Category: ಕಾವ್ಯಯಾನ

ಕಾವ್ಯಯಾನ

ಕಾಫಿಯಾನಾ

ಕಾವ್ಯ ಸಂಗಾತಿ ಕಾಫಿಯಾನಾ ಎ. ಹೇಮಗಂಗಾ ಮೈ ಮರೆತು ಹಗಲುಗನಸು ಕಾಣುತ್ತಾ ಸಮಯ ಕಳೆಯದಿರು‘ ಕೈ ಕೆಸರಾದರೆ ಬಾಯಿ ಮೊಸರೆಂ’ಬ ಸತ್ಯವ ಮರೆಯದಿರು ಗಮ್ಯ ತಲುಪುವ ಹಾದಿಯಲ್ಲಿ ನೂರಾರು ಕಲ್ಲು, ಮುಳ್ಳುಗಳುಪಲಾಯನ ಮಾಡಲು ಹೊಣೆಗಳ ಪರರ ಹೆಗಲಿಗೆ ಏರಿಸದಿರು ಕಷ್ಟಗಳೇ ಇಲ್ಲದ ಬಾಳು ಯಾರಿಗೂ ಲಭ್ಯವಿಲ್ಲ ಬುವಿಯಲ್ಲಿಬರಿಯ ಸುಖದ ಪಾಲೇ ಸದಾ ನಿನಗಿರಲೆಂದು ಬಯಸದಿರು ಉಪದೇಶ ಮಾಡುವುದರಲ್ಲೇ ಕಾಲಹರಣವಾದರೆ ಹೇಗೆ ?ಶ್ರಮಜೀವಿಯಾಗದೇ ಮಾದರಿ ನೀನೆಂದು ಭ್ರಮಿಸದಿರು ಸತ್ತ ನಂತರ ಗೋರಿಯಲ್ಲಿ ಮಲಗುವುದು ಇದ್ದೇ ಇದೆ ಹೇಮಕ್ಷಣಿಕ ಬಾಳಲ್ಲಿ […]

ಊರಿನ ಘನತೆ ನಿನ್ನಿಂದಲೇ

ಕಾವ್ಯ ಸಂಗಾತಿ ಊರಿನ ಘನತೆ ನಿನ್ನಿಂದಲೇ ಟಿ.ದಾದಾಪೀರ್ ನಾನು ಆಗಾಗ ನಿಮ್ಮ ಊರಿಗೆಬರುತ್ತಿದ್ದೆಅದೇ ಮಾಮೂಲಿ ತಂಡಿ ಹವಾಬಿಸಿ ಬಿಸಿ ಕಾಫಿಯ ಘಮಕಾರಿನಲ್ಲಿ ಬಂದಿಳಿಯುವಜೀನ್ಸ್ ಪ್ಯಾಂಟ್ ಹುಡ್ಗೀರುಅಷ್ಟೇ ಅನ್ನಿಸ್ತಿತ್ತು ಆದರೆ ಮೊನ್ನೆ ನಾನು ನಿನ್ನಊರಿಗೆ ಬಂದಾಗನಿನ್ನೂರಲಿ ಮಳೆಯ ಸೀಜನ್ಬಹಳ ಸ್ಪೇಷಲ್ ಅನ್ನಿಸಿತು“ಗೆಳತಿ ನೀನು ಡೈಲಿ ಕೂದಲು ಹರಡಿಕೊಂಡು ನಾಮ೯ಲ್ ಆಗಿ ಇರುವಂತೆ” ದಟ್ಟ ಕಪ್ಪು ಮಳೆ ಮೋಡಗಳು“ಆಕಾಶದಲ್ಲಿಯು ನೀನೆ ರೂಪ ತಳೆದಂತೆ” ಶಾಪಿಂಗ್ ಗೆ ಅಂತ ಬಂದು ಸ್ಕೂಟಿ ಬಿಟ್ಟುರಸ್ತೆಗಿಳಿವ ಕೂಲಿಂಗ್ ಗ್ಲಾಸ್ ಲಲನೆಯರು ಈಗಮೊದಲಿನಂತಿಲ್ಲಒಬ್ಬಳದು ಸುರುಳಿ ಮುಂಗುರುಳುಇನ್ನೊಬ್ಬಳದು […]

Back To Top