ನಯನ. ಜಿ. ಎಸ್. ಗಜಲ್
ಕಾವ್ಯ ಸಂಗಾತಿ ಗಜಲ್ ನಯನ. ಜಿ. ಎಸ್. ಹನಿ ತೊರೆದಿಹ ಚಕ್ಷುಗಳಿಗೆ ಆಸರೆಯು ನೀನು ಮಿನುಗಬೇಡ ನಕ್ಷತ್ರವಾಗಿಭಾವಗುಚ್ಛದ ಅಂದಕೆ ಶುಭ್ರವರ್ಣವು ಉಸಿರು ಮೂಡಬೇಡ ಮಳೆಬಿಲ್ಲಾಗಿ ಹುಚ್ಚು ಮನದ ಅಳಲಿಗೆ ಗಮ್ಯತೆಯ ದಿಟ್ಟ ಮಜಲುಗಳೇ ತ್ವರಿತ ಸರಹದ್ದುಒಸರುತಿಹ ಚೇತನದಲಿ ತ್ಯಕ್ತತನಗಳು ಅಗಣಿತ ಆವರಿಸಬೇಡ ನೆನಪಾಗಿ ಎಣಿಸಿ ಆಶಿಸಿದಂತಲ್ಲ ಬಾಳ್ವೆಯ ಚಕ್ಕಡಿ ಅನುಭವಗಳು ಹತ್ತಾರು ಕೇಳು ಇಲ್ಲಿವಿಜಯದ ಕಥನಕೆ ಛಲಗಳೇ ಜೀವಾಳ ಕಂದಳಿಸಬೇಡ ಕವಲುದಾರಿಯಾಗಿ ಮನದ ಮೌನಕೆ ಸಾರಗಳು ಬಹಳ ಅಧರಗಳ ಸೀಳಿದರಷ್ಟೇ ಮಾಧುರ್ಯತೆಭವ್ಯವಾಗಿಹ ಭಾವದಿ ಮೇಲೇರುತಿದೆ ಸಾರ್ಥಕ್ಯ ಸುಳಿಯಬೇಡ […]
ಯಮುನಾ-ಗಜಲ್
ಕಾವ್ಯ ಸಂಗಾತಿ
ಗಜಲ್
ಯಮುನಾ
ಜಿ.ಎಸ್.ಹೆಗಡೆ-ಓ ಬಾಲ್ಯವೇ ಮತ್ತೆ ನೀ ಬಾ—-
ಕಾವ್ಯಸಂಗಾತಿ
ಜಿ.ಎಸ್.ಹೆಗಡೆ
ಓ ಬಾಲ್ಯವೇ ಮತ್ತೆ ನೀ ಬಾ
ದೇವೂ ಮಾಕೊಂಡ-ತುಂಬಿದ ಸರೋವರ
ಕಾವ್ಯ ಸಂಗಾತಿ
ತುಂಬಿದ ಸರೋವರ
ದೇವೂ ಮಾಕೊಂಡ
ಇಮಾಮ್ ಮದ್ಗಾರ ಕವಿತೆ-???
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
???
ವಿಶಾಲಾ ಆರಾಧ್ಯ ಕವಿತೆ- ನಾ…ನೀ
ಕಾವ್ಯ ಸಂಗಾತಿ
ನಾ…ನೀ
ವಿಶಾಲಾ ಆರಾಧ್ಯ
“ಎತ್ತರದ ಕನಸು ಕಾಣುವೆ” ಮಕ್ಕಳ ಕವಿತೆ
ಮಕ್ಕಳ ಸಂಗಾತಿ
“ಎತ್ತರದ ಕನಸು ಕಾಣುವೆ” ಮಕ್ಕಳ ಕವಿತೆ
ಪ್ರಭುರಾಜ ಅರಣಕಲ್
ನಯನ. ಜಿ. ಎಸ್.-ಬಹು ಕಾಫಿಯಾ ಗಜಲ್ *
ಕಾವ್ಯ ಸಂಗಾತಿ
ಬಹು ಕಾಫಿಯಾ ಗಜಲ್
ನಯನ. ಜಿ. ಎಸ್.
ಹಮೀದಾ ಬೇಗಂ ದೇಸಾಯಿ-ಚೆಂಬೆಳಕು ಬಯಲಾಯ್ತು
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಚೆಂಬೆಳಕು ಬಯಲಾಯ್ತು
ಮಾಜಾನ್ ಮಸ್ಕಿ-ಗಜಲ್
ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ