ಪ್ರಿಯರೆ
ಇದೆ ತಿಂಗಳ22/10/2023ಕ್ಕೆ ಸಂಗಾತಿ ನಾಲ್ಕು ವರ್ಷ ಮುಗಿಸಿಐದನೇ ವರ್ಷಕ್ಕೆ ಕಾಲಿಡುತ್ತಿದೆ.ಈ ಪಯಣದಲ್ಲಿ ನಮ್ಮಜೊತೆ ನಡೆದು ಬಂದ ನಿಮಗೆಧನ್ಯವಾದ ಹೇಳುತ್ತಾ 20-20-22 ಈ ಮೂರು ದಿನ ಸಂಗಾತಿಯ ವಿಶೇಷ ಸಂಚಿಕೆಗೆ ನಾವು ನೀಡಿದ ಕೆಳಗಿನ ವಿಷಯಗಳಬಗ್ಗೆಲೇಖನ ಬರೆದುಕಳಿಸಬೇಕೆಂದು ಕೋರುತ್ತೇವೆ
ವಿಷಯಗಳು:-
1.ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಹೆಣ್ಣು ಮಕ್ಕಳಕೊಡುಗೆ ಗಣನೀಯವಾಗಿ ಹೆಚ್ಚಲು ಮುಖ್ಯ ಕಾರಣಗಳೇನು.
2.ಕವಿ ಮತ್ತು ಕವಯತ್ರಿಯರಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿ .
3.ಕುವೆಂಪು ಅವರ ಕಾದಂಬರಿ, ವೈಚಾರಿಕ ಲೇಖನ, ಕತೆ,ನಾಟಕಗಳಿಂದ ನಾ ಕಲಿತದ್ದು .
4.ಎಲ್ಲಾ ಕಾಲಕ್ಕೂ ಕಾಡುವ ಜಿ.ಎಸ್.ಶಿವರುದ್ರಪ್ಪ ಅವರ ಕವಿತೆಗಳು
5.ಉದ್ಯೋಗಸ್ಥಮಹಿಳೆಯರು ಎದುರಿಸ ಬೇಕಾಗಿರುವ ಸಮಸ್ಯೆಗಳು
6. ಜಾಲತಾಣಗಳ ಬಳಕೆಯಿಂದ ಮಹಿಳೆಯರ ಜೀವನದ ದೃಷ್ಠಿಕೋನಗಳು ಬದಲಾಗಿವೆಯೆ ಆಗಿದ್ದರೆ ಅವು ಧನಾತ್ಮಕವೊ ಋಣಾತ್ಮಕವೊ
7. ಬಹುತೇಕ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿರುವುದು ಹುಡುಗಿಯರೇ ಎನ್ನುವುದು ನಿಜವಾದರೆಅದಕ್ಕಿರುವ ಕಾರಣಗಳೇನು
8.ಸ್ವತಂತ್ರ ಬಂದು ಇಷ್ಟುವರ್ಷಗಳಾದರೂ ರಾಜಕಾರಣಕ್ಕೆ ಬರಲುಮಹಿಳೆಯರು ಹಿಂಜರಿಯುವ ಹಿಂದಿನ ಕಾರಣಗಳೇನು
9.ವರ್ತಮಾನದಲ್ಲಿ ಯುವಪೀಳಿಗೆ ಕೋಮುವಾದ ಕಡೆಗೆ ಆಕರ್ಷಿತವಾಗಲು ಕಾರಣಗಳೇನು
10.ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜಾಲತಾಣಗಳ ಕೊಡುಗೆಯೇನು
—–
ನಿಯಮಗಳು
.ಬರಹಗಳು ಸಾವಿರ ಪದಗಳಾಸುಪಾಸಿನಲ್ಲಿರಲಿ.
ಬರಹಗಳ ನಡುವೆಇಮೋಜಿ ಸ್ಟಿಕರ್ ಗಳಹಾಕಬೇಡಿ,
ಬರಹಗಳು ವಿಶೇಷ ಒಳನೋಗಳಿಂದ ಕೂಡಿರಲಿ
ಬರಹಗಳನ್ನು ವಾಟ್ಸಪ್ ಗೆ ಕಳಿಸುವವರು ಪ್ಯಾರಾಗಳನ್ನು ಪದಗಳ ನಡುವಿನ ಸ್ಪೇಸ್ ಗಳನ್ನು ಸರಿಯಾಗಿ ಹೊಂದಿಸಿ ಕಳಿಸಿ
ಇಮೆಯಿಲಿನಲ್ಲಿ ಬರಹ ಕಳಿಸುವವರುಯೂನಿಕೋಡಲ್ಲಿ ಟೈಪ್ ಮಾಡಿ ಜಿಮೆಯಿಲಿಗೆ ಪೇಸ್ಟ್ ಮಾಡಿ ಕಳಿಸಿ
ಬರಹಗಳ ಜೊತಗೆ ಪೂರಕ ಪೋಟೊಗಳಿದ್ದರೆಕಳಿಸಿ
ಲೇಖನಗಳಜೊತೆ ತಮ್ಮ ಎರಡುಪೋಟೊಗಳನ್ನುಕಳಿಸಿ
—
ಲೇಖನಗಳ ಕಳಿಸುವ ವಿಳಾಸ
ವಾಟ್ಸಪ್ ಗಳು
7019100351
9448408633
9481976417
ಮಿಂಚಂಚೆ
sangaatipatrike@gmail.com
ಬರಹಗಳನ್ನು ಕಳಿಸಲು ಕೊನೆಯ ದಿನಾಂಕ
18/10/2023
—–ನಿಮ್ಮ ಬರಹಗಳನ್ನು ನಿರೀಕ್ಷಿಸುತ್ತಿರುವ-—
ಸಂಪಾದಕೀಯ ಮಂಡಳಿ,
ಸಂಗಾತಿ ಸಾಹಿತ್ಯ ಪತ್ರಿಕೆ
sangaati.in
ಸರ್,
ಬಹಳ ಉತ್ತಮ ವಿಚಾರಗಳ ಬಗ್ಗೆ ಹೇಳಿದ್ದೀರಿ, ಖಂಡಿತವಾಗಿಯೂ ಯಾವುದಾದರೂ ಒಂದು ವಿಷಯದ ಬಗ್ಗೆ ತಪ್ಪದೇ ಬರೆಯುತ್ತೇನೆ.