ನಿನ್ನಾಣೆ-ಶಾರು ಕವಿತೆ
ಕಾವ್ಯ ಸಂಗಾತಿ ನಿನ್ನಾಣೆ ಶಾರು ನೆನಪ ಪಾತ್ರೆಯಲಿ ಎಸರು ಕುದಿಯುತಿದೆಕಣ್ಹನಿ ಗಲ್ಲ ತಾಗುವ ಮುನ್ನ ಉಕ್ಕದಂತೆ|ಬೆಸೆದ ಕೈಬೆರಳು ಬಿಸಿಯಾಗಿ ಕರಗುತಿದೆಮೌನವದು ಪದದನಿಲಿ ಮರುಗಿದಂತೆ|| ದಡ ಸಿಗದೆ ದೋಣಿ ನಡುಮಡುವಲಿ ತೊಳಲಿದೆಮುಳುಗದಂತೆ ಮುಂದೆ ಚಲಿಸದಂತೆ|ತೀರದಲಿ ತೀರದಂತಾಡಿದ ಮಾತು ಮೂಕವಾಗಿದೆಕರಗಲರಿಯದೀ ಕಣ್ಹನಿ ಘನಿಕರಿಸಿದಂತೆ || ಅರಿವ ಜಾಗರಣೆಯಲಿ ಪ್ರೀತಿ ವಿರಮಿಸಿದೆಆಳದಗಲದರಿವು ನಿಲುಕದೆ ಪರಿಮಿಸಿದಂತೆ||ನೀಲ ಬಾನ ಚುಕ್ಕಿ ಕಾಡಿದೆ ಎಣಿಕೆಗೆ ಸಿಗದಂತಿದೆಮಡುಗಟ್ಟಿದ ಮೋಡದಲದು ಮರೆಯಾದಂತೆ|| ಶುದ್ಧ ಪಳುಕಿನ ಸ್ನೇಹವಾರಿಧಿ ಕಣ್ತುಳುಕಿಸಿದೆಹರಿವನದಿಯೆದೆಯಲಿ ಕವಲು ಮೂಡಿದಂತೆ|ದೂರ ಪಯಣದ ಹಾದಿ ಬಳಲಿ ಸೋತಿದೆಕಸುವು ಕೊಡುವ ಜೀವ […]
“ಚಂದಿರ-ಸುಂದರಿ¡”
ಕಾವ್ಯ ಸಂಗಾತಿ
“ಚಂದಿರ-ಸುಂದರಿ”
ರೂಪ ಮಂಜುನಾಥ
ನಾನು ದ್ರೌಪದಿಯ ಆತ್ಮ
ಕಾವ್ಯ ಸಂಗಾತಿ
ನಾನು ದ್ರೌಪದಿಯ ಆತ್ಮ
ಶಾಂತಾ ನಾಗಮಂಗಲ
ಆಗ_ಈಗ-ಸುಜಾತಾ ರವೀಶ್-ಕವಿತೆ
ಕಾವ್ಯ ಸಂಗಾತಿ
ಆಗ_ಈಗ
ಸುಜಾತಾ ರವೀಶ್
ಅವಳಿದ್ದಳು ಹೀಗೆ-ಅನಸೂಯ ಜಹಗೀರದಾರ ಕವಿತೆ
ಕಾವ್ಯ ಸಂಗಾತಿ
ಅವಳಿದ್ದಳು ಹೀಗೆ
ಅನಸೂಯ ಜಹಗೀರದಾರ
ಗಝಲ್
ಕಾವ್ಯ ಸಂಗಾತಿ
ಗಝಲ್
ಶಂಕರಾನಂದ ಹೆಬ್ಬಾಳ
ಸುರಿಯುತಿದೆ ಮಳೆ
ಕಾವ್ಯ ಸಂಗಾತಿ
ಸುರಿಯುತಿದೆ ಮಳೆ
ಡಾ. ನಾಗರತ್ನ ಅಶೋಕ ಭಾವಿಕಟ್ಟಿ
ಗಜಲ್(ಜುಲ್ ಕಾಫಿಯಾ)
ಕಾವ್ಯ ಸಂಗಾತಿ
ಗಜಲ್(ಜುಲ್ ಕಾಫಿಯಾ)
ಬಾಗೇಪಲ್ಲಿ
ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು-ಸುಧಾ ಹಡಿನಬಾಳ-ಕವಿತೆ
ಕಾವ್ಯ ಸಂಗಾತಿ ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು ಸುಧಾ ಹಡಿನಬಾಳ ಒಮ್ಮೊಮ್ಮೆ ಹೀಗೂಅನ್ನಿಸುವುದುಂಟುನಾನು ನನ್ನ ಹುಟ್ಟಿನೊಂದಿಗೆಜಾತಿ ಹೆಸರನ್ನು ಹೊತ್ತುಬರಲೇ ಬಾರದಿತ್ತು ಎಂದು!ಕನ್ನಡ ಶಾಲೆಯಲ್ಲಿಓದುವಾಗೆಲ್ಲ ಏನೂಅನ್ನಿಸಿರಲಿಲ್ಲ ಆದರೆಪ್ರೌಢ ಶಾಲೆಗೆ ಬಂದಾಗಮಾಸ್ತರರೆಲ್ಲ ‘ಜಾತಿ’ಹೆಸರಿಡಿದು ಕರೆದಾಗಮೈಮೇಲೆ ಹುಳ ಬಿಟ್ಟಂತ ಅನುಭವ! ತಿಳಿವಳಿಕೆ ಇಲ್ಲದ ಕಾಲವದುಹೀಗಾಗಿ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲಆದರೆ ಮಗನ ಹೆಸರನ್ನು ಯಾರೂ ಜಾತಿಯಿಂದಕರೆಯಬಾರದೆಂದು ಜಾತಿಯನ್ನು ಮರೆಮಾಚಿ ಹೆಸರಿಟ್ಟೇವು ಆದರೂಅಲ್ಲಲ್ಲಿ ಸರ್ಟಿಫಿಕೇಟ್ನಲ್ಲಿಜಾತಿ ಸೇರಿಸಿಯೇ ಕೊಟ್ಟಾಗಏನೋ ಒಂಥರಾ ಅಸಹನೆ! ನಾವೆಲ್ಲ ಸರ್ಕಾರಿ ಅನ್ನತಿನ್ನುವವರು ಹೀಗಾಗಿಬೆನ್ನಿಗಂಟಿದ ಜಾತಿಭೂತವನ್ನುಎಂದಿಗೂ ಬಿಡಲಾಗದು!ಹಾಗಂತ ಜಾತಿ ಹೆಸರಹೇಳಲು ನಾಚಿಕೆ ಎಂದಲ್ಲಆದರೆ ‘ಜಾತಿ’ […]
ಸಂಜೆ-ಸೂರ್ಯ-ಅಬ್ಳಿ,ಹೆಗಡೆ ಕವಿತೆ
ಕಾವ್ಯ ಸಂಗಾತಿ
ಸಂಜೆ-ಸೂರ್ಯ
ಅಬ್ಳಿ,ಹೆಗಡೆ