ಕಾವ್ಯ ಸಂಗಾತಿ
ಲಕ್ಷ್ಮಿ ಕಾಯಕದ ಕವಿತೆ
ಬಾರೋ ಗೆಳೆಯ
ಬಾರೋ ಗೆಳೆಯ
ಹೋಗೋಣ
ಕನಸಿನ ಊರ ನು
ಸೇರೋಣ
ಸೇರಿದ ಕನಸನು
ಬೇರೆಯೋನ
ಬೆರೆತ ಕನಸನು
ತಣಿಸೋಣ
ತಣಿಸಿದ ಬೇರೆಕೆಯ
ಮೇರೆ ಸೋಣ
ಮೇರೆಸಿದ ಬೇರೆಕೆಯ
ಹರಿಸೋಣ
ಹರಿಸಿದ ಮನಸನು
ಕುಣಿ ಸೋಣ
ಕುಣಿಸಿದ ಹರಕೆಯ
ತೀರಿ ಸೋಣ
ಬಾರೋ ಗೆಳೆಯ
ಹೋಗೋಣ
ಕನಸಿನ ಊರನ
ಸೇರೋಣ.
ಲಕ್ಷ್ಮಿ ಕಾಯಕದ
Nice feeling… Invokes aspirations
Fabulous arrangement of words