ಬೆಳಗಿನ ವಾಕ್ ನಲ್ಲಿ
ಬೆಳಗಿನ ವಾಕ್ ನಲ್ಲಿ
ಲಲಿತ ಪ್ರಬಂಧ
ಸಮತಾ ಆರ್
ಹಕ್ಕಿ
ದೇವರಾಜ್ ಹುಣಸಿಕಟ್ಟಿ.
ಕವಿತೆ
ಮಾನವೀಯ ಮೌಲ್ಯಗಳ ಸಾರಥಿ
ಮಾನವೀಯ ಮೌಲ್ಯಗಳ ಸಾರಥಿ
ಭಾರತಿ ಕೇದಾರಿ ನಲವಡೆ
ಶಂಕರಾನಂದ ಹೆಬ್ಬಾಳಕವಿತೆಗಳು
ಶಂಕರಾನಂದ ಹೆಬ್ಬಾಳಕವಿತೆಗಳು
ಹಣೆಬರಹ ಬರೆದವರಾರೋ
ಹಣೆಬರಹ ಬರೆದವರಾರೋ
ಶಿವಲೀಲಾ ಹುಣಸಗಿ
ಎನ್.ಆರ್.ರೂಪಶ್ರೀ ಕವಿತೆಗಳು
ಕಾವ್ಯ ಸಂಗಾತಿ ಕನಸ ತುಂಬಿದ ಕವಿತೆ ಕನಸುಗಳು ಕವಿತೆಯಾದವುಕವಿತೆ ಕಣ್ಣಲ್ಲಿತುಂಬಿಕೊಂಡಿತು. ಆಸೆ ಅನವರತವಾಯಿತುಅಂಕುರದ ಟಿಸಿಲುಮತ್ತೆಲ್ಲೋ ಚಿಗುರಿತು. ಬಾಳು ಬಸವಳಿಯಿತುಬೆಂಕಿ ಕಡಲಂತೆತೋರಿ ತಂಪಾಯ್ತು. ಇಂದು,ನಿನ್ನೆಯಾಗಿನಾಳೆ ನೆನಪಿನರಂಗೋಲಿಯಲ್ಲಿ ಚುಕ್ಕಿಯಾಯಿತು. ಹಿಡಿದಿಡಲಾಗದ ಬೊಗಸೆತುಂತುರಾಗಿ ಹರಿಯಿತುಮುತ್ತುಗಳು ಇಬ್ಬನಿಯಂತೆ ತೇಲಿತು. ಜೀವಜಲದ ಬಿಂದುವಿನಲ್ಲಿಸಿಂಧುವಾಗಿ ಸೇರಲುಕಾಲ ತಡೆದಿದೆಹಿಡಿ ಗಾತ್ರದ ಪ್ರಾಣವೂಹೋಗಲು ಪ್ರೀತಿಯನ್ನೇ ಬಯಸಿದೆ. ತಪ್ಪುಎಲ್ಲರದ್ದಾಗಿದ್ದರೂಹೊರುವ ಹೊಣೆಒಬ್ಬರ ಮೇಲೆಕಣ್ಣೀರು ಜಾರಿದಾಗಬೀಳುವ ಹನಿ ಒಂದೇ ರೀತಿಯದ್ದು. ಬದುಕಬೇಕೆಂಬ ತುಡಿತದಹಿಂದೆತನ್ಮಯತೆ ಇದೆಹಸಿವಿನ ಹಂಬಲಕ್ಕೆ ಅಡಗಿದೆ. ಬಿಚ್ಚಿ ಬಯಲಾದಾಗಎಲ್ಲವೂಕೊನೆಗೊಳ್ಳುವ ಕವಿತೆಅಲ್ಲಿಯವರೆಗೆಅರ್ಧ ಮುಚ್ಚಿಟ್ಟ ಸತ್ಯಇರುವ ದಿನಗಳವರೆಗೂ. **************** ಬರದ ಒಡಲು ಮನಸಾರೆ ಅತ್ತು […]
ಸಂಪಿಗೆ
ಸಂಪಿಗೆ
ಮಾಜಾನ್ ಮಸ್ಕಿ
ಅಂಬೇಡ್ಕರ್ ಓದು
ಭಾಗ-12
.
“ಮಾನವ ಹಕ್ಕುಗಳ ಸ್ಥಾಪನೆ”
ಆಟ
ಮಾಸಗಳ, ಋತುಗಳ, ಸಂವತ್ಸರಗಳ ಉರುಳಿನಲ್ಲಿ ಸಿಲುಕಿ ಸವೆಯುತ್ತಾ ಹೋಗುವ ಕ್ಷಣ ಭಂಗುರ ಬದುಕನ್ನು ಸಮೃದ್ಧ ಪ್ರಕೃತಿಯ ಕೊಡುಗೆಗಳೊಂದಿಗೆ ಆಡುತ್ತಾ ಸಂತಸಮಯವಾಗಿಸಿಕೊಳ್ಳುವ ಒಳ ದನಿಯ ಕವನ ನೋಬೆಲ್ ಪ್ರಸಸ್ತಿ ವಿಜೇತ ಮೆಕ್ಸಿಕನ್ ಕವಿ ಆಕ್ಟೇವಿಯೋ ಪಾಜ್ ನ “ಗೇಮ್” . ಅನುವಾದ ಇಲ್ಲಿದೆ:
ಸ್ಮಿತ ರಾಘವೇಂದ್ರ ಎರಡು ಕವಿತೆಗಳು
ಸ್ಮಿತಾ ರಾಘವೇಂದ್ರ ಎರಡು ಕವಿತೆಗಳು