ಹೋಗುವುದು!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಹೋಗುವುದು!
ಸಮ್ಮಿಶ್ರ ಸಂಸ್ಕೃತಿಯ ಹರಿಕಾರ ಯೂಸುಫ್ ಆದಿಲ್ ಖಾನ್…
ಸಮ್ಮಿಶ್ರ ಸಂಸ್ಕೃತಿಯ ಹರಿಕಾರ
ಯೂಸುಫ್ ಆದಿಲ್ ಖಾನ್…
ದೇವಿಕಾ ಮ್ಯಾಕಲ್
ಪುಸ್ತಕಗಳರಿವು
ಜ್ಞಾನದುಳಿವು…..
ಪುಸ್ತಕಗಳರಿವು ಜ್ಞಾನದುಳಿವು…
ಅಭಿಜ್ಞಾ ಪಿ ಎಮ್ ಗೌಡ
ಜೊತೆ ಸಾಗು
ಜೊತೆ ಸಾಗು
ಪುಸ್ತಕ ಪರಿಚಯ : ವಸುಮಿತ್ರೆ ಕೇಳು
ಪರಿಚಯ-ಸುಮಾಕಿರಣ್
ಸಾಹಿತ್ಯವೇದಿಕೆ-ಯುವಸಾಹಿತಿ
ಸಾಹಿತ್ಯವೇದಿಕೆ-ಯುವಸಾಹಿತಿ
ಪುಸ್ತಕ ದಿನದ ಕವಿತೆ
ಪುಸ್ತಕ ದಿನಕ್ಕೊಂದು ಕವಿತೆ
ರೇಷ್ಮಾ ಕಂದಕೂರು
ಕಟ್ಟುವೆವು ಗೂಡನು.
ಕಾವ್ಯ ಸಂಗಾತಿ ಕಟ್ಟುವೆವು ಗೂಡನು. ಸುರೇಶ ಮಲ್ಲಾಡದ.. ಪಕ್ಷಿರಾಜ ಹತ್ತಿರ ಬಂದನಿನಗಾಗಿ ನನ್ನ ಕೊಕ್ಕಿನೊಳುಒಣ ಹುಲ್ಕಡ್ಡಿಗಳ ಹೆಕ್ಕಿತಂದುಸುಂದರ ಗೂಡು ಹೆಣೆಯುವೆ..ನನ್ನ ಬಾಳಿಗೆ ಬೆಳಕಾಗಿ ಜೊತೆಗಿರೆಂದುಪರಿ ಪರಿಯಾಗಿ ನಿವೇದಿಸಿಕೊಂಡಿಹನು. ಪಕ್ಷಿ ಸಂಕುಲದೊಳು ದೈವದತ್ತಉತ್ತಮವಾದ ಒಡಂಬಡಿಕೆಯಿದೆ..ಮದುವೆಯಾದ ಮೇಲೆಮನೆ ಕಟ್ಟುವವರು ನಾವಲ್ಲ..ಸರಸ-ಸಲ್ಲಾಪಕೆ ಆಸ್ಪದವಿಲ್ಲ.. ಜೊತೆಯಾದೆವು..ನೀಲಿ ಆಗಸದೊಳು..ಸ್ವಚ್ಛಂದವಾಗಿ ವಿಹರಿಸಿದೆವುಬಿಳಿ ಮೋಡಗಳಿಗೆ..ಹಸಿರು ವನಗಳಿಗೆ..ನಮ್ಮ ಪ್ರೇಮ-ಪ್ರಣಯದಸವಿನೆನಪುಗಳ ಹಂಚಿಕೊಂಡೆವು. ಜೊತೆಯಾಗಿ..ಒಬ್ಬರಿಗೊಬ್ಬರು ಹೆಗಲಿರಿಸಿ..ನಮ್ಮ ಕನಸಿನ ಸುಂದರಗೂಡನ್ನು ಕಟ್ಟಿದೆವು..ಪ್ರಣಯದಾಟದೊಳು ತೇಲಾಡಿ ಸರಸ-ಸಲ್ಲಾಪದೆಡೆಗೆನಡೆದಿಹೆವು..ಇನ್ನೇನಿದ್ದರೂ ನಮ್ಮಕನಸಿನ ಗೂಡಿನೊಳುಪುಟ್ಟ-ಪುಟ್ಟ ಮರಿ ಪಕ್ಷಿಗಳಚಿಲಿಪಿಲಿ ಜೇಂಕಾರ…
ಪಂಜರದ ಗಿಳಿ
ಹೆಚ್.ಮಂಜುಳಾರವರ ಹೊಸ ಕವಿತೆ
ಪಂಜರದ ಗಿಳಿ
ಗಝಲ್
ಈರಪ್ಪ ಬಿಜಲಿ
ಅವರ ಹೊಸ ಗಜಲ್