ಅರುಷಿ ರಾಘವೇಂದ್ರ-ನನ್ನ ಮುದ್ದಿನ ತಾತ
ವಿದ್ಯಾರ್ಥಿ ವಿಭಾಗ
ಅರುಷಿ ರಾಘವೇಂದ್ರ
ನನ್ನ ಮುದ್ದಿನ ತಾತ
ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ವೃದ್ಧಾಶ್ರಮಗಳ ಬೇರುಗಳು ಸಡಿಲವಾಗಲಿ….
ಅಭಿಷೇಕ ಬಳೆ ಮಸರಕಲ್ ಸಂಜೆಗಳು ಮಾತನಾಡುತ್ತಿವೆ….
ಕಾವ್ಯ ಸಂಗಾತಿ
ಅಭಿಷೇಕ ಬಳೆ ಮಸರಕಲ್
ಸಂಜೆಗಳು ಮಾತನಾಡುತ್ತಿವೆ….
ಲಕ್ಷ್ಮಿ ಕಾಯಕದ ಕವಿತೆ -ಬಾರೋ ಗೆಳೆಯ
ಕಾವ್ಯ ಸಂಗಾತಿ
ಲಕ್ಷ್ಮಿ ಕಾಯಕದ ಕವಿತೆ
ಬಾರೋ ಗೆಳೆಯ
ಸಂಗಾತಿ ಸಂಭ್ರಮ
ಪ್ರಿಯರೆ
ಇದೆ ತಿಂಗಳ22/10/2023ಕ್ಕೆ ಸಂಗಾತಿ ನಾಲ್ಕು ವರ್ಷ ಮುಗಿಸಿಐದನೇ ವರ್ಷಕ್ಕೆ ಕಾಲಿಡುತ್ತಿದೆ.ಈ ಪಯಣದಲ್ಲಿ ನಮ್ಮಜೊತೆ ನಡೆದು ಬಂದ ನಿಮಗೆಧನ್ಯವಾದ ಹೇಳುತ್ತಾ 20-20-22 ಈ ಮೂರು ದಿನ ಸಂಗಾತಿಯ ವಿಶೇಷ ಸಂಚಿಕೆಗೆ ನಾವು ನೀಡಿದ ಕೆಳಗಿನ ವಿಷಯಗಳಬಗ್ಗೆಲೇಖನ ಬರೆದುಕಳಿಸಬೇಕೆಂದು ಕೋರುತ್ತೇವೆ
ರೇಖಾ ಗಜಾನನ ಕವಿತೆ-ಸಮಾಧಾನ
ಕುತೂಹಲ ಗರಿಗೆದರಿ
ದಿಟ್ಟಿಸತೊಡಗಿದರು
ಪರಸ್ಪರ ಕಣ್ತಪ್ಪಿಸಿ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿಕಾಕಸ್ಪರ್ಶ
ಕಾವ್ಯಸಂಗಾತಿ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ
ಕಾಕಸ್ಪರ್ಶ
ಹೀಗೆಯೇ ಅದರದೇ ಆದ ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿದ, ವಿವಿಧತೆಯಲ್ಲಿ ಏಕತೆ ಮೆರೆವ ತುಳುನಾಡು ತುಳುಲಿಪಿಯನ್ನು ಹೊಂದಿದ್ದು ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಕೂಡಾ ಒಂದಾಗಿದೆ.
ಹೆಣ್ಣಿನ ಪರವಾಗಿ ದನಿ ಎತ್ತಿದ ಕವಯಿತ್ರಿ ಸಂಚಿ ಹೊನ್ನಮ್ಮ
ಕನ್ನಡದಲ್ಲಿ ಕವಯಿತ್ರಿಯರ ಪರಂಪರೆ ಆರಂಭವಾದದ್ದು ೧೧ ನೆಯ ಶತಮಾನದಲ್ಲಿ ” ಕಂತಿ” ಯಿಂದ. ದ್ವಾರಸಮುದ್ರದ ಬಲ್ಲಾಳರಾಯನ ಆಸ್ಥಾನಕವಿ ನಾಗಚಂದ್ರನ ಸಮಕಾಲೀನಳೆನ್ನಲಾದ ಕಂತಿ ಅಭಿನವ ಪಂಪನೆನಿಸಿದ ನಾಗಚಂದ್ರನ ಸಾವಿರ ಪ್ರಶ್ನೆಗಳಿಗೆ ಆಶು ಕವಿತ್ವದಿಂದಲೇ ಉತ್ತರಿಸಿ ಅಭಿನವ ವಾಗ್ದೇವಿ , ಭಾಷಾ ವಿಶಾರದೆ ಎನಿಸಿಕೊಂಡವಳು. ಅವರ ವಾಗ್ವಾದ ” ಕಂತಿ – ಹಂಪರ ಸಮಸ್ಯೆಗಳು ” ಎಂಬ ಓಲೆಗರಿ ಗ್ರಂಥದಲ್ಲಿದೆ.
ಶಂಕರಾನಂದ ಹೆಬ್ಬಾಳ ಒಂಟಿ ಹೂವಿನ ಹಾಡು.
ಹೆರಳಿಗೆ ಮುಡಿದವರೆಷ್ಟೋ..
ಕಿತ್ತಿ ಬಿಸಾಡಿದವರೆಷ್ಟೋ