ಕಾವ್ಯ ಸಂಗಾತಿ
ಸಂಪಿಗೆ
ಮಾಜಾನ್ ಮಸ್ಕಿ
ನಿನ್ನ ಸುಹಾಸನೆ
ಮನ ಬಿಚ್ಚಿದೆ
ಬೀರಿದ ಕಂಪಿಗೆ
ತನು ಮನ ತೇಲಾಡಿದೆ
ನೂರಾರು ಭಾವನೆ ಕಾಮನೆ
ಕೆರಳಿಸಿದೆ
ಅರಳಿದ ನಿನ್ನಯ ನಗೆ
ಸೂರೆಗೊಂಡಿದೆ
ಶುಭ್ರ ಬಣ್ಣಕ್ಕೆ ಕಣ್ಣೆ
ಸೋತಿದೆ
ತುಟಿ ಅಂಚಿನ ಮಾತಿಗೆ
ಮೌನ ಬಿಗಿದಪ್ಪಿದೆ
ದೇವಾ ಹೊಗಳಿಕೆ ತೆಗಳಿಕೆ
ನಿನಗರ್ಪಿಸಿದೆ
ಬಳಲಿದ ಮನಕೆ
ವಿಶ್ರಾಂತಿ ಬಯಸಿದೆ
ಮಾಜಾನ್ ಮಸ್ಕಿ
ಕವಿತೆಯ ಭಾವ ಚೆನ್ನಾಗಿದೆ ಮೇಡಂ
ತುಂಬಾ ಚೆನ್ನಾಗಿದೆ ಮೇಡಂ