ಸುಮತಿ ಕೃಷ್ಣಮೂರ್ತಿ ಗಜಲ್
ಸುಳಿವಗಾಳಿ ತಂತ್ರ ಹೂಡಿ ಎಲೆಯೊಂದನು ಕರೆದು
ವಿರಹಿ ಎದೆಗೆ ತಂಪುಸುದ್ದಿ ತಲುಪಿಸುವ ಬಯಕೆ
ಕಾವ್ಯ ಸಂಗಾತಿ
ಸುಮತಿ ಕೃಷ್ಣಮೂರ್ತಿ
ಶರತ್ ಹೆಚ್ ಎಸ್ ಸಂತೇಬೆನ್ನೂರು ಕವಿತೆ ಎದೆ ಕಡಲ ಮುತ್ತು
ತೀರ ಕೆರೆಯನ್ನೆ ಕಾಣದ ನಾ
ಕಡಲಾಳವನು ಹೊಕ್ಕು
ಹೆಕ್ಕಿ ತಂದ ಅಪರೂಪದ
“ಮುತ್ತು” ನೀನು….!
ಕಾವ್ಯ ಸಂಗಾತಿ
ಶರತ್ ಹೆಚ್ ಎಸ್ ಸಂತೇಬೆನ್ನೂರು ಕವಿತೆ
ಪ್ರೊ. ಸಿದ್ದು ಸಾವಳಸಂಗ-ನೀನೊಂದು ಕಲ್ಲಾಗಿದ್ದರೆ ಎಷ್ಟೊ ಚೆನ್ನಾಗಿತ್ತು
ನೀನೊಂದು ಕಲ್ಲಾಗಿದ್ದರೆ ಎಷ್ಟೊ ಚೆನ್ನಾಗಿತ್ತು
ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ರೇಖಾಪ್ರಕಾಶ್ ಕವಿತೆ ನನ್ನಾಸೆ
ಕನಸುಗಳ ಹೊತ್ತು ಕತ್ತಲೆಯಲಿ ಒಂಟಿಯಾಗಿ ನಡೆಯುತ್ತಿರುವೆ,
ಕೈ ಹಿಡಿದು ಜೊತೆಯಾಗಿ ನಡೆಸುವೆಯಾ ನನ್ನವನೆ.
ಕಾವ್ಯಸಂಗಾತಿ
ರೇಖಾಪ್ರಕಾಶ್
ಜಯಶ್ರೀ ಎಸ್ ಪಾಟೀಲ “ಸತ್ಯ ಸಾಯುವುದಿಲ್ಲ “
ಕಾವ್ಯಸಂಗಾತಿ
ಜಯಶ್ರೀ ಎಸ್ ಪಾಟೀಲ
“ಸತ್ಯ ಸಾಯುವುದಿಲ್ಲ “
ಹಡಪದಪ್ಪಣ್ಣಗಳ ಪುಣ್ಯಸ್ತ್ರೀಲಿಂಗಮ್ಮನ ವಚನಪ್ರೊ. ಜಿ.ಎ, ತಿಗಡಿ.
ವಚನ ಸಂಗಾತಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರೀಲಿಂಗಮ್ಮನ ವಚನ
ಪ್ರೊ. ಜಿ.ಎ, ತಿಗಡಿ.
ಮನದ ಭಾವ ಸ್ಪುರಿಸುವ ಇಂದಿರಾ ಮೋಟೆಬೆನ್ನೂರ ಅವರ “ಭಾವ ಬೆಳಗು” ವಿಶ್ಲೇಷಣೆ ರೋಹಿಣಿ ಯಾದವಾಡ
ಪುಸ್ತಕ ಸಂಗಾತಿ
ಮನದ ಭಾವ ಸ್ಪುರಿಸುವ
ಇಂದಿರಾ ಮೋಟೆಬೆನ್ನೂರ ಅವರ
“ಭಾವ ಬೆಳಗು”
ವಿಶ್ಲೇಷಣೆ ರೋಹಿಣಿ ಯಾದವಾಡ
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಹೃದಯದೊಳಗಿನ ನನ್ನವಳು
ಬೆರೆತು ಬಿಡು ಸ್ವರದೊಳಗಿನ
ಲಯವಾಗಿ ಸಾಹಿತ್ಯದೊಳಗಿನ
ಅಕ್ಷರವಾಗಿ ಹೃದಯದೊಳಗಿನ
ನನ್ನವಳಾಗಿ ಪ್ರೀತಿಗೆ ಸಾಕ್ಷಿಯಾಗಿ..
ಕಾವ್ಯ ಸಂಗಾತಿ
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ
ಶಂಕರ್ ಪಡಂಗ ಕಿಲ್ಪಾಡಿ ಹೆಣ್ಣು ನವಿಲು
ಅಂದವೆಂದರೇನು ಈ ಜಗದಲಿ
ಅರಿತಿರೇನು ಅಂತರಂಗದಲಿ ,
ಅಂದವಿಹುದು ಘಟ ಸರ್ಪಕೆ
ಮುತ್ತಿಡುವಿರೇನು ಅದಕೆ …
ಹೆಣ್ಣು ನವಿಲು ಅಂದವಿಲ್ಲದಿರೆ
ಅದು ಶಾಪವೇ…….?
ಕೆಲವೊಮ್ಮೆ ಕುರೂಪವೂ ವರವೇ
ಅದು ನಿಸರ್ಗದ ಅರಿವೇ…
ಗಂಡು ನವಿಲು ಬೀಗದೆ ನಾಟ್ಯವಾಡುವುದಾದರೂ ಯಾಕೆ …..?
ಒಲವಿಂದ ಬಾಗುತ ನಲಿವಿಂದ ಹಿಗ್ಗುತ ,
ತನ್ನರಸಿಯ ಭಾವನೆಗೆ ಮುದ ನೀಡುತ
ಕುಣಿದು ಕುಪ್ಪಳಿಸುತ .
ಖಗ ಮೃಗಗಳಿಂದ ನಾವು ಕಲಿಯಬೇಕು ,
ಕ್ಷಣಿಕ ಸೌಂದರ್ಯದ
ಬಲೆಗೆ ಬೀಳದೆ
ಬಾಳ ಬಂಡಿಯ ತೇರನೆಳೆಯಬೇಕು
ಸುಖ ಸಂಸಾರದ ಮೆಟ್ಟಿಲಾಗಬೇಕು…!!!!
✒️ಶಂಕರ್ ಪಡಂಗ ಕಿಲ್ಪಾಡಿ
ಭಾಗ್ಯ ಸಕನಾದಗಿ ಕವಿತೆ “ಬದುಕ ಬೇಕಿದೆ ನಾನಿನ್ನು”
ವಿದ್ಯಾರ್ಥಿ ಸಂಗಾತಿ
ಭಾಗ್ಯ ಸಕನಾದಗಿ ಕವಿತೆ
“ಬದುಕ ಬೇಕಿದೆ ನಾನಿನ್ನು”