ಎಸ್ಕೆ ಕೊನೆಸಾಗರ ಹುನಗುಂದರವರ ಬಣ್ಣದ ಹನಿಗಳು
ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ಬಣ್ಣದ ಹನಿಗಳು
ಪೋಲಿ ಹಬ್ಬದ
ಹೋಳಿ, ಓಣಿಗೆಲ್ಲ
ರಂಗಿನ ಗುಲ್ಲು
ರೇವತಿ ಶ್ರೀಕಾಂತ್ ಅವರ ಕವಿತೆ-ಸಂತನಾಗೂಮ್ಮೆ
ಕಾವ್ಯ ಸಂಗಾತಿ
ರೇವತಿ ಶ್ರೀಕಾಂತ್
ಸಂತನಾಗೂಮ್ಮೆ
ಅದು ನೀನೇ ಆಗಿರುವೆ
ಪ್ರತಿ ಕ್ಷಣವೂ ಚಿಗುರಬಲ್ಲೆ
ಒಣಗಿದೆಲೆಗಳ ಉದುರಿಸಬಲ್ಲೆ
ಕಲ್ಲೇಟು ಸಹಿಸಬಲ್ಲೆ
ಗೊರೂರು ಅನಂತರಾಜು ಅವರ ಹನಿಗವನಗಳು
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಹನಿಗವನಗಳು
ವ್ಯಾಸ ಜೋಶಿ ಅವರ ಹಾಯ್ಕುಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ಹಾಯ್ಕುಗಳು
ಯಾರು ಗೆದ್ದರೂ
ಸೋತವರಿಗೆ ಖುಷಿ,
ದಾಂಪತ್ಯದಲಿ.
ಭಾಗ್ಯ ಸಕನಾದಗಿ ಅವರ ಕವಿತೆ-“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”
ವಿದ್ಯಾರ್ಥಿ ಸಂಗಾತಿ
ಭಾಗ್ಯ ಸಕನಾದಗಿ
“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”
ಬರುವುದು ತಡವಾದಾಗ ಬಡಗಿ
ತಗೊಂಡು ಊರೆಲ್ಲ ಸುತ್ತಿಸಿದಾಕಿ
ಮನೆಗೆ ಕರಕೊಂಡು ಬಂದು ತಿಳುವಳಿಕೆ
ಹೇಳಾಕಿ
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಕರಡಿಯ ಸಮಸ್ಯೆ
ಆಸ್ಟ್ರೇಲಿಯಾದ ಭೂ ಪ್ರದೇಶದಲ್ಲಿ ಕಂಡುಬರುವ 400ಕ್ಕೂ ಹೆಚ್ಚಿನ ವಿಧದ ನೀಲಗಿರಿ ( ಎಣ್ಣೆ) ಮರಗಳಿದ್ದು, ಅವುಗಳಲ್ಲಿ ಕೆಲವೇ ಸಂಖ್ಯೆಯ ಗಿಡಗಳು “ ಕೋಲ” ಗಳಿಗೆ ಬೇಕಾದಂತಹ ಆಹಾರವನ್ನು ಒದಗಿಸುತ್ತವೆ.
“ನಿತ್ಯೋತ್ಸವದ ಕವಿಗೆ ನಿತ್ಯ ನಮನ ಕವಿ ಕೆ.ಎಸ್. ನಿಸಾರ್ ಅಹಮದ್”ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ಹೇಮಂತ್ ಗೌಡ ಪಾಟೀಲ್
“ನಿತ್ಯೋತ್ಸವದ ಕವಿಗೆ ನಿತ್ಯ ನಮನ
ಕವಿ ಕೆ.ಎಸ್. ನಿಸಾರ್ ಅಹಮದ್”
ಕರ್ನಾಟಕ ರಾಜ್ಯದ ವೈಭವದ ಪ್ರಕೃತಿ ಸಂಪತ್ತನ್ನು ಭೌಗೋಳಿಕ ಹಿನ್ನೆಲೆಗಳನ್ನು ವರ್ಣಿಸುವ ಕವನವಾಗಿ ಹಾಡಲ್ಪಡುತ್ತಿದ್ದು ನಮ್ಮೆಲ್ಲರ ಮೈಮನಗಳನ್ನು ಪುಳಕಿತಗೊಳಿಸುತ್ತದೆ.
ರುಕ್ಮಿಣಿ ಯಮನಪ್ಪಅಗಸರ ಅವರ ಕವಿತೆ-ʼನಾನು ಹೆಣ್ಣಂತೆ…ʼ
ಕಾವ್ಯ ಸಂಗಾತಿ
ರುಕ್ಮಿಣಿ ಯಮನಪ್ಪಅಗಸರ
ʼನಾನು ಹೆಣ್ಣಂತೆ…ʼ
ಒಂದಿಷ್ಟುಮೆಲ್ಲನೆಮಾತನಾಡಬೇಕಂತೆ, ಮತ್ತಷ್ಟು ಮೂಕನಾಗಬೇಕಂತೆ ಮಾತನಾಡಿ, ಮೂಕನಾಗಿ, ನನ್ನಲ್ಲೇ ಮೌನ ಹುದುಗಿಸಿ ಅನ್ಯರಿಗೆ ನಗುವ ನಾ ತೊರಬೇಕಂತೆ
ಸುಮಶ್ರೀನಿವಾಸ್ ಅವರ ಕವಿತೆ-ಸ್ನೇಹವೋ ಮೋಹವೋ
ಕಾವ್ಯ ಸಂಗಾತಿ
ಸುಮಶ್ರೀನಿವಾಸ್
ಸ್ನೇಹವೋ ಮೋಹವೋ
ಕಣ್ಣಾಲೆಗಳು ತುಂಬಿ
ನೆನಪ ಕಡಲಲಿ ತೇಲಿಸಿ
ತೋಳ ತೆಕ್ಕೆ ತೆರೆವವು
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಬದುಕಿನ ಸತ್ಯ
ಬರವಣಿಯಾಗಿ ಮೂಡಿ ಬರಬೇಕು
ನೆನಪುಗಳೇ ಅದರಲ್ಲಿನ ಸಾಲುಗಳಾಗಿ
ಕೇಳುಗರ ಮನ ಮುಟ್ಟಬೇಕು..!!!
ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ
ಬದುಕಿನ ಸತ್ಯ