸಾಗುತಲಿಹಸಿರು ಸೀರೆಯ ಸೊಬಗಸಿರಿಪುಷ್ಪ ರಾಶಿಯ ವನದಗರಿ ಇಳೆಯು ನಗುತಲಿ ಮೆರೆದಿಹಳುಹೊಸದು ಚೇತನ ತಂದಿಹಳುಸವಿಯ ಗಾನದ ಸ್ವಾಗತವುಬದುಕೆ ಅರಿವಿನ ಹೂರಣವು